ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ
ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ
ಹೃದಯಕೆ ಹತ್ತಿರ ಆಗೋದೆ
ಉತ್ತರ ತಿಳಿಯದೆ ಮೂಕಾದೆ
ರೆಕ್ಕೆ ಬಂದ ಹಕ್ಕಿಯಂತೆ ನಾನಾದೆ
||ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ||
ಮನಸ್ಸೆ ಮನಸ್ಸೆ ಏನೊ ಈ ಚಡಪಡಿಕೆ
ತಿಳಿಯದೆ ಏನೊ ನಡೆದಿದೆ ಈ ಚಟುವಟಿಕೆ
ಮನಸ್ಸೆ ಮನಸ್ಸೆ ಏನೊ ಈ ಚಡಪಡಿಕೆ
ತಿಳಿಯದೆ ಏನೊ ನಡೆದಿದೆ ಈ ಚಟುವಟಿಕೆ
ಅರಳಿದೆ ಈಗ ಈ ಮುಖ
ಪ್ರೀತಿಯು ಒಂಥರ ಸುಖ
ಏನು ಜಾದುಮಾಡಿದನು ಈ ಹುಡುಗ
ಇವನ ಪ್ರೀತಗೆ ಖೈದಿಯು ನಾನೀಗ
||ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ||
ಪ್ರತಿನಿತ್ಯವು ನಿಂದೆ ಏನೊ ಕನವರಿಕೆ
ನೀ ಬಂದರೆ ಬಾಳೆಲ್ಲ ಬೆಳಕೆ
ಪ್ರತಿನಿತ್ಯವು ನಿಂದೆ ಏನೊ ಕನವರಿಕೆ
ನೀ ಬಂದರೆ ಬಾಳೆಲ್ಲ ಬೆಳಕೆ
ನೂರು ಕೋಟಿ ನಕ್ಷತ್ರ ಮೇಲೆ
ಮಿನುಗೊ ತಾರೆ ನೀನೆ ಬಾಲೆ
ಕನಸ್ಸೆಲ್ಲ ನನಸಾಗೊ ಘಳಿಗೆ ಬಂತು ಕೇಳೆ
ಜೋಡಿಹಕ್ಕಿಯಾಗಿ ಹಾರೋಣ ಮೇಲೆ
||ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ||
ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ
ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ
ಹೃದಯಕೆ ಹತ್ತಿರ ಆಗೋದೆ
ಉತ್ತರ ತಿಳಿಯದೆ ಮೂಕಾದೆ
ರೆಕ್ಕೆ ಬಂದ ಹಕ್ಕಿಯಂತೆ ನಾನಾದೆ
||ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ||
ಮನಸ್ಸೆ ಮನಸ್ಸೆ ಏನೊ ಈ ಚಡಪಡಿಕೆ
ತಿಳಿಯದೆ ಏನೊ ನಡೆದಿದೆ ಈ ಚಟುವಟಿಕೆ
ಮನಸ್ಸೆ ಮನಸ್ಸೆ ಏನೊ ಈ ಚಡಪಡಿಕೆ
ತಿಳಿಯದೆ ಏನೊ ನಡೆದಿದೆ ಈ ಚಟುವಟಿಕೆ
ಅರಳಿದೆ ಈಗ ಈ ಮುಖ
ಪ್ರೀತಿಯು ಒಂಥರ ಸುಖ
ಏನು ಜಾದುಮಾಡಿದನು ಈ ಹುಡುಗ
ಇವನ ಪ್ರೀತಗೆ ಖೈದಿಯು ನಾನೀಗ
||ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ||
ಪ್ರತಿನಿತ್ಯವು ನಿಂದೆ ಏನೊ ಕನವರಿಕೆ
ನೀ ಬಂದರೆ ಬಾಳೆಲ್ಲ ಬೆಳಕೆ
ಪ್ರತಿನಿತ್ಯವು ನಿಂದೆ ಏನೊ ಕನವರಿಕೆ
ನೀ ಬಂದರೆ ಬಾಳೆಲ್ಲ ಬೆಳಕೆ
ನೂರು ಕೋಟಿ ನಕ್ಷತ್ರ ಮೇಲೆ
ಮಿನುಗೊ ತಾರೆ ನೀನೆ ಬಾಲೆ
ಕನಸ್ಸೆಲ್ಲ ನನಸಾಗೊ ಘಳಿಗೆ ಬಂತು ಕೇಳೆ
ಜೋಡಿಹಕ್ಕಿಯಾಗಿ ಹಾರೋಣ ಮೇಲೆ
||ಒಮ್ಮೊಮ್ಮೆ ಹೀಗೆ ಆಗೋದು ಸಹಜ
ಪ್ರೀತೀಲಿ ಕಳೆದೋದೆ ನಾನು ನಿಜ||
Ommomme Heege Agodu Sahaja song lyrics from Kannada Movie Tsunami 143 starring Mahesh Sundar Mysore Joshitha Mysore Sundar,,, Lyrics penned by Balu Prakash (mysore) Sung by Balu Prakash,Meghana , Music Composed by Baluprakash (Mysore ), film is Directed by Mysore Sundar and film is released on 2022