Hayagide Lyrics

ಹಾಯಾಗಿದೆ Lyrics

in U Turn 2

in ಯು ಟರ್ನ್‌ 2

LYRIC

Song Details Page after Lyrice

ಹಾಯಾಗಿದೆ ಹಾಯಾಗಿದೆ
ಈ ಕ್ಷಣ ಈ ಕ್ಷಣ ಈ ಕ್ಷಣ
ಈ ಕ್ಷಣ ಈ ಕ್ಷಣ
 
ಹಾಯಾಗಿದೆ ಹಾಯಾಗಿದೆ
ಈ ಕ್ಷಣ
 
ಯಾರು ಇಲ್ಲದ ಊರಿಗೆ ಹೋಗೋಣವೆ
ನಾನು ನೀನು ಇಬ್ಬರೇ ಬಾಳೋಣವೆ
ಇದೆಂತ ವಿಸ್ಮಯ ಇದೆಂತ ವಿಸ್ಮಯ
ಕುಂತರು ನಿಂತರು ನಿನ್ನದೆ ಯೋಚನೆ
ಈ ಕ್ಷಣ ಈ ಕ್ಷಣ ಈ ಕ್ಷಣ ಈ ಕ್ಷಣ
 
ಸುಂದರ ಪ್ರೀತಿಗೆ ಮುನ್ನುಡಿ ಬರೆಯೋಣವೆ
ಮುತ್ತಿನ ಆಟವ ಈಗಲೇ ಆಡೋಣವೆ
ನೀನೊಂದು ಸ್ವರ್ಗ ನೀನೊಂದು ಸ್ವರ್ಗ
ನಿನ್ನಲೇ ನನ್ನನು ಕಾಣುವ ಆಸೆಯು
ಈ ಕ್ಷಣ ಈ ಕ್ಷಣ ಈ ಕ್ಷಣ ಈ ಕ್ಷಣ
 

ಹಾಯಾಗಿದೆ ಹಾಯಾಗಿದೆ
ಈ ಕ್ಷಣ ಈ ಕ್ಷಣ ಈ ಕ್ಷಣ
ಈ ಕ್ಷಣ ಈ ಕ್ಷಣ
 
ಹಾಯಾಗಿದೆ ಹಾಯಾಗಿದೆ
ಈ ಕ್ಷಣ
 
ಯಾರು ಇಲ್ಲದ ಊರಿಗೆ ಹೋಗೋಣವೆ
ನಾನು ನೀನು ಇಬ್ಬರೇ ಬಾಳೋಣವೆ
ಇದೆಂತ ವಿಸ್ಮಯ ಇದೆಂತ ವಿಸ್ಮಯ
ಕುಂತರು ನಿಂತರು ನಿನ್ನದೆ ಯೋಚನೆ
ಈ ಕ್ಷಣ ಈ ಕ್ಷಣ ಈ ಕ್ಷಣ ಈ ಕ್ಷಣ
 
ಸುಂದರ ಪ್ರೀತಿಗೆ ಮುನ್ನುಡಿ ಬರೆಯೋಣವೆ
ಮುತ್ತಿನ ಆಟವ ಈಗಲೇ ಆಡೋಣವೆ
ನೀನೊಂದು ಸ್ವರ್ಗ ನೀನೊಂದು ಸ್ವರ್ಗ
ನಿನ್ನಲೇ ನನ್ನನು ಕಾಣುವ ಆಸೆಯು
ಈ ಕ್ಷಣ ಈ ಕ್ಷಣ ಈ ಕ್ಷಣ ಈ ಕ್ಷಣ
 

Hayagide song lyrics from Kannada Movie U Turn 2 starring Chandru Obaiah, Pooja S M, Anand Sampangi, Lyrics penned by Chandru Obaiah Sung by Chandru Obaiah, Music Composed by Chandru Obaiah, film is Directed by Chandru Obaiah and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ