Ura Bittu Urige Bandeevi Lyrics

ಊರ ಬಿಟ್ಟು ಊರಿಗೆ ಬಂದೀವಿ Lyrics

in U Turn 2

in ಯು ಟರ್ನ್‌ 2

LYRIC

Song Details Page after Lyrice

ತಂದನಾನೊನಾನಾನೊತಂದನಾನನನೊ
 
ಊರ ಬಿಟ್ಟು ಊರಿಗೆ ಬಂದೀವಿ
ಊರ ಬಿಟ್ಟು ಊರಿಗೆ ಬಂದೀವಿ
ಹೊಟ್ಟೆಗೆ ಹಿಟ್ಟು ಜುಟ್ಟಿಗೆ ಮಲ್ಲಿಗೆ
ಮುಡ್ಕೊಂಡು ನಾವಿಲ್ಲಿ ಬಂದೀವಿ
ಊರ ಬಿಟ್ಟು ಊರಿಗೆ ಬಂದೀವಿ
 
ದೊಡ್ಡೋರು  ಡೊಡ್ಡ ತಪ್ಪು ಮಾಡಿ (ತಪ್ಪು ಮಾಡಿ)
ಸಣ್ಣೋರ ಮೇಲೆ ಹಾಕುತ್ತಾರೆ (ಹಾಕುತ್ತಾರೆ)
ಸಿ .ಎಮ್‌ ಪಿ. ಎಮ್‌ ಎಲ್ಲಾರು  (ಎಲ್ಲಾರು)
ಅವರವರ ಹೊಟ್ಟೇನ ತುಂಬುತ್ತಾರೆ(ತುಂಬ್ಕೊತ್ತಾರೆ)
ಲಂಚಾನೆ ಇಲ್ದೆ ನಡೆಯಲ್ಲ ಜೀವ್ನ
ಬಡವ ಬದುಕೋದು ಹೆಂಗಿಲ್ಲಿ ಹೆಂಗಿಲ್ಲಿ
(ಹೆಂಗ್ರಪ್ಪ ಇಲ್‌ ಬದ್ಕೋದು)
 
||ಊರ ಬಿಟ್ಟು ಊರಿಗೆ ಬಂದೀವಿ||
 
ಹೆಣ್ಮಕ್ಳು ಅಂದ ಚೆಂದನ (ಚೆಂದನ)
ಬೀದೀಲಿ ಹರಾಜು ಹಾಕ್ತಾವ್ರೆ (ಹಾಕ್ತಾವ್ರೆ)
ಹುಡುಗರ ಚಡ್ಡಿ ಹುಡ್ಗೀರ್ಗೆ (ಹುಡ್ಗೀರ್ಗೆ)
ಗಿಫ್ಟಾಗಿ ಈಗ ಕೊಡ್ತಾವ್ರೆ (ಕೊಡ್ತಾವ್ರೆ)
ಇದ್ದಿದ್ದು ಇದ್ದಂಗೆ ನಾವಾಯಿ ಬಿಟ್ರೆ
ನಮ್ಮನ್ನು ಜೈಲಿಗೆ ಹಾಕ್ತಾವ್ರೆ ಹಾಕ್ತಾವ್ರೆ ಹಾಕ್ತಾವ್ರೆ
 
||ಊರ ಬಿಟ್ಟು ಊರಿಗೆ ಬಂದೀವಿ||
 

ತಂದನಾನೊನಾನಾನೊತಂದನಾನನನೊ
 
ಊರ ಬಿಟ್ಟು ಊರಿಗೆ ಬಂದೀವಿ
ಊರ ಬಿಟ್ಟು ಊರಿಗೆ ಬಂದೀವಿ
ಹೊಟ್ಟೆಗೆ ಹಿಟ್ಟು ಜುಟ್ಟಿಗೆ ಮಲ್ಲಿಗೆ
ಮುಡ್ಕೊಂಡು ನಾವಿಲ್ಲಿ ಬಂದೀವಿ
ಊರ ಬಿಟ್ಟು ಊರಿಗೆ ಬಂದೀವಿ
 
ದೊಡ್ಡೋರು  ಡೊಡ್ಡ ತಪ್ಪು ಮಾಡಿ (ತಪ್ಪು ಮಾಡಿ)
ಸಣ್ಣೋರ ಮೇಲೆ ಹಾಕುತ್ತಾರೆ (ಹಾಕುತ್ತಾರೆ)
ಸಿ .ಎಮ್‌ ಪಿ. ಎಮ್‌ ಎಲ್ಲಾರು  (ಎಲ್ಲಾರು)
ಅವರವರ ಹೊಟ್ಟೇನ ತುಂಬುತ್ತಾರೆ(ತುಂಬ್ಕೊತ್ತಾರೆ)
ಲಂಚಾನೆ ಇಲ್ದೆ ನಡೆಯಲ್ಲ ಜೀವ್ನ
ಬಡವ ಬದುಕೋದು ಹೆಂಗಿಲ್ಲಿ ಹೆಂಗಿಲ್ಲಿ
(ಹೆಂಗ್ರಪ್ಪ ಇಲ್‌ ಬದ್ಕೋದು)
 
||ಊರ ಬಿಟ್ಟು ಊರಿಗೆ ಬಂದೀವಿ||
 
ಹೆಣ್ಮಕ್ಳು ಅಂದ ಚೆಂದನ (ಚೆಂದನ)
ಬೀದೀಲಿ ಹರಾಜು ಹಾಕ್ತಾವ್ರೆ (ಹಾಕ್ತಾವ್ರೆ)
ಹುಡುಗರ ಚಡ್ಡಿ ಹುಡ್ಗೀರ್ಗೆ (ಹುಡ್ಗೀರ್ಗೆ)
ಗಿಫ್ಟಾಗಿ ಈಗ ಕೊಡ್ತಾವ್ರೆ (ಕೊಡ್ತಾವ್ರೆ)
ಇದ್ದಿದ್ದು ಇದ್ದಂಗೆ ನಾವಾಯಿ ಬಿಟ್ರೆ
ನಮ್ಮನ್ನು ಜೈಲಿಗೆ ಹಾಕ್ತಾವ್ರೆ ಹಾಕ್ತಾವ್ರೆ ಹಾಕ್ತಾವ್ರೆ
 
||ಊರ ಬಿಟ್ಟು ಊರಿಗೆ ಬಂದೀವಿ||
 

Ura Bittu Urige Bandeevi song lyrics from Kannada Movie U Turn 2 starring Chandru Obaiah, Pooja S M, Anand Sampangi, Lyrics penned by Chandru Obaiah Sung by Naveen Sajju, Music Composed by Chandru Obaiah, film is Directed by Chandru Obaiah and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ