O.O..My Faire Lyrics

ಓಹೋಹೋ ಮೈ ಫೇರ್ Lyrics

in Thoogudeepa

in ತೂಗುದೀಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
 
|| ಓಹೋಹೋ ಮೈ ಫೇರ್ ಲೇಡಿ….||
 
ಅಬ್ಬಬ್ಬ ಏನು ನಡಿಗೆ, ತಬ್ಬಿದೇ ಮೈಯ ಉಡಿಗೆ
ರಿಬ್ಬನ್ನು ಜೋಡಿ ಜಡೆಗೆ ರಂಗಿನಾ ಮೋಡಿ ತುಟಿಗೆ
ಕಣ್ಣಿಗೆ ಕಾಡಿಗೆ, ಹೆಣ್ಣಿದು ತೆಳ್ಳಗೆ ಬೆಳ್ಳಗೆ
 
|| ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ….||
 
ಅಬ್ಬಬ್ಬ ಏನು ಠೀವಿ, ಅಪ್ಪಟ ಗುಂಡುಗೋವಿ
ಬಂದರೆ ನೀವು ಬಳಿಗೆ, ನೆಮ್ಮದಿ ಇಲ್ಲ ಗಳಿಗೆ
ಬೇಯದು ಬೇಳೆಯು, ಸಾಲದು ನಿಮ್ಮಯ ವೇಳೆಯು
 
|| ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ
ತುಂಟಾಟ ಸಾಕು ಬೇಡಿ……||

ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
 
|| ಓಹೋಹೋ ಮೈ ಫೇರ್ ಲೇಡಿ….||
 
ಅಬ್ಬಬ್ಬ ಏನು ನಡಿಗೆ, ತಬ್ಬಿದೇ ಮೈಯ ಉಡಿಗೆ
ರಿಬ್ಬನ್ನು ಜೋಡಿ ಜಡೆಗೆ ರಂಗಿನಾ ಮೋಡಿ ತುಟಿಗೆ
ಕಣ್ಣಿಗೆ ಕಾಡಿಗೆ, ಹೆಣ್ಣಿದು ತೆಳ್ಳಗೆ ಬೆಳ್ಳಗೆ
 
|| ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ….||
 
ಅಬ್ಬಬ್ಬ ಏನು ಠೀವಿ, ಅಪ್ಪಟ ಗುಂಡುಗೋವಿ
ಬಂದರೆ ನೀವು ಬಳಿಗೆ, ನೆಮ್ಮದಿ ಇಲ್ಲ ಗಳಿಗೆ
ಬೇಯದು ಬೇಳೆಯು, ಸಾಲದು ನಿಮ್ಮಯ ವೇಳೆಯು
 
|| ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ ಕೈಯ ಹಿಡಿ
ತುಂಟಾಟ ಸಾಕು ಬೇಡಿ ಜಾಗ ಬಿಡಿ
ಓಹೋಹೋ ಮೈ ಫೇರ್ ಲೇಡಿ
ತುಂಟಾಟ ಸಾಕು ಬೇಡಿ……||

O.O..My Faire song lyrics from Kannada Movie Thoogudeepa starring Dr Rajkumar, Leelavathi,, Lyrics penned by Nanjaraj urs Sung by P B Srinivas, Music Composed by Vijaya Bhaskar, film is Directed by K S L Swamy and film is released on 1966

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ