ಆರಾರಿರೊ ಆರಾರಿರೊ ಆರಾರಿರೊ
ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು
ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು
ಹೆತ್ತವರೆ ಇಲ್ಲದ ತಬ್ಬಲಿಯ ಬಾಳು
ಕಣ್ಣೀರಿನ ಕಡಲು
ನಗು ಇಲ್ಲದ ಮುಗಿಲು
ಕಣ್ಣೀರಿನ ಕಡಲು
ನಗು ಇಲ್ಲದ ಮುಗಿಲು
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
ಈ ಧರೆಯ ಗುಡಿಗಳಲ್ಲಿ
ಎಷ್ಟೆ ಅವತಾರದ ದೇವರುಗಳೆ ಇದ್ದರು
ಈ ಧರೆಯ ಗುಡಿಗಳಲ್ಲಿ
ಎಷ್ಟೆ ಅವತಾರದ ದೇವರುಗಳೆ ಇದ್ದರು
ಹೆತ್ತತಾಯಿ ತೋರುವ ಪ್ರೀತಿ ವಾತ್ಸಲ್ಯವ
ಯಾವ ದೇವರು ತೋರಲ್ಲ
ಯಾರ ಶಾಪವೋ ತಾಯಿಯ ಪ್ರೀತಿ
ನನಗೆ ಇಲ್ಲದಾಗದೆ
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
ಆ ವಿಧಿಯ ಕಣ್ಣಿಗೆ ಬೀಳದವರು ಯಾರು
ಬದುಕಲ್ಲಿ ಕಂಡಕನಸು ಎಲ್ಲ ಚೂರು
ಆ ವಿಧಿಯ ಕಣ್ಣಿಗೆ ಬೀಳದವರು ಯಾರು
ಬದುಕಲ್ಲಿ ಕಂಡಕನಸು ಎಲ್ಲ ಚೂರು
ಹಗಲು ಇರುಳೆಲ್ಲ ಅವನಾಡ ನಾಟಕವೇ ಜೋರು
ನನ್ನಂತೆ ಇರುವ ಜೀವಗಳ ವೇದನೆಯು
ಅವನು ನೀಡಿದಂತ ಕಾಣಿಕೆಯು
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
ಆರಾರಿರೊ ಆರಾರಿರೊ ಆರಾರಿರೊ
ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು
ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು
ಹೆತ್ತವರೆ ಇಲ್ಲದ ತಬ್ಬಲಿಯ ಬಾಳು
ಕಣ್ಣೀರಿನ ಕಡಲು
ನಗು ಇಲ್ಲದ ಮುಗಿಲು
ಕಣ್ಣೀರಿನ ಕಡಲು
ನಗು ಇಲ್ಲದ ಮುಗಿಲು
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
ಈ ಧರೆಯ ಗುಡಿಗಳಲ್ಲಿ
ಎಷ್ಟೆ ಅವತಾರದ ದೇವರುಗಳೆ ಇದ್ದರು
ಈ ಧರೆಯ ಗುಡಿಗಳಲ್ಲಿ
ಎಷ್ಟೆ ಅವತಾರದ ದೇವರುಗಳೆ ಇದ್ದರು
ಹೆತ್ತತಾಯಿ ತೋರುವ ಪ್ರೀತಿ ವಾತ್ಸಲ್ಯವ
ಯಾವ ದೇವರು ತೋರಲ್ಲ
ಯಾರ ಶಾಪವೋ ತಾಯಿಯ ಪ್ರೀತಿ
ನನಗೆ ಇಲ್ಲದಾಗದೆ
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
ಆ ವಿಧಿಯ ಕಣ್ಣಿಗೆ ಬೀಳದವರು ಯಾರು
ಬದುಕಲ್ಲಿ ಕಂಡಕನಸು ಎಲ್ಲ ಚೂರು
ಆ ವಿಧಿಯ ಕಣ್ಣಿಗೆ ಬೀಳದವರು ಯಾರು
ಬದುಕಲ್ಲಿ ಕಂಡಕನಸು ಎಲ್ಲ ಚೂರು
ಹಗಲು ಇರುಳೆಲ್ಲ ಅವನಾಡ ನಾಟಕವೇ ಜೋರು
ನನ್ನಂತೆ ಇರುವ ಜೀವಗಳ ವೇದನೆಯು
ಅವನು ನೀಡಿದಂತ ಕಾಣಿಕೆಯು
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
||ಯಾರಿಗು ಬೇಡ ಯಾರಿಗು ಬೇಡ
ಈ ನನ್ನ ಬಾಳು||
Yarigu Beda Ee Ballu song lyrics from Kannada Movie Tsunami 143 starring Mahesh Sundar Mysore Joshitha Mysore Sundar,,, Lyrics penned by Doreswami M Sung by Balu Prakash (Mysore ), Music Composed by Baluprakash (Mysore ), film is Directed by Mysore Sundar and film is released on 2022