-
ಚುಕ್ಕಿ ಚುಕ್ಕಿಯ ಜೊತೆಯಾಗಿ ಬೆರೆತು
ಜೋಡಿಹಕ್ಕಿಯಾಗಿ ಜಗವನ್ನೆ ಮರೆತು
ಒಂಚೂರು ಪ್ರೀತಿ ಒಂದಷ್ಟು ಮಾತು
ಒಂದೊಂದೆ ಕೂಡಿಟ್ಟ ಸಂಧಾನವು
ಸಂಜೆಯ ಹಾದಿ ಸಂಗಾತಿ ಸೇರಿ
ನಡೆದು ಸಾಗೋಯ್ತು ಸಂಚಾರವು
ಉಲೇಲೆ ಉಲೇಲೆ ಮಸ್ತು ಮಸ್ತು ಉಲೇಲೆ
ಉಲೇಲೆ ಉಲೇಲೆ ಅಸ್ತು ಅಸ್ತು ಉಲೇಲೆ
ಉಲೇಲೆ ಉಲೇಲೆ ಶ್ರೀರಸ್ತು ಉಲೇಲೆ
ಉಲೇಲೆ ಉಲೇಲೆ ಶುಭಮಸ್ತು ಉಲೇಲೆ
ಪಿಸುಗುಡುವ ಮಧುರ ದನಿ
ನಗುವ ನಿನ್ನಾಕೆ ಮನಸೋಲೊ ಬಯಕೆ
ಜೊತೆಗಿರಲು ಹಗಲಿರುಳು ನಿನಗೆ
ನೀನಿಲ್ಲ ಅಹುದೇನೆ ಮನಸ್ಸೆ
ಕೊಡುವ ಆ ದೇವ ಮನುಜ ಜನುಮ
ತಿಳಿದು ಕಾಪಾಡು ಅವನ ಮರ್ಮ
ಕಷ್ಟಸುಖ ಇರಲಿ ಲಾಭ ನಷ್ಟ ಬರ್ಲಿ
ಪ್ರೀತಿ ಚೆಲ್ಲಿ ಪ್ರೀತಿ ಕೊಡ್ಲಿ ನಿಮಗೆ ನೀವೆ ರಾಜಾರಾಣಿ
ಉಲೇಲೆ ಉಲೇಲೆ ಮಸ್ತು ಮಸ್ತು ಉಲೇಲೆ
ಉಲೇಲೆ ಉಲೇಲೆ ಅಸ್ತು ಅಸ್ತು ಉಲೇಲೆ
ಉಲೇಲೆ ಉಲೇಲೆ ಶ್ರೀರಸ್ತು ಉಲೇಲೆ
ಉಲೇಲೆ ಉಲೇಲೆ ಶುಭಮಸ್ತು ಉಲೇಲೆ
||ಚುಕ್ಕಿ ಚುಕ್ಕಿಯ ಜೊತೆಯಾಗಿ ಬೆರೆತು
ಜೋಡಿಹಕ್ಕಿಯಾಗಿ ಜಗವನ್ನೆ ಮರೆತು
ಒಂಚೂರು ಪ್ರೀತಿ ಒಂದಷ್ಟು ಮಾತು
ಒಂದೊಂದೆ ಕೂಡಿಟ್ಟ ಸಂಧಾನವು
ಸಂಜೆಯ ಹಾದಿ ಸಂಗಾತಿ ಸೇರಿ
ನಡೆದು ಸಾಗೋಯ್ತು ಸಂಚಾರವು||
ಉಲೇಲೆ ಉಲೇಲೆ ಶ್ರೀರಸ್ತು ಉಲೇಲೆ
ಉಲೇಲೆ ಉಲೇಲೆ ಉಲೆ ಉಲೆ ಉಲೆ ಉಲೇಲೆ
-
ಚುಕ್ಕಿ ಚುಕ್ಕಿಯ ಜೊತೆಯಾಗಿ ಬೆರೆತು
ಜೋಡಿಹಕ್ಕಿಯಾಗಿ ಜಗವನ್ನೆ ಮರೆತು
ಒಂಚೂರು ಪ್ರೀತಿ ಒಂದಷ್ಟು ಮಾತು
ಒಂದೊಂದೆ ಕೂಡಿಟ್ಟ ಸಂಧಾನವು
ಸಂಜೆಯ ಹಾದಿ ಸಂಗಾತಿ ಸೇರಿ
ನಡೆದು ಸಾಗೋಯ್ತು ಸಂಚಾರವು
ಉಲೇಲೆ ಉಲೇಲೆ ಮಸ್ತು ಮಸ್ತು ಉಲೇಲೆ
ಉಲೇಲೆ ಉಲೇಲೆ ಅಸ್ತು ಅಸ್ತು ಉಲೇಲೆ
ಉಲೇಲೆ ಉಲೇಲೆ ಶ್ರೀರಸ್ತು ಉಲೇಲೆ
ಉಲೇಲೆ ಉಲೇಲೆ ಶುಭಮಸ್ತು ಉಲೇಲೆ
ಪಿಸುಗುಡುವ ಮಧುರ ದನಿ
ನಗುವ ನಿನ್ನಾಕೆ ಮನಸೋಲೊ ಬಯಕೆ
ಜೊತೆಗಿರಲು ಹಗಲಿರುಳು ನಿನಗೆ
ನೀನಿಲ್ಲ ಅಹುದೇನೆ ಮನಸ್ಸೆ
ಕೊಡುವ ಆ ದೇವ ಮನುಜ ಜನುಮ
ತಿಳಿದು ಕಾಪಾಡು ಅವನ ಮರ್ಮ
ಕಷ್ಟಸುಖ ಇರಲಿ ಲಾಭ ನಷ್ಟ ಬರ್ಲಿ
ಪ್ರೀತಿ ಚೆಲ್ಲಿ ಪ್ರೀತಿ ಕೊಡ್ಲಿ ನಿಮಗೆ ನೀವೆ ರಾಜಾರಾಣಿ
ಉಲೇಲೆ ಉಲೇಲೆ ಮಸ್ತು ಮಸ್ತು ಉಲೇಲೆ
ಉಲೇಲೆ ಉಲೇಲೆ ಅಸ್ತು ಅಸ್ತು ಉಲೇಲೆ
ಉಲೇಲೆ ಉಲೇಲೆ ಶ್ರೀರಸ್ತು ಉಲೇಲೆ
ಉಲೇಲೆ ಉಲೇಲೆ ಶುಭಮಸ್ತು ಉಲೇಲೆ
||ಚುಕ್ಕಿ ಚುಕ್ಕಿಯ ಜೊತೆಯಾಗಿ ಬೆರೆತು
ಜೋಡಿಹಕ್ಕಿಯಾಗಿ ಜಗವನ್ನೆ ಮರೆತು
ಒಂಚೂರು ಪ್ರೀತಿ ಒಂದಷ್ಟು ಮಾತು
ಒಂದೊಂದೆ ಕೂಡಿಟ್ಟ ಸಂಧಾನವು
ಸಂಜೆಯ ಹಾದಿ ಸಂಗಾತಿ ಸೇರಿ
ನಡೆದು ಸಾಗೋಯ್ತು ಸಂಚಾರವು||
ಉಲೇಲೆ ಉಲೇಲೆ ಶ್ರೀರಸ್ತು ಉಲೇಲೆ
ಉಲೇಲೆ ಉಲೇಲೆ ಉಲೆ ಉಲೆ ಉಲೆ ಉಲೇಲೆ
Oolelle Oolelle Masthu song lyrics from Kannada Movie Thrayambakam starring Raghavendra Rajkumar, RJ Rohith, Anupama Gowda, Lyrics penned by Abhi Kanasina Kavana Sung by Anuradha Bhat, Santhosh Venky, Music Composed by R S Ganesh Narayanan, film is Directed by Dayal Padmanabhan and film is released on 2019