Andada Chandada Giniye Lyrics

ಅಂದದ ಚಂದದ ಗಿಣಿಯೇ Lyrics

in Thirugu Baana

in ತಿರುಗುಬಾಣ

LYRIC

Song Details Page after Lyrice

ಅಂದದ ಚೆಂದದ ಗಿಣಿಯೇ
ಸಿಹಿಗನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ 
 
ಅಂದದ ಚೆಂದದ ಗಿಣಿಯೇ
ಸಿಹಿಗನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ 
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ
ತಾಯಿ ತಂದೆ ಜೀವ ನೀನೇ
ದೈವ ತಂದ ಭಾಗ್ಯ ನೀನೇ
ಆ…ಆ ಆ ಆ…ಆ..ಆ ಆ ಆ…
ಓ ಓ ಓ….ಓ ಓ ಓ…….  
 
ಮಾತೆಯ ಮಮತೆಯ ಹೂಬನದಲ್ಲಿ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಡಿ
ಕಂಗಳ ರೆಪ್ಪೆಗೆ ಚುಂಬನ ನೀಡೆ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಳದಿರು ನೀ….
 
|| ತಾಯಿ ತಂದೆ ಜೀವ ನೀನೇ
ಹಾ….ದೈವ ತಂದ ಭಾಗ್ಯ ನೀನೇ…||
 
ನನ್ ಚಿನ್ನ ನನ್ ಬಂಗಾರ
ನೋಡಮ್ಮಾ ಇಲ್ಲಿ ನಗು ಮಗು
 
ಚಂದಮಾಮ ಬಂಗಾರ ತೇರಾಗಿ ಬರಲಿ
ತಾರೆಗಳ ಕುದುರೆಯ ಜೋಡಿಯ ತರಲಿ
ನಿದಿರೆಯ ಹೊಸಲೋಕ ನೋಡತ ಇಲ್ಲಿ
ಮೋಡಗಳ ಬೆಳ್ಳಿಯ ದಾರಿಗಳಲ್ಲಿ
ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗ ಆನಂದದಲ್ಲಿ
ನಲಿವೇ ಮೆರೆವೇ ಮೈ ಮರೆವೇ…
 
ತಾಯಿ ತಂದೆ ಜೀವ ನೀನೆ 
ದೈವ ತಂದ ಆ…..ಭಾಗ್ಯ ನೀನೇ
 
|| ಅಂದದ ಚೆಂದದ ಗಿಣಿಯೇ
ಸಿಹಿಗನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ 
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ
ತಾಯಿ ತಂದೆ ಜೀವ ನೀನೇ
ದೈವ ತಂದ ಭಾಗ್ಯ ನೀನೇ….||

ಅಂದದ ಚೆಂದದ ಗಿಣಿಯೇ
ಸಿಹಿಗನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ 
 
ಅಂದದ ಚೆಂದದ ಗಿಣಿಯೇ
ಸಿಹಿಗನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ 
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ
ತಾಯಿ ತಂದೆ ಜೀವ ನೀನೇ
ದೈವ ತಂದ ಭಾಗ್ಯ ನೀನೇ
ಆ…ಆ ಆ ಆ…ಆ..ಆ ಆ ಆ…
ಓ ಓ ಓ….ಓ ಓ ಓ…….  
 
ಮಾತೆಯ ಮಮತೆಯ ಹೂಬನದಲ್ಲಿ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಡಿ
ಕಂಗಳ ರೆಪ್ಪೆಗೆ ಚುಂಬನ ನೀಡೆ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಳದಿರು ನೀ….
 
|| ತಾಯಿ ತಂದೆ ಜೀವ ನೀನೇ
ಹಾ….ದೈವ ತಂದ ಭಾಗ್ಯ ನೀನೇ…||
 
ನನ್ ಚಿನ್ನ ನನ್ ಬಂಗಾರ
ನೋಡಮ್ಮಾ ಇಲ್ಲಿ ನಗು ಮಗು
 
ಚಂದಮಾಮ ಬಂಗಾರ ತೇರಾಗಿ ಬರಲಿ
ತಾರೆಗಳ ಕುದುರೆಯ ಜೋಡಿಯ ತರಲಿ
ನಿದಿರೆಯ ಹೊಸಲೋಕ ನೋಡತ ಇಲ್ಲಿ
ಮೋಡಗಳ ಬೆಳ್ಳಿಯ ದಾರಿಗಳಲ್ಲಿ
ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗ ಆನಂದದಲ್ಲಿ
ನಲಿವೇ ಮೆರೆವೇ ಮೈ ಮರೆವೇ…
 
ತಾಯಿ ತಂದೆ ಜೀವ ನೀನೆ 
ದೈವ ತಂದ ಆ…..ಭಾಗ್ಯ ನೀನೇ
 
|| ಅಂದದ ಚೆಂದದ ಗಿಣಿಯೇ
ಸಿಹಿಗನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ 
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ
ತಾಯಿ ತಂದೆ ಜೀವ ನೀನೇ
ದೈವ ತಂದ ಭಾಗ್ಯ ನೀನೇ….||

Andada Chandada Giniye song lyrics from Kannada Movie Thirugu Baana starring Ambarish, Aarathi, Hema Choudhary, Lyrics penned by R N Jayagopal Sung by S P Balasubrahmanyam, P Susheela, Music Composed by Sathyam, film is Directed by K S R Das and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ