ಬುಗುರಿಯಂತೆ ತಿರುಗೋಣ ಗರಗರ
ಹೇಯ್ ಕುದರೆಯಂತೆ ಒಡೋಣ ಸರಸರ
ಬುಗುರಿಯಂತೇ ತಿರುಗೋಣ ಗರಗರ (ತೂತುತೂ)
ಹೇಯ್ ಕುದರೆಯಂತೇ ಓಡೋಣ ಸರಸರ (ತೂತುತೂ)
ಆಳು ಧಣಿ ಅಂಬುದೇಕೆ ನಮ್ಮಲ್ಲಿ
ಡಿಂಗ್ ಡಾಂಗ್ ಆಡೋಣ
ಡಿಂಗ್ ಡಾಂಗ್ ಆಡೋಣ ಕಂಡಲ್ಲಿ
ತುತ್ತೂರುತೂತು ಆ ತುತ್ತೂರುತೂತು
ಹೇಯ್ ತುತ್ತೂರುತೂತು ತುತ್ತೂರಿತೂತು
ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು
ಬುಗುರಿಯಂತೆ ತಿರುಗೋಣ ಗರಗರ
ಹೇಯ್ ಕುದರೆಯಂತೆ ಒಡೋಣ ಸರಸರ
ಆಳು ಧಣಿ ಅಂಬುದೇಕೆ ನಮ್ಮಲ್ಲಿ
ಡಿಂಗ್ ಡಾಂಗ್ ಆಡೋಣ
ಡಿಂಗ್ ಡಾಂಗ್ ಆಡೋಣ ಕಂಡಲ್ಲಿ
ತುತ್ತೂರುತೂತು ಹ್ಯಾ ತುತ್ತೂರುತೂತು
ಹೇಯ್ ತುತ್ತೂರುತೂತು ತುತ್ತೂರಿತೂತು
ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು
ನಾನು ನೀನೂ ಅವನು ಅವಳೂ
ಸಖತ್ತಾದ ಸ್ನೇಹಿತರು ಪ್ರಾಣವನ್ನೆ ಕೊಡುವವರು
ಓ ನಾನು ನೀನೂ ಅವನು ಅವಳೂ
ಸಖತ್ತಾದ ಸ್ನೇಹಿತರು ಪ್ರಾಣವನ್ನೆ ಕೊಡುವವರು
ನಮ್ಮ ಕಂಪನಿ ಕಡಿಸೋಕೆ ಬಂದ್ರೆ ... (ಬಂದ್ರೆ)
ನಮ್ಮ ಬೆನ್ನಲ್ಲಿ ಇರಿಯೋಕೆ ಬಂದ್ರೇ... ಆ
ಕಾಲನು ಮುರಿದು ಕೈಗೆ ಎತ್ಕೊಟ್ಟು ಕುಂಟಬಿಲ್ಲೆ ಆಡಿಸ್ತೀವಿ
ತಲೆಯನು ಬೋಳ್ಸಿ ನಾಮವ ಹಾಕಿ
ತಲೆಯನು ಬೋಳ್ಸಿ ನಾಮವ ಹಾಕಿ ಕತ್ತೆಯ ಮೇಲೆ ಕೂರಿಸ್ತೀವಿ
ವಿ ಆರ್ ಗುಡ್ ಫ್ರೆಂಡ್ಸ್
ವಿ ಆರ್ ಬೆಸ್ಟ್ ಫ್ರೆಂಡ್ಸ್
ವಿ ಆರ್ ಫೆಂಟಾಸ್ಟಿಕ್ ಫ್ರೆಂಡ್ಸ್
ತುತ್ತೂರುತೂತು ಆ ತುತ್ತೂರುತೂತು
ಹೇಯ್ ತುತ್ತೂರುತೂತು ತುತ್ತೂರಿತೂತು
ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು
ಜೊತೆಯಲಿ ಉಂಡು ಜೊತೆಯಲಿ ಆಡಿ
ನಾವು ಜಾಲಿ ಮಾಡ್ತೀವಿ ಬೊಂಬಾಟ್ ಆಟ ಆಡ್ತೀವಿ
ಜೊತೆಯಲಿ ಉಂಡು ಆ ಜೊತೆಯಲಿ ಆಡಿ
ನಾವು ಜಾಲಿ ಮಾಡ್ತೀವಿ ಬೊಂಬಾಟ್ ಆಟ ಆಡ್ತೀವಿ
ಮೋಸವ ಮಾಡೋಕೆ ಬಂದ್ರೆ (ಹಾಯ್...)
ಬಾಲಾನ ಬಿಟ್ಟೋಕೆ ಬಂದ್ರೆ .. (ಹೋಯ್)
ಜನರ ಮುಂದಡ ಅವನ ಮುಖಕೆ ಮಂಗಳಾರತಿ ಮಾಡ್ತೀವಿ
ಬಟ್ಟೆಯ ಕಳಚಿ ಬೆತ್ತಲೆ ಮಾಡಿ ಏಳ್ ಕೆರೆ ನೀರು ಕುಡಿಸ್ತೀವಿ
ತುತ್ತೂರುತೂತು ಆ ತುತ್ತೂರುತೂತು
ಹೇಯ್ ತುತ್ತೂರುತೂತು ತುತ್ತೂರಿತೂತು
ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು
||ಬುಗುರಿಯಂತೆ ತಿರುಗೋಣ ಗರಗರ
ಹೇಯ್ ಕುದರೆಯಂತೆ ಒಡೋಣ ಸರಸರ
ಆಳು ಧಣಿ ಅಂಬುದೇಕೆ ನಮ್ಮಲ್ಲಿ
ಡಿಂಗ್ ಡಾಂಗ್ ಆಡೋಣ
ಡಿಂಗ್ ಡಾಂಗ್ ಆಡೋಣ ಕಂಡಲ್ಲಿ
ತುತ್ತೂರುತೂತು ಆ ತುತ್ತೂರುತೂತು
ಹೇಯ್ ತುತ್ತೂರುತೂತು ತುತ್ತೂರಿತೂತು
ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು ||