Nannolu Neene Lyrics

ನನ್ನೋಳು ನೀನೆ Lyrics

in Udumba

in ಉಡುಂಬಾ

LYRIC

Song Details Page after Lyrice

-
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ
ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನೀನೆ ಮೊದಲು ಹೇಳಲಿ ಕಾದು ಕೂತೆ ನಾ
ನಾನೆ ನನ್ನ ಅರಿಯದೆ ಇಂದು ಸೋತುಹೋದೆ ನಾ
ಈಗಾದರು ಒಮ್ಮೆ ಹೇಳಿಬಿಡು ಇಷ್ಟ ನಾ
ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ
 
ಬೆಚ್ಚಗೆ ಒಂದು ಗೂಡು ಕಟ್ಟಿಕೊಂಡಲ್ಲಿ ನಾವಿರುವ
ಇಚ್ಚೆಯ ಸವಿ ಪ್ರೀತಿ ಹಂಚಿಕೊಳ್ಳುತ್ತ ಜೊತೆಗಿರುವ
ಸ್ವರ್ಗವೆ ಭೂಮಿಗೆ ಬಂದು ನಿಂತರು ಎದುರಲಿ ನಿಂದು
ನಿನ್ನನೆ ನೋಡುತ ಸವಿಯುವೆ ಕಳೆಯುವೆ ಪೂರ್ತಿ ಎಲ್ಲ ಜೀವನ ಒಲವೇ
ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ
 
ಬೀಳುವ ಪ್ರತಿಕನಸಲು ನಿನದೇನೆ ಹಾವಳಿಯು
ನೀನಾಡುವ ಎಲ್ಲ ತುಂಟುಮಾತುಗಳು ನನಗೆ ಕಚಿಗುಳಿಯು
ನೀನಿರೆ ಜೊತೆಯಲಿ ಸಾಕು ಚಂದಿರನೇತಕೆ ಬೇಕು
ನಿನ್ನಯ ಕಣ್ಣಿನ ಬೆಳಕಲ್ಲಿ ನೋಡುವೆ ಅ ಅಂದವಾದ ಲೋಕವ ಚೆಲುವೆ
 
||ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನೀನೆ ಮೊದಲು ಹೇಳಲಿ ಕಾದು ಕೂತೆ ನಾ
ನಾನೆ ನನ್ನ ಅರಿಯದೆ ಇಂದು ಸೋತುಹೋದೆ ನಾ
ಈಗಾದರು ಒಮ್ಮೆ ಹೇಳಿಬಿಡು ಇಷ್ಟ ನಾ
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ||
 

-
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ
ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನೀನೆ ಮೊದಲು ಹೇಳಲಿ ಕಾದು ಕೂತೆ ನಾ
ನಾನೆ ನನ್ನ ಅರಿಯದೆ ಇಂದು ಸೋತುಹೋದೆ ನಾ
ಈಗಾದರು ಒಮ್ಮೆ ಹೇಳಿಬಿಡು ಇಷ್ಟ ನಾ
ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ
 
ಬೆಚ್ಚಗೆ ಒಂದು ಗೂಡು ಕಟ್ಟಿಕೊಂಡಲ್ಲಿ ನಾವಿರುವ
ಇಚ್ಚೆಯ ಸವಿ ಪ್ರೀತಿ ಹಂಚಿಕೊಳ್ಳುತ್ತ ಜೊತೆಗಿರುವ
ಸ್ವರ್ಗವೆ ಭೂಮಿಗೆ ಬಂದು ನಿಂತರು ಎದುರಲಿ ನಿಂದು
ನಿನ್ನನೆ ನೋಡುತ ಸವಿಯುವೆ ಕಳೆಯುವೆ ಪೂರ್ತಿ ಎಲ್ಲ ಜೀವನ ಒಲವೇ
ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ
 
ಬೀಳುವ ಪ್ರತಿಕನಸಲು ನಿನದೇನೆ ಹಾವಳಿಯು
ನೀನಾಡುವ ಎಲ್ಲ ತುಂಟುಮಾತುಗಳು ನನಗೆ ಕಚಿಗುಳಿಯು
ನೀನಿರೆ ಜೊತೆಯಲಿ ಸಾಕು ಚಂದಿರನೇತಕೆ ಬೇಕು
ನಿನ್ನಯ ಕಣ್ಣಿನ ಬೆಳಕಲ್ಲಿ ನೋಡುವೆ ಅ ಅಂದವಾದ ಲೋಕವ ಚೆಲುವೆ
 
||ನೋಡಿದ ಮೊದಲ ದಿನವೆ ಶರಣಾದೆ ನಾ
ಹೇಳದೆ ಕೇಳದೆ ನಿನಗೆ ಮರುಳಾದೆ ನಾ
ನೀನೆ ಮೊದಲು ಹೇಳಲಿ ಕಾದು ಕೂತೆ ನಾ
ನಾನೆ ನನ್ನ ಅರಿಯದೆ ಇಂದು ಸೋತುಹೋದೆ ನಾ
ಈಗಾದರು ಒಮ್ಮೆ ಹೇಳಿಬಿಡು ಇಷ್ಟ ನಾ
ನನ್ನೋಳು ನೀನೆ ತಾನೆ ನಿನ್ನೋನು ನಾನೆ ತಾನೆ
ಕಣ್ಣಲ್ಲೆ ಬಚ್ಚಿ ನಿನ್ನ ಕಾಪಾಡುತ್ತೀನೆ ಜಾಣೆ||
 

Nannolu Neene song lyrics from Kannada Movie Udumba starring Pavan Shourya, Chirashree Anchan, Irfan, Lyrics penned by Alemari Santhu Sung by Hemachandra, Manasa Holla, Music Composed by Vineeth Raj Menon, film is Directed by Shivaraj and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ