Ee Mounave Saviyaagide Lyrics

ಈ ಮೌನವೆ ಸವಿಯಾಗಿದೆ Lyrics

in Udbhava

in ಉದ್ಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಮೌನವೆ ಸವಿಯಾಗಿದೆ ಜಾಣೆ
ಮಾತಿಂದ ಏನೆ ಫಲ ಬಾ
ಈ ಮೌನವೆ ಸವಿಯು
 
ಈ ಮೌನವೆ ಸವಿಯಾಗಿದೆ ಜಾಣ
ಮಾತಿಂದ ಏನು ಫಲ ಬಾ
ಈ ಮೌನವೆ ಸವಿಯು
 
ಯಾವ ಊರ ತಾರೆ ನೀನು ಬಾರೆ ಈ ಭೂಮಿಗೆ
ಬಾಳ ನೋವ ನೀಗು ಬಾರೆ ಆಗುತ ದೀವಿಗೆ
ಭೂಮಿಯಿಂದ ಬಾನ ಸೇರಿ ಜೋಡಿ ಚಂದ್ರರಾಗುವ
ಭೂಮಿಯಿಂದ ಬಾನ ಸೇರಿ ಜೋಡಿ ಚಂದ್ರರಾಗುವ
ಮಳೆಬಿಲ್ಲಿನಂತೆ ಹೊಳೆಹೊಳೆ ನೀನು ಲೋಕ ಬೆಳಕಾಗಲಿ
 
||ಈ ಮೌನವೆ ಸವಿಯಾಗಿದೆ ಜಾಣೆ
ಮಾತಿಂದ ಏನೆ ಫಲ ಬಾ
ಈ ಮೌನವೆ ಸವಿಯು||
 
ಪ್ರೀತಿಯೂರ ಜಾತ್ರೆಗಾಗಿ ಹೂವತೇರಾಗುವೆ
ಪ್ರಾಣದಲ್ಲಿ ಪ್ರಾಣವಾಗಿ ನಾನೆ ನೀನಾಗುವೆ
ಬಾನಿನಿಂದ ಭೂಮಿ ಸೇರಿ ಪ್ರೇಮರಾಜ್ಯ ಆಳುವ
ಬಾನಿನಿಂದ ಭೂಮಿ ಸೇರಿ ಪ್ರೇಮರಾಜ್ಯ ಆಳುವ
ಬೆಳದಿಂಗಳಂತೆ ನಗು ನಗು ನೀನು ನಾಕ ಬೆರಗಾಗಲಿ
 
||ಈ ಮೌನವೆ ಸವಿಯಾಗಿದೆ ಬಾರಾ
ಮಾತಿಂದ ಏನು ಫಲ ಬಾ
ಈ ಮೌನವೆ ಸವಿಯು||

-
ಈ ಮೌನವೆ ಸವಿಯಾಗಿದೆ ಜಾಣೆ
ಮಾತಿಂದ ಏನೆ ಫಲ ಬಾ
ಈ ಮೌನವೆ ಸವಿಯು
 
ಈ ಮೌನವೆ ಸವಿಯಾಗಿದೆ ಜಾಣ
ಮಾತಿಂದ ಏನು ಫಲ ಬಾ
ಈ ಮೌನವೆ ಸವಿಯು
 
ಯಾವ ಊರ ತಾರೆ ನೀನು ಬಾರೆ ಈ ಭೂಮಿಗೆ
ಬಾಳ ನೋವ ನೀಗು ಬಾರೆ ಆಗುತ ದೀವಿಗೆ
ಭೂಮಿಯಿಂದ ಬಾನ ಸೇರಿ ಜೋಡಿ ಚಂದ್ರರಾಗುವ
ಭೂಮಿಯಿಂದ ಬಾನ ಸೇರಿ ಜೋಡಿ ಚಂದ್ರರಾಗುವ
ಮಳೆಬಿಲ್ಲಿನಂತೆ ಹೊಳೆಹೊಳೆ ನೀನು ಲೋಕ ಬೆಳಕಾಗಲಿ
 
||ಈ ಮೌನವೆ ಸವಿಯಾಗಿದೆ ಜಾಣೆ
ಮಾತಿಂದ ಏನೆ ಫಲ ಬಾ
ಈ ಮೌನವೆ ಸವಿಯು||
 
ಪ್ರೀತಿಯೂರ ಜಾತ್ರೆಗಾಗಿ ಹೂವತೇರಾಗುವೆ
ಪ್ರಾಣದಲ್ಲಿ ಪ್ರಾಣವಾಗಿ ನಾನೆ ನೀನಾಗುವೆ
ಬಾನಿನಿಂದ ಭೂಮಿ ಸೇರಿ ಪ್ರೇಮರಾಜ್ಯ ಆಳುವ
ಬಾನಿನಿಂದ ಭೂಮಿ ಸೇರಿ ಪ್ರೇಮರಾಜ್ಯ ಆಳುವ
ಬೆಳದಿಂಗಳಂತೆ ನಗು ನಗು ನೀನು ನಾಕ ಬೆರಗಾಗಲಿ
 
||ಈ ಮೌನವೆ ಸವಿಯಾಗಿದೆ ಬಾರಾ
ಮಾತಿಂದ ಏನು ಫಲ ಬಾ
ಈ ಮೌನವೆ ಸವಿಯು||

Ee Mounave Saviyaagide song lyrics from Kannada Movie Udbhava starring T N Balakrishna, K S Ashwath, Dinesh, Lyrics penned by Nagathihalli Chandrashekhar Sung by Manu, B R Chaya, Music Composed by Mysore Gopi, film is Directed by Kodlu Ramakrishna and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ