Anisuthihudu Ethako Lyrics

ಅನ್ನಿಸುತಿಹುದು ಏತಕೊ Lyrics

in Trunk

in ಟ್ರಂಕ್

LYRIC

Song Details Page after Lyrice

-
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
ಮನಸ್ಸಿನ ಯಾತನೆ ಮೌನದ ಸೂಚನೆ
ಕಾಣದ ಮರ್ಮಕ್ಕೆ ಉತ್ತರ ಎಲ್ಲಿದೆ
ಉತ್ತರ ಎಲ್ಲಿದೆ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
 
ಹೃದಯದ ಅಂಚಲಿ ಕಾಡಿದೆ ವೇದನೆ
ಹೃದಯದ ಅಂಚಲಿ ಕಾಡಿದೆ ವೇದನೆ
ಕಾಣದ ಲೋಕಕೆ ಹಾದಿಯು ಇದೆ
ಹಾದಿಯು ಇದೆ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ

-
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
ಮನಸ್ಸಿನ ಯಾತನೆ ಮೌನದ ಸೂಚನೆ
ಕಾಣದ ಮರ್ಮಕ್ಕೆ ಉತ್ತರ ಎಲ್ಲಿದೆ
ಉತ್ತರ ಎಲ್ಲಿದೆ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
 
ಹೃದಯದ ಅಂಚಲಿ ಕಾಡಿದೆ ವೇದನೆ
ಹೃದಯದ ಅಂಚಲಿ ಕಾಡಿದೆ ವೇದನೆ
ಕಾಣದ ಲೋಕಕೆ ಹಾದಿಯು ಇದೆ
ಹಾದಿಯು ಇದೆ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ
ಅನ್ನಿಸುತಿಹುದು ಏತಕೊ ಅನಿಸಿಕೆಗಳ ಯುದ್ಧವೊ

Anisuthihudu Ethako song lyrics from Kannada Movie Trunk starring Nihal, Vaishali Deepak, Sundarashree, Lyrics penned by Pradeep N R Sung by Karthik, Music Composed by Karthik, Pradeep, Ganeshan, film is Directed by Rishika Sharma and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ