Romanchana Lyrics

ರೋಮಾಂಚನ Lyrics

in Trunk

in ಟ್ರಂಕ್

LYRIC

Song Details Page after Lyrice

-
ಮನಸ್ಸ ಮಿಡಿದ ಪ್ರೇಮ ಬಲು ರೋಮಾಂಚನ
ಹಗುರ ಹೃದಯ ಮಿಡಿತ ಬಲು ರೋಮಾಂಚನ
ಈ ನಯನಗಳ ಸಂಭಾಷಣೆ ಈ ಭಾವಗಳ ಅನುವಾದನೆ
ಈ ಪ್ರತಿಕ್ಷಣವು ನಿನ್ನ ಕಲ್ಪನೆ ಈ ಪ್ರೇಮವಿದು ಆರಾಧನೆ
ನಯನ ನುಡಿದ ಕವನ ಅದು ಪ್ರೇಮಾಯಣ
ಮನಸ್ಸ ಮಿಡಿದ ಪ್ರೇಮ ಬಲು ರೋಮಾಂಚನ
 
ಮುತ್ತಿನ ಮಾತಲಿ ನೀ ಕಾಡುವೆ ಏತಕೆ
ನೀ ಜೀವ ನಲಿಯುತ್ತಿದೆ ಬಾರೆ ನನ್ನ ಬಳಿಗೆ
ಪ್ರೀತಿ ಪಯಣದ ಹಾದಿಲಿ ನೀನು ನಡೆದರೆ ಜೊತೆಯಲಿ
ನಗುತ ನಲಿವ ಪ್ರೇಮ ಬಲು ರೋಮಾಂಚನ
ನಯನ ನುಡಿದ ಕವನ ಅದು ಪ್ರೇಮಾಯಣ
 
ನೀನಿರೆ ಜೊತೆಯಲಿ ಈ ಬಾಳಿನ ದೋಣಿಲಿ
ಪ್ರೇಮ ಪುಟಿಯುತ್ತಿದೆ ಅನುರಾಗ ಅರಳುತ್ತಿದೆ
ಏರುಪೇರಿನ ಜೀವನ ನೋವು ನಲಿವಿನ ಗಾಯನ
ಜೊತೆ  ನೀ ಇರಲು ಬಾಳು ಅದು ರೋಮಾಂಚನ
ನಯನ ನುಡಿದ ಕವನ ಅದು ಪ್ರೇಮಾಯಣಅ

-
ಮನಸ್ಸ ಮಿಡಿದ ಪ್ರೇಮ ಬಲು ರೋಮಾಂಚನ
ಹಗುರ ಹೃದಯ ಮಿಡಿತ ಬಲು ರೋಮಾಂಚನ
ಈ ನಯನಗಳ ಸಂಭಾಷಣೆ ಈ ಭಾವಗಳ ಅನುವಾದನೆ
ಈ ಪ್ರತಿಕ್ಷಣವು ನಿನ್ನ ಕಲ್ಪನೆ ಈ ಪ್ರೇಮವಿದು ಆರಾಧನೆ
ನಯನ ನುಡಿದ ಕವನ ಅದು ಪ್ರೇಮಾಯಣ
ಮನಸ್ಸ ಮಿಡಿದ ಪ್ರೇಮ ಬಲು ರೋಮಾಂಚನ
 
ಮುತ್ತಿನ ಮಾತಲಿ ನೀ ಕಾಡುವೆ ಏತಕೆ
ನೀ ಜೀವ ನಲಿಯುತ್ತಿದೆ ಬಾರೆ ನನ್ನ ಬಳಿಗೆ
ಪ್ರೀತಿ ಪಯಣದ ಹಾದಿಲಿ ನೀನು ನಡೆದರೆ ಜೊತೆಯಲಿ
ನಗುತ ನಲಿವ ಪ್ರೇಮ ಬಲು ರೋಮಾಂಚನ
ನಯನ ನುಡಿದ ಕವನ ಅದು ಪ್ರೇಮಾಯಣ
 
ನೀನಿರೆ ಜೊತೆಯಲಿ ಈ ಬಾಳಿನ ದೋಣಿಲಿ
ಪ್ರೇಮ ಪುಟಿಯುತ್ತಿದೆ ಅನುರಾಗ ಅರಳುತ್ತಿದೆ
ಏರುಪೇರಿನ ಜೀವನ ನೋವು ನಲಿವಿನ ಗಾಯನ
ಜೊತೆ  ನೀ ಇರಲು ಬಾಳು ಅದು ರೋಮಾಂಚನ
ನಯನ ನುಡಿದ ಕವನ ಅದು ಪ್ರೇಮಾಯಣಅ

Romanchana song lyrics from Kannada Movie Trunk starring Nihal, Vaishali Deepak, Sundarashree, Lyrics penned by Pradeep N R Sung by Karthik, Music Composed by Karthik, Pradeep, Ganeshan, film is Directed by Rishika Sharma and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ