Aa Bettadalli Beladingalalli Lyrics

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ Lyrics

in Thrishula

in ತ್ರಿಶೂಲ

LYRIC

-
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ

ಚೆಲುವಾದ ನಿನ್ನ ಮೈಯ್ಯ
ಮಲ್ಲಿಗೆಯ ದಳಗಳನು
ಸುಟ್ಟಾವು ಬೆಳ್ಳಿ ಕಿರಣ
 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
 
ನಿನ್ನೆದೆಯ ತೋಟದೋಳಗೆ
ನೆಟ್ಟಂತ ಪ್ರೀತಿ ಬಳ್ಳಿ
ಹೂವನ್ನು ಬಿಡುವುದಲ್ಲ
ಫಲವನ್ನು ಕೊಡುವುದಲ್ಲ
ಕಂಡಂತ ಕಹಿ ನೆನಪೆಲ್ಲವೂ
ಕಡಲಲ್ಲಿಯೇ ಸೇರಿ ಮರೆಯಾಗಲಿ
ತೆಂಗು ತಾರೇ ಮೀರಿ ಮನಸು ಮುಗಿಲೇರಲಿ
 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
 
ಆಆಆಆಆಆಆಆ
 
ಮಾತಿರದ ಮೂಕ ಮಾತ
ಹಾಡುವರು ಹೃದಯದಲ್ಲಿ
ಮವನದಲಿ ಇರುವ ಭಾವ
ಯಾರ ಗೆಳತಿ
ಸುಖ ದಃಖದ
ಈ ಜಗದಾಟದಿ
ನುಡಿಯಿದ್ದರು
ಇಲ್ಲೆ ಹಲ ಮೂಕರು
ಕಾಲಕಾಗಿ ನಿನ್ನ ಮೌನ ಮಾತಾಗಲಿ
 
||ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಲಲಲಲಲಲಲಲ||

-
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ

ಚೆಲುವಾದ ನಿನ್ನ ಮೈಯ್ಯ
ಮಲ್ಲಿಗೆಯ ದಳಗಳನು
ಸುಟ್ಟಾವು ಬೆಳ್ಳಿ ಕಿರಣ
 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
 
ನಿನ್ನೆದೆಯ ತೋಟದೋಳಗೆ
ನೆಟ್ಟಂತ ಪ್ರೀತಿ ಬಳ್ಳಿ
ಹೂವನ್ನು ಬಿಡುವುದಲ್ಲ
ಫಲವನ್ನು ಕೊಡುವುದಲ್ಲ
ಕಂಡಂತ ಕಹಿ ನೆನಪೆಲ್ಲವೂ
ಕಡಲಲ್ಲಿಯೇ ಸೇರಿ ಮರೆಯಾಗಲಿ
ತೆಂಗು ತಾರೇ ಮೀರಿ ಮನಸು ಮುಗಿಲೇರಲಿ
 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
 
ಆಆಆಆಆಆಆಆ
 
ಮಾತಿರದ ಮೂಕ ಮಾತ
ಹಾಡುವರು ಹೃದಯದಲ್ಲಿ
ಮವನದಲಿ ಇರುವ ಭಾವ
ಯಾರ ಗೆಳತಿ
ಸುಖ ದಃಖದ
ಈ ಜಗದಾಟದಿ
ನುಡಿಯಿದ್ದರು
ಇಲ್ಲೆ ಹಲ ಮೂಕರು
ಕಾಲಕಾಗಿ ನಿನ್ನ ಮೌನ ಮಾತಾಗಲಿ
 
||ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಲಲಲಲಲಲಲಲ||

Aa Bettadalli Beladingalalli song lyrics from Kannada Movie Thrishula starring Sundar Raj, Roopadevi, Avinash, Lyrics penned by Dr Siddalingaiah Sung by C Ashwath, Shimoga Subbanna, Music Composed by Kalyan-Venkatesh, film is Directed by Narasimhan, P Nanjundappa and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ