-
ನಿನ್ನೆ ಮೊನ್ನೆ ಯಾಕೆ ಹೀಗೆ ಇರಲೆ ಇಲ್ಲ
ಇಂದು ಎಲ್ಲ ಬದಲಾದಂತೆ ಮೆಲ್ಲ ಮೆಲ್ಲ
ಇಷ್ಕ್ ಮೇರ ದಿವಾನ ಪ್ಯಾರ್ ಮೇರ ನಜರಾನ
ನನನನನ
ಒಂದು ನಿಮಿಷ ಕೇಳು ಇಲ್ಲಿ
ನನ್ನ ಒಂದೆ ಹರುಷ ನೀನು ಇಲ್ಲಿ
ಹೊಸದೊಂದು ಜನುಮನ ಪಡೆದಂತೆ ಅನುಮಾನ
ಈ ಎಲ್ಲ ಖುಷಿಗೆ ನೀನೆ ಕಾರಣ
ನೀಲಿ ನೀಲಿ ಆಕಾಶ ನೋಡು ನನ್ನ ಸಂತೋಷ
ನನ್ನ ಜೀವ ಅವನ ಕೈವಶ
ಬಾಗಿಲಲ್ಲಿ ರಂಗೋಲಿ ಹಾಕುವಂತ ವೇಳೆಲಿ
ಬಂದು ನಿನ್ನ ತೋಳಲ್ಲಿ ಸೇರುವಾಸೆ ನನ್ನಲಿ
ನಾಚಿಕೆನ ಹೊರಚೆಲ್ಲಿ ಹೇಗೆ ನಿನ್ನ ಕೇಳಲಿ
ಓಓ ತುಂಬು ಮುದ್ದು ಬಂದು ನಿನ್ನ ಬೆನ್ನ ಹಿಂದೆ ಬಿದ್ದು
ಓಓ ಹುಚ್ಚು ಹಿಡಿಸಿಕೊಂಡೆ ಈ ಪರಿ
ನೀನೆ ಬಂದು ಖುದ್ದು ಕೊಡಬೇಕು ಒಂದು ಮದ್ದು
ಓಓ ಕಾದು ಕುಂತಳೀಗ ಕಿನ್ನರಿ
ಬಾ ಬಳಿಸು ಉಳಿಸು ಗೆಳೆಯ ನೀನೆ ನನ್ನ
ಇಷ್ಕ್ ಮೇರ ದಿವಾನ ಪ್ಯಾರ್ ಮೇರ ನಜರಾನ
ನಿನ್ನ ಸನಿಹ ಒಂದು ಹೂಬನ
ಜೀವವನ್ನೆ ಅಂಗೈಲಿ ಹಿಡಿದುಕುಂತೆ ನೋಡಿಲ್ಲಿ
ಹೇಳಲಾರೆ ಮಾತಲ್ಲಿ ನೀನೆ ನೋಡು ಕಣ್ಣಲಿ
ಉಕ್ಕಿಬರುವ ಪ್ರೀತಿಲಿ ಹೇಳು ಏನು ಮಾಡಲಿ
ನೀನೆ ಇನ್ನು ನನ್ನ ಆ ನೀರು ಗಾಳಿ ಅನ್ನ
ಬೇರೆ ಏನು ಬೇಡ ಖಂಡಿತ
ಓಓ ಸಾವು ಕೂಡ ನಿನ್ನ ಸಹವಾಸದಲ್ಲಿ ಚೆನ್ನ
ನಾನು ಇನ್ನು ನಿಂಗೆ ಶಾಶ್ವತ
ಶರಣು ಶರಣು ನಿನಗೆ ಇನ್ನು ನಾನು ನಾನು ನಾನು ನಾನು
ಇಷ್ಕ್ ಮೇರ ದಿವಾನ ಪ್ಯಾರ್ ಮೇರ ನಜರಾನ
ನಿನ್ನ ಸನಿಹ ಒಂದು ಹೂಬನ
||ಒಂದು ನಿಮಿಷ ಕೇಳು ಇಲ್ಲಿ
ನನ್ನ ಒಂದೆ ಹರುಷ ನೀನು ಇಲ್ಲಿ||
-
ನಿನ್ನೆ ಮೊನ್ನೆ ಯಾಕೆ ಹೀಗೆ ಇರಲೆ ಇಲ್ಲ
ಇಂದು ಎಲ್ಲ ಬದಲಾದಂತೆ ಮೆಲ್ಲ ಮೆಲ್ಲ
ಇಷ್ಕ್ ಮೇರ ದಿವಾನ ಪ್ಯಾರ್ ಮೇರ ನಜರಾನ
ನನನನನ
ಒಂದು ನಿಮಿಷ ಕೇಳು ಇಲ್ಲಿ
ನನ್ನ ಒಂದೆ ಹರುಷ ನೀನು ಇಲ್ಲಿ
ಹೊಸದೊಂದು ಜನುಮನ ಪಡೆದಂತೆ ಅನುಮಾನ
ಈ ಎಲ್ಲ ಖುಷಿಗೆ ನೀನೆ ಕಾರಣ
ನೀಲಿ ನೀಲಿ ಆಕಾಶ ನೋಡು ನನ್ನ ಸಂತೋಷ
ನನ್ನ ಜೀವ ಅವನ ಕೈವಶ
ಬಾಗಿಲಲ್ಲಿ ರಂಗೋಲಿ ಹಾಕುವಂತ ವೇಳೆಲಿ
ಬಂದು ನಿನ್ನ ತೋಳಲ್ಲಿ ಸೇರುವಾಸೆ ನನ್ನಲಿ
ನಾಚಿಕೆನ ಹೊರಚೆಲ್ಲಿ ಹೇಗೆ ನಿನ್ನ ಕೇಳಲಿ
ಓಓ ತುಂಬು ಮುದ್ದು ಬಂದು ನಿನ್ನ ಬೆನ್ನ ಹಿಂದೆ ಬಿದ್ದು
ಓಓ ಹುಚ್ಚು ಹಿಡಿಸಿಕೊಂಡೆ ಈ ಪರಿ
ನೀನೆ ಬಂದು ಖುದ್ದು ಕೊಡಬೇಕು ಒಂದು ಮದ್ದು
ಓಓ ಕಾದು ಕುಂತಳೀಗ ಕಿನ್ನರಿ
ಬಾ ಬಳಿಸು ಉಳಿಸು ಗೆಳೆಯ ನೀನೆ ನನ್ನ
ಇಷ್ಕ್ ಮೇರ ದಿವಾನ ಪ್ಯಾರ್ ಮೇರ ನಜರಾನ
ನಿನ್ನ ಸನಿಹ ಒಂದು ಹೂಬನ
ಜೀವವನ್ನೆ ಅಂಗೈಲಿ ಹಿಡಿದುಕುಂತೆ ನೋಡಿಲ್ಲಿ
ಹೇಳಲಾರೆ ಮಾತಲ್ಲಿ ನೀನೆ ನೋಡು ಕಣ್ಣಲಿ
ಉಕ್ಕಿಬರುವ ಪ್ರೀತಿಲಿ ಹೇಳು ಏನು ಮಾಡಲಿ
ನೀನೆ ಇನ್ನು ನನ್ನ ಆ ನೀರು ಗಾಳಿ ಅನ್ನ
ಬೇರೆ ಏನು ಬೇಡ ಖಂಡಿತ
ಓಓ ಸಾವು ಕೂಡ ನಿನ್ನ ಸಹವಾಸದಲ್ಲಿ ಚೆನ್ನ
ನಾನು ಇನ್ನು ನಿಂಗೆ ಶಾಶ್ವತ
ಶರಣು ಶರಣು ನಿನಗೆ ಇನ್ನು ನಾನು ನಾನು ನಾನು ನಾನು
ಇಷ್ಕ್ ಮೇರ ದಿವಾನ ಪ್ಯಾರ್ ಮೇರ ನಜರಾನ
ನಿನ್ನ ಸನಿಹ ಒಂದು ಹೂಬನ
||ಒಂದು ನಿಮಿಷ ಕೇಳು ಇಲ್ಲಿ
ನನ್ನ ಒಂದೆ ಹರುಷ ನೀನು ಇಲ್ಲಿ||
Ninne Monne Yaake Heege Irale Illa song lyrics from Kannada Movie Upendra Matthe Baa starring Upendra, Prema,, Lyrics penned by Kaviraj Sung by Anuradha Bhat, Shridhar V Sambaram, Music Composed by Sridhar V Sambhram, film is Directed by N Arun Lokanath and film is released on 2017