ಕಣ್ಣಾಗೆ ಈರ್ತಾವ್ನೆ ಹೀರೆಗೌಡ
ಮನಸ್ಸಾಗೆ ಏನೈತೊ ತೆರ್ಯಾದು ಪೋಡ
ಕಣ್ಣಾಗೆ ಈರ್ತಾವ್ನೆ ಹೀರೆಗೌಡ
ಮನಸ್ಸಾಗೆ ಏನೈತೊ ತೆರ್ಯಾದು ಪೋಡ
ಮುಂದೆ ಕುಂತೈತೆ ಬುರ್ಖಾದು ಹೆಣ್ಣು
ಇವ್ನ ಕೈಯಾಗೆ ಐತೆ ಬಾಳೆದುಹಣ್ಣು
ಅವ್ರ್ದುಕೆ ಮ್ಯಾಲೆ ಇವ್ರ್ದುಕೆ ಕಣ್ಣು
ಇವ್ರ್ದುಕೆ ಮ್ಯಾಲೆ ಅವ್ರ್ದುಕೆ ಕಣ್ಣು
ರಸಬಾಳೆ ಹೆಣ್ಣು ಪಚ್ ಬಾಳೆಹಣ್ಣು
ರಸಬಾಳೆ ಹೆಣ್ಣು ಪಚ್ ಬಾಳೆಹಣ್ಣು
ಕಹಾನಿ ಕೈಕು ಕನ್ಫ್ಯೂಶನ್ನು…..
ಆಗೋದ ಸ್ವಾಮಿ ಕನೆಕ್ಷನ್ನು……
ತೋತಾಪುರಿ ತೋತಾಪುರಿ
ಕಣ್ಣಾಗೆ ಈರ್ತಾವ್ನೆ ಹೀರೆಗೌಡ
ಮನಸ್ಸಾಗೆ ಏನೈತೊ ತೆರ್ಯಾದು ಪೋಡ
ಕಣ್ಣಾಗೆ ಈರ್ತಾವ್ನೆ ಹೀರೆಗೌಡ
ಮನಸ್ಸಾಗೆ ಏನೈತೊ ತೆರ್ಯಾದು ಪೋಡ
ಮುಂದೆ ಕುಂತೈತೆ ಬುರ್ಖಾದು ಹೆಣ್ಣು
ಇವ್ನ ಕೈಯಾಗೆ ಐತೆ ಬಾಳೆದುಹಣ್ಣು
ಅವ್ರ್ದುಕೆ ಮ್ಯಾಲೆ ಇವ್ರ್ದುಕೆ ಕಣ್ಣು
ಇವ್ರ್ದುಕೆ ಮ್ಯಾಲೆ ಅವ್ರ್ದುಕೆ ಕಣ್ಣು
ರಸಬಾಳೆ ಹೆಣ್ಣು ಪಚ್ ಬಾಳೆಹಣ್ಣು
ರಸಬಾಳೆ ಹೆಣ್ಣು ಪಚ್ ಬಾಳೆಹಣ್ಣು
ಕಹಾನಿ ಕೈಕು ಕನ್ಫ್ಯೂಶನ್ನು…..
ಆಗೋದ ಸ್ವಾಮಿ ಕನೆಕ್ಷನ್ನು……
ತೋತಾಪುರಿ ತೋತಾಪುರಿ