ನಗುವ ನಿನ್ನಾ
ಮೊಗವ ನೋಡಿ
ಮನಸು ಹಾದಿ ತಪ್ಪಿದೆ
ಮೊದಲ ಮಿಂಚು
ಮೊದಲ ಮಳೆಯೂ
ಎದೆಯ ಭುವಿಗೆ ಜಿಗಿದಿದೆ
ಪ್ರೀತಿ ಎಂದರೆ
ಹಗಲು ಇರುಳು
ಅವಳ ನೆನೆಯುವ ಕಾಯಿಲೆ
ಮರೆತೆನೆಂದರು ಮರೆಯಲಾಗದು
ನೆರಳು ಕರೆವುದು ಒಮ್ಮೆಲೇ
|| ನಗುವ ನಿನ್ನಾ ಮೊಗವ ನೋಡಿ
ಮನಸು ಹಾದಿ ತಪ್ಪಿದೆ ||
ನಾ…ನಾ…ನಾ…ನನನನನ
ಹಗಲಲ್ಲೂ ಇರುಳಲು ಹಗಲೇನು
ಜೊತೆಗೆ ಎಂದೂ ನೆರಳಿನಂತೆ ಬರುವೆನು
ಕೊಡುವೆ ನನ್ನಾ ಒಳಿತು ಕೆಡುಕ
ನೀನೇ ನನಗೆ ಸ್ವರ್ಗ ನರಕ...
ಬಿಡದೆ ಹಿಡಿದಿಕೋ ಬೆರಳನ್ನು
ನನ್ನಲೇ ಬಚ್ಚಿಡುವೆ ನಿನ್ನಾ
|| ನಗುವ ನಿನ್ನಾ ಮೊಗವ ನೋಡಿ
ಮನಸು ಹಾದಿ ತಪ್ಪಿದೆ ||
ಚತುರನೂ ವೀರನೋ ತಿಳಿಯನು
ನೋವಿನಲ್ಲೂ ನಗುವ ಚಿಲುಮೆ ತರುವೆನು
ನನ್ನಾ ನಂಬು ಒಂದು ಸಾರೀ
ಪ್ರೀತಿಸುವೆನು ಎಲ್ಲೇ ಮೀರಿ
ನಿನ್ನಲ್ಲೇ ಕಂಡುಕೊಂಡೆ ಬದುಕನು
ನಿನ್ನಲೇ ಕೊಡಿಟ್ಟಿಕೋ ನನ್ನಾ
|| ನಗುವ ನಿನ್ನಾ ಮೊಗವ ನೋಡಿ
ಮನಸು ಹಾದಿ ತಪ್ಪಿದೆ
ಮೊದಲ ಮಿಂಚು
ಮೊದಲ ಮಳೆಯೂ
ಎದೆಯ ಭುವಿಗೆ ಜಿಗಿದಿದೆ ||
ಪ್ರೀತಿ ಎಂದರೆ
ಹಗಲು ಇರುಳು
ಅವಳ ನೆನೆಯುವ ಕಾಯಿಲೆ
ಮರೆತೆನೆಂದರು ಮರೆಯಲಾಗದು
ನೆರಳು ಕರೆವುದು ಒಮ್ಮೆಲೇ
ನಗುವ ನಿನ್ನಾ
ಮೊಗವ ನೋಡಿ
ಮನಸು ಹಾದಿ ತಪ್ಪಿದೆ
ಮೊದಲ ಮಿಂಚು
ಮೊದಲ ಮಳೆಯೂ
ಎದೆಯ ಭುವಿಗೆ ಜಿಗಿದಿದೆ
ಪ್ರೀತಿ ಎಂದರೆ
ಹಗಲು ಇರುಳು
ಅವಳ ನೆನೆಯುವ ಕಾಯಿಲೆ
ಮರೆತೆನೆಂದರು ಮರೆಯಲಾಗದು
ನೆರಳು ಕರೆವುದು ಒಮ್ಮೆಲೇ
|| ನಗುವ ನಿನ್ನಾ ಮೊಗವ ನೋಡಿ
ಮನಸು ಹಾದಿ ತಪ್ಪಿದೆ ||
ನಾ…ನಾ…ನಾ…ನನನನನ
ಹಗಲಲ್ಲೂ ಇರುಳಲು ಹಗಲೇನು
ಜೊತೆಗೆ ಎಂದೂ ನೆರಳಿನಂತೆ ಬರುವೆನು
ಕೊಡುವೆ ನನ್ನಾ ಒಳಿತು ಕೆಡುಕ
ನೀನೇ ನನಗೆ ಸ್ವರ್ಗ ನರಕ...
ಬಿಡದೆ ಹಿಡಿದಿಕೋ ಬೆರಳನ್ನು
ನನ್ನಲೇ ಬಚ್ಚಿಡುವೆ ನಿನ್ನಾ
|| ನಗುವ ನಿನ್ನಾ ಮೊಗವ ನೋಡಿ
ಮನಸು ಹಾದಿ ತಪ್ಪಿದೆ ||
ಚತುರನೂ ವೀರನೋ ತಿಳಿಯನು
ನೋವಿನಲ್ಲೂ ನಗುವ ಚಿಲುಮೆ ತರುವೆನು
ನನ್ನಾ ನಂಬು ಒಂದು ಸಾರೀ
ಪ್ರೀತಿಸುವೆನು ಎಲ್ಲೇ ಮೀರಿ
ನಿನ್ನಲ್ಲೇ ಕಂಡುಕೊಂಡೆ ಬದುಕನು
ನಿನ್ನಲೇ ಕೊಡಿಟ್ಟಿಕೋ ನನ್ನಾ
|| ನಗುವ ನಿನ್ನಾ ಮೊಗವ ನೋಡಿ
ಮನಸು ಹಾದಿ ತಪ್ಪಿದೆ
ಮೊದಲ ಮಿಂಚು
ಮೊದಲ ಮಳೆಯೂ
ಎದೆಯ ಭುವಿಗೆ ಜಿಗಿದಿದೆ ||
ಪ್ರೀತಿ ಎಂದರೆ
ಹಗಲು ಇರುಳು
ಅವಳ ನೆನೆಯುವ ಕಾಯಿಲೆ
ಮರೆತೆನೆಂದರು ಮರೆಯಲಾಗದು
ನೆರಳು ಕರೆವುದು ಒಮ್ಮೆಲೇ
Naguva Ninna song lyrics from Kannada Movie Udumba starring Pavan Shourya, Chirashree Anchan, Irfan, Lyrics penned by Chethan Kumar Sung by Deepu, Manasa Holla, Music Composed by Vineeth Raj Menon, film is Directed by Shivaraj and film is released on 2019