ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರು ಬಾ, ಆಡು ಬಾ, ಹಾಡು ಬಾ
ಈ ಸಂಜೆ ಹೊತ್ತಲ್ಲಿ
ನನ್ನಲ್ಲಿ ನಿನ್ನಲ್ಲಿ,
ಮಾತೆಲ್ಲ ಕಣ್ಣಲ್ಲಿ..ಹೇ..ಹೇ…
|| ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರು ಬಾ, ಆಡು ಬಾ, ಹಾಡು ಬಾ…||
ಮನ ತಣಿಯಲು ಸಂಗೀತ ಬೇಕು
ಜೊತೆ ಕುಣಿಯಲು ಸಂಗಾತಿ ಬೇಕು
ಮೈ ಮರೆಯಲು ಸಂತೋಷ ಬೇಕು
ಒಡನಾಟದ ಉಲ್ಲಾಸ ಬೇಕು
ಮನಸುಗಳ ಮಿಲನದಲಿ
ಹೊಸ ವೇಗ ತುಂಬಿರಲಿ
|| ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರುವಾ, ಆಡುವಾ, ಹಾಡುವಾ…||
ದಾರಿಗಳು ಸೇರೋದು ಒಮ್ಮೆ
ಅಗಲಿಕೆಯು ನೋಡಲ್ಲಿ ಮುಂದೆ
ಜೊತೆಯಿರುವ ಕ್ಷಣಕಾಲ ಹಾಡು
ಉಳಿಯುವುದು ನೆನಪೊಂದೆ ಮುಂದೆ
ಜೀವನವೇ ಸುಖಪಡಲು
ಯೌವನವೆ ನಗೆಗಡಲು
|| ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರು ಬಾ, ಆಡು ಬಾ, ಹಾಡು ಬಾ
ಈ ಸಂಜೆ ಹೊತ್ತಲ್ಲಿ, ನನ್ನಲ್ಲಿ ನಿನ್ನಲ್ಲಿ
ಮಾತೆಲ್ಲ ಕಣ್ಣಲ್ಲಿ…ಅಹ್ಹಹ್ಹ….
ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರುವಾ, ಆಡುವಾ, ಹಾಡುವಾ…||
ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರು ಬಾ, ಆಡು ಬಾ, ಹಾಡು ಬಾ
ಈ ಸಂಜೆ ಹೊತ್ತಲ್ಲಿ
ನನ್ನಲ್ಲಿ ನಿನ್ನಲ್ಲಿ,
ಮಾತೆಲ್ಲ ಕಣ್ಣಲ್ಲಿ..ಹೇ..ಹೇ…
|| ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರು ಬಾ, ಆಡು ಬಾ, ಹಾಡು ಬಾ…||
ಮನ ತಣಿಯಲು ಸಂಗೀತ ಬೇಕು
ಜೊತೆ ಕುಣಿಯಲು ಸಂಗಾತಿ ಬೇಕು
ಮೈ ಮರೆಯಲು ಸಂತೋಷ ಬೇಕು
ಒಡನಾಟದ ಉಲ್ಲಾಸ ಬೇಕು
ಮನಸುಗಳ ಮಿಲನದಲಿ
ಹೊಸ ವೇಗ ತುಂಬಿರಲಿ
|| ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರುವಾ, ಆಡುವಾ, ಹಾಡುವಾ…||
ದಾರಿಗಳು ಸೇರೋದು ಒಮ್ಮೆ
ಅಗಲಿಕೆಯು ನೋಡಲ್ಲಿ ಮುಂದೆ
ಜೊತೆಯಿರುವ ಕ್ಷಣಕಾಲ ಹಾಡು
ಉಳಿಯುವುದು ನೆನಪೊಂದೆ ಮುಂದೆ
ಜೀವನವೇ ಸುಖಪಡಲು
ಯೌವನವೆ ನಗೆಗಡಲು
|| ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರು ಬಾ, ಆಡು ಬಾ, ಹಾಡು ಬಾ
ಈ ಸಂಜೆ ಹೊತ್ತಲ್ಲಿ, ನನ್ನಲ್ಲಿ ನಿನ್ನಲ್ಲಿ
ಮಾತೆಲ್ಲ ಕಣ್ಣಲ್ಲಿ…ಅಹ್ಹಹ್ಹ….
ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೆ
ಸೇರುವಾ, ಆಡುವಾ, ಹಾಡುವಾ…||
Snehakke Onde Maathu song lyrics from Kannada Movie Thirugu Baana starring Ambarish, Aarathi, Hema Choudhary, Lyrics penned by R N Jayagopal Sung by S P Balasubrahmanyam, S P Shailaja, Music Composed by Sathyam, film is Directed by K S R Das and film is released on 1983