Devarelli Manuja Lyrics

ದೇವರೆಲ್ಲಿ ಮನುಜನ Lyrics

in Udbhava

in ಉದ್ಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
 
ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
ಬಲು ಭೀತಿಯಿಂದ ಸುಳ್ಳು ಭ್ರಾಂತಿಯಿಂದ
ಹೊಟ್ಟೆಪಾಡಿಗಾಗಿ ಕಟ್ಟುಪಾಡಿಗಾಗಿ
ಮನುಜನೆ ದೇವರನ್ನ ಹುಟ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 
ಭಂಡ ಭಕುತರ ಬಿಸಿನೆಸ್ಸು ದೈವ
ಪುಂಡ ಪೋಕರಿ ಪರಿವೇಷ ದೈವ
ಭಂಡ ಭಕುತರ ಬಿಸಿನೆಸ್ಸು ದೈವ
ಪುಂಡ ಪೋಕರಿ ಪರಿವೇಷ ದೈವ
ಹಿಂಡು ಕುರಿಗಳ ಕುರುಬನು ದೈವ
ಹೊಂಡು ಮಾರುವ ಸರಕು ಈ ದೈವ ಈ ದೈವ
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 
ಗಲ್ಲಿ ಗಲ್ಲಿಗು ದೇಗುಲವ ಕಟ್ಟಿ
ಸೊಲ್ಲಿ ಸೊಲ್ಲಿಗು ಮಂತ್ರಗಳೆ ಹುಟ್ಟಿ
ಗಲ್ಲಿ ಗಲ್ಲಿಗು ದೇಗುಲವ ಕಟ್ಟಿ
ಸೊಲ್ಲಿ ಸೊಲ್ಲಿಗು ಮಂತ್ರಗಳೆ ಹುಟ್ಟಿ
ಕಲ್ಲು ಮಣ್ಣಿಗು ದೇವತೆಯ ಪಟ್ಟ
ಇಲ್ಲದೆಡೆ ಹುಡುಕಿ ಮಾನವ ಕೆಟ್ಟ ಮಾನವ ಕೆಟ್ಟ
ದೇವನಿರವನು ಕಾಳ ನಿಜದಲ್ಲಿ ದುಡಿಮೆ ನಂಬಿದ ಜೀವಸೆಲೆಯಲ್ಲಿ
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
ಬಲು ಭೀತಿಯಿಂದ ಸುಳ್ಳು ಭ್ರಾಂತಿಯಿಂದ
ಹೊಟ್ಟೆಪಾಡಿಗಾಗಿ ಕಟ್ಟುಪಾಡಿಗಾಗಿ
ಮನುಜನೆ ದೇವರನ್ನ ಹುಟ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 

-
ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
 
ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
ಬಲು ಭೀತಿಯಿಂದ ಸುಳ್ಳು ಭ್ರಾಂತಿಯಿಂದ
ಹೊಟ್ಟೆಪಾಡಿಗಾಗಿ ಕಟ್ಟುಪಾಡಿಗಾಗಿ
ಮನುಜನೆ ದೇವರನ್ನ ಹುಟ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 
ಭಂಡ ಭಕುತರ ಬಿಸಿನೆಸ್ಸು ದೈವ
ಪುಂಡ ಪೋಕರಿ ಪರಿವೇಷ ದೈವ
ಭಂಡ ಭಕುತರ ಬಿಸಿನೆಸ್ಸು ದೈವ
ಪುಂಡ ಪೋಕರಿ ಪರಿವೇಷ ದೈವ
ಹಿಂಡು ಕುರಿಗಳ ಕುರುಬನು ದೈವ
ಹೊಂಡು ಮಾರುವ ಸರಕು ಈ ದೈವ ಈ ದೈವ
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 
ಗಲ್ಲಿ ಗಲ್ಲಿಗು ದೇಗುಲವ ಕಟ್ಟಿ
ಸೊಲ್ಲಿ ಸೊಲ್ಲಿಗು ಮಂತ್ರಗಳೆ ಹುಟ್ಟಿ
ಗಲ್ಲಿ ಗಲ್ಲಿಗು ದೇಗುಲವ ಕಟ್ಟಿ
ಸೊಲ್ಲಿ ಸೊಲ್ಲಿಗು ಮಂತ್ರಗಳೆ ಹುಟ್ಟಿ
ಕಲ್ಲು ಮಣ್ಣಿಗು ದೇವತೆಯ ಪಟ್ಟ
ಇಲ್ಲದೆಡೆ ಹುಡುಕಿ ಮಾನವ ಕೆಟ್ಟ ಮಾನವ ಕೆಟ್ಟ
ದೇವನಿರವನು ಕಾಳ ನಿಜದಲ್ಲಿ ದುಡಿಮೆ ನಂಬಿದ ಜೀವಸೆಲೆಯಲ್ಲಿ
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ
ಬಲು ಭೀತಿಯಿಂದ ಸುಳ್ಳು ಭ್ರಾಂತಿಯಿಂದ
ಹೊಟ್ಟೆಪಾಡಿಗಾಗಿ ಕಟ್ಟುಪಾಡಿಗಾಗಿ
ಮನುಜನೆ ದೇವರನ್ನ ಹುಟ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 
||ದೇವರೆಲ್ಲಿ ಮನುಜನ ಸೃಷ್ಟಿಸಿದ
ಮನುಜನೆ ದೇವರನ್ನ ಹುಟ್ಟಿಸಿದ||
 

Devarelli Manuja song lyrics from Kannada Movie Udbhava starring T N Balakrishna, K S Ashwath, Dinesh, Lyrics penned by Nagathihalli Chandrashekhar Sung by Manu, Music Composed by Mysore Gopi, film is Directed by Kodlu Ramakrishna and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ