-
ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ
ಅಂಗೈಲಿ ನಿನ್ನಯ ಅಂಗಾಲನು ಇಡು ಮಗಳೆ
ಈ ತಂದೆ ಬಾಳಲಿ ನೀ ಜೀವಕು ಮಿಗಿಲೆ
ಕೂತುಬಿಡು ಏರಿ ಹೆಗಲ ಜೋತುಬಿಡು ನನ್ನ ಮಡಿಲ
ನಾ ಹಿಡಿದು ನಿನ್ನ ಬೆರಳ ಸಾಗುವೆ
ತುತ್ತಿಡುವೆ ತೋರಿ ಮುಗಿಲ ಮುತ್ತಿಡುವೆ ಆಡು ಜಗಳ
ನಾ ಹಿಡಿದು ನಿನ್ನ ನೆರಳ ಸಾಗುವೆ
||ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ||
ತೋಳಲ್ಲಿ ನಿನ್ನ ತೂಗುತ್ತ ಕತೆಯನ್ನು ಹೇಳೊ ಮಹದಾಸೆ
ಈ ನನ್ನ ಉಸಿರೆ ಲಾಲಿ ಮಲಗು ಕೂಸೆ
ನಿನ್ನೆಲ್ಲ ಹುಸಿಮುನಿಸನ್ನು ಕರಗಿಸೊ ನನ್ನ ಹುರಿಮೀಸೆ
ನಾ ಕಂಡ ಕನಸೆಲ್ಲ ನೀ ಪೂರೈಸೆ
ಮನೆಬೆಳಗಿದ ನಂದಾದೀಪ ನೀ ದೇವರ ಪರತಿರೂಪ
ಪ್ರತಿಜನುಮಕ್ಕು ನೀನೆ ತಂದೆಯು ಅಂದು ಇಂದು ಮುಂದೆಯು
||ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ
ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ
ಕೂತುಬಿಡು ಏರಿ ಹೆಗಲ ಜೋತುಬಿಡು ನನ್ನ ಮಡಿಲ
ನಾ ಹಿಡಿದು ನಿನ್ನ ಬೆರಳ ಸಾಗುವೆ
ತುತ್ತಿಡುವೆ ತೋರಿ ಮುಗಿಲ ಮುತ್ತಿಡುವೆ ಆಡು ಜಗಳ
ನಾ ಹಿಡಿದು ನಿನ್ನ ನೆರಳ ಸಾಗುವೆ||
-
ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ
ಅಂಗೈಲಿ ನಿನ್ನಯ ಅಂಗಾಲನು ಇಡು ಮಗಳೆ
ಈ ತಂದೆ ಬಾಳಲಿ ನೀ ಜೀವಕು ಮಿಗಿಲೆ
ಕೂತುಬಿಡು ಏರಿ ಹೆಗಲ ಜೋತುಬಿಡು ನನ್ನ ಮಡಿಲ
ನಾ ಹಿಡಿದು ನಿನ್ನ ಬೆರಳ ಸಾಗುವೆ
ತುತ್ತಿಡುವೆ ತೋರಿ ಮುಗಿಲ ಮುತ್ತಿಡುವೆ ಆಡು ಜಗಳ
ನಾ ಹಿಡಿದು ನಿನ್ನ ನೆರಳ ಸಾಗುವೆ
||ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ||
ತೋಳಲ್ಲಿ ನಿನ್ನ ತೂಗುತ್ತ ಕತೆಯನ್ನು ಹೇಳೊ ಮಹದಾಸೆ
ಈ ನನ್ನ ಉಸಿರೆ ಲಾಲಿ ಮಲಗು ಕೂಸೆ
ನಿನ್ನೆಲ್ಲ ಹುಸಿಮುನಿಸನ್ನು ಕರಗಿಸೊ ನನ್ನ ಹುರಿಮೀಸೆ
ನಾ ಕಂಡ ಕನಸೆಲ್ಲ ನೀ ಪೂರೈಸೆ
ಮನೆಬೆಳಗಿದ ನಂದಾದೀಪ ನೀ ದೇವರ ಪರತಿರೂಪ
ಪ್ರತಿಜನುಮಕ್ಕು ನೀನೆ ತಂದೆಯು ಅಂದು ಇಂದು ಮುಂದೆಯು
||ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ
ಅಂಗೈಲಿ ನಿನ್ನಯ ಅಂಗಾಲನು ಇಡು ಕಂದ
ನೀ ನನ್ನ ತೋಳಲಿ ಮಗುವಾದರೆ ಚೆಂದ
ಕೂತುಬಿಡು ಏರಿ ಹೆಗಲ ಜೋತುಬಿಡು ನನ್ನ ಮಡಿಲ
ನಾ ಹಿಡಿದು ನಿನ್ನ ಬೆರಳ ಸಾಗುವೆ
ತುತ್ತಿಡುವೆ ತೋರಿ ಮುಗಿಲ ಮುತ್ತಿಡುವೆ ಆಡು ಜಗಳ
ನಾ ಹಿಡಿದು ನಿನ್ನ ನೆರಳ ಸಾಗುವೆ||
Angaili Ninnaya song lyrics from Kannada Movie Thrayambakam starring Raghavendra Rajkumar, RJ Rohith, Anupama Gowda, Lyrics penned by Santhosh Naik Sung by Mehaboob Saab, Sangeetha Katti, Music Composed by R S Ganesh Narayanan, film is Directed by Dayal Padmanabhan and film is released on 2019