Olavina Kirugathe Lyrics

ಒಲವಿನ ಕಿರುಗಥೆ Lyrics

in Thoogudeepa

in ತೂಗುದೀಪ

LYRIC

ಹ್ಂ ಹ್ಂ ಹ್ಂ…ಹೇಳಲೇ….
ಹ್ಂ ಹ್ಂ ಹ್ಂ…ಹಾಡಲೇ….
 
ಒಲವಿನಾ ಕಿರುಗಥೆ
ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ
ನೆನೆಯಲೇ ಇನಿಯನ
ಚೆಲುವಿನಾ ಕಾಣಿಕೆ
 
|| ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ….||
 
ಮಣ್ಣಲಿ ಬೆರೆತ ಹೂವನು ಅರಸಿ
ಹೃದಯದೆ ಧರಿಸಿದ ನೀರ
ಆ ಆ…..ಆ ಆ ಆ……ಆ…..ಆ…
ಮಣ್ಣಲಿ ಬೆರೆತ ಹೂವನು ಅರಸಿ
ಹೃದಯದೆ ಧರಿಸಿದ ನೀರ
ಹೆಣ್ಣಿನ ಆಸೆಯ ಬಳ್ಳಿಗೆ ನೀವೇ
ಆಸರೆ ಜೀವಾಧಾರ…

|| ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ….||
 
ತರುಣಿಯ ಬಾಳಿಗೆ ಬೆಳಕನು ಬೀರಿ 
ತೋರಿದಿರಿ ಅನುರಾಗ 
ಆ ಆ…..ಆ ಆ ಆ……ಆ…..ಆ…
ತರುಣಿಯ ಬಾಳಿಗೆ ಬೆಳಕನು ಬೀರಿ 
ತೋರಿದಿರಿ ಅನುರಾಗ 
ಕರುಣಿಸಿ ಎನಗೆ ಮರಣದ ತನಕ 
ಚರಣದ ಸೇವಾಯೋಗ….
 
|| ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ
ನೆನೆಯಲೇ ಇನಿಯನ
ಚೆಲುವಿನಾ ಕಾಣಿಕೆ
 
ಹೇಳಲೇ…. ಹಾಡಲೇ
ಹ್ಂ ಹ್ಂ ಹ್ಂ….ಹ್ಂ ಹ್ಂ…||

ಹ್ಂ ಹ್ಂ ಹ್ಂ…ಹೇಳಲೇ….
ಹ್ಂ ಹ್ಂ ಹ್ಂ…ಹಾಡಲೇ….
 
ಒಲವಿನಾ ಕಿರುಗಥೆ
ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ
ನೆನೆಯಲೇ ಇನಿಯನ
ಚೆಲುವಿನಾ ಕಾಣಿಕೆ
 
|| ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ….||
 
ಮಣ್ಣಲಿ ಬೆರೆತ ಹೂವನು ಅರಸಿ
ಹೃದಯದೆ ಧರಿಸಿದ ನೀರ
ಆ ಆ…..ಆ ಆ ಆ……ಆ…..ಆ…
ಮಣ್ಣಲಿ ಬೆರೆತ ಹೂವನು ಅರಸಿ
ಹೃದಯದೆ ಧರಿಸಿದ ನೀರ
ಹೆಣ್ಣಿನ ಆಸೆಯ ಬಳ್ಳಿಗೆ ನೀವೇ
ಆಸರೆ ಜೀವಾಧಾರ…

|| ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ….||
 
ತರುಣಿಯ ಬಾಳಿಗೆ ಬೆಳಕನು ಬೀರಿ 
ತೋರಿದಿರಿ ಅನುರಾಗ 
ಆ ಆ…..ಆ ಆ ಆ……ಆ…..ಆ…
ತರುಣಿಯ ಬಾಳಿಗೆ ಬೆಳಕನು ಬೀರಿ 
ತೋರಿದಿರಿ ಅನುರಾಗ 
ಕರುಣಿಸಿ ಎನಗೆ ಮರಣದ ತನಕ 
ಚರಣದ ಸೇವಾಯೋಗ….
 
|| ಹೇಳಲೇ…. ಹಾಡಲೇ
ಒಲವಿನಾ ಕಿರುಗಥೆ
ನೆನೆಯಲೇ ಇನಿಯನ
ಚೆಲುವಿನಾ ಕಾಣಿಕೆ
 
ಹೇಳಲೇ…. ಹಾಡಲೇ
ಹ್ಂ ಹ್ಂ ಹ್ಂ….ಹ್ಂ ಹ್ಂ…||

Olavina Kirugathe song lyrics from Kannada Movie Thoogudeepa starring Dr Rajkumar, Leelavathi,, Lyrics penned by Nanjaraj urs Sung by P B Srinivas, Music Composed by Vijaya Bhaskar, film is Directed by K S L Swamy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ