Ye Thadi Lyrics

ಏ ತಡಿ Lyrics

in Thirugso Meese

in ತಿರುಗ್ಸೋ ಮೀಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅರೆ ವಾರೆ ವಾರೆ ಬೊಂಬಾಟ್‌ ಬೀಟ್ಸ್‌
ಸೂಪರ್‌ ಸ್ಟೆಪ್ಸ್‌ ಹಾಕಿ ಎಲ್ಲಾ
ಅರೆ ಜೋರು ಆಡುತ್ತ ಓಲಾಡುತ್ತ
ಎಲ್ಲೂ ಜೋಲಿ ಆಡದೆ ಬನ್ನಿ ಎಲ್ಲಾ
ಏ ಡಿಜೆ ಮಿಕ್ಸು ಮ್ಯೂಸಿಕ್‌ ರಿಮಿಕ್ಸು
ರಾತ್ರಿ ಎಲ್ಲಾನು ಫೆಂಟಾಸ್ಟಿಕ್ಕು
ಆಟವಾಡ್ತ ಈ ಒಳ್ಳೆ ಟೈಮಲ್‌
ಸೇರಿ ಮಾಡಣ ಹಲ್ಲಾ ಗುಲ್ಲಾ
ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ
ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ
 
ಏ ಶಾರ್ಟು ಲೈಫಿನಲ್ಲಿ ಒಳ್ಳೆ ಮಂದಿ ಯಾರು ಯಾರೊ
ದೋಸ್ತಿ ಆಗುತಲಿ ಕಷ್ಟದಲ್ಲಿ ಆಗುವರು
ವೇಗವಾಗೆ ನಡೆ ಸ್ವರ್ಗವಿದೆ ಸನಿಹದಲೆ
ಕ್ರೇಜಿ ಏಜು ಇದು ಹೋದಲೆಲ್ಲ ಭಾರಿ ಬೆಲೆ
ಲೈಫು ಅಂದ್ರೇನೆ ಕಟ್ಟುಪಾಡು
ದಾಟಿ ಹೋಗುವ ಚಿಂತೆಯನೆ ಬಿಟ್ಟುಬಿಡು
ತಪ್ಪೆ ಮಾಡ್ದೋರು ಯಾರು ಇಲ್ಲ
ತಪ್ಪೇನಿಲ್ಲ
ಸೋತರುವೆ ತಿರುವು ಮೀಸೆ ಹೊಡೆಯೊ ನಿಂಗೆ ನೀನೆ ಸಲಾಮ್
 
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||
 
ಏ ಗೆಲುವೆ ಅಂದುಕೊಂಡು ಎಲ್ಲ ದಿನ ಖುಷಿಯಾಗಿರು
ಕೆಲವೇ ಮಂದಿಗಿದು ಸಾಧ್ಯವಿದೆ ಗೆಲ್ಲುವರು
ನಿಮಿಷ ನಿಲ್ಲೋದಿಲ್ಲ ಎಂಜಾಯ್‌ ಮಾಡು ಲೈಫು ಗುರು
ಪಯನ ಸಾಗಲಿನ್ನು ನಮ್ಮದೇನೆ ಕಾರುಬಾರು
ಅದೃಷ್ಟ ಬರದೆ ಏನು ಸಿಗದು
ಕಷ್ಟ ಅರಿತವನೆ ಎಲ್ಲವನು ಬಲ್ಲವನು
ಕ್ಲಾಸ್‌ ಮಾಸ ಅಂತ ಭೇದ ಕಾಣೆ
ಕಾಸೆ ಮುಖ್ಯ ಕೊಂಚ ನೀನೆ
ತಿರುವು ಮೀಸೆ ನಿಂಗೆ ನೀನೆ ಹೊಡೆಯೊ ಸಲಾಮ್‌
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||

ಅರೆ ವಾರೆ ವಾರೆ ಬೊಂಬಾಟ್‌ ಬೀಟ್ಸ್‌
ಸೂಪರ್‌ ಸ್ಟೆಪ್ಸ್‌ ಹಾಕಿ ಎಲ್ಲಾ
ಅರೆ ಜೋರು ಆಡುತ್ತ ಓಲಾಡುತ್ತ
ಎಲ್ಲೂ ಜೋಲಿ ಆಡದೆ ಬನ್ನಿ ಎಲ್ಲಾ
ಏ ಡಿಜೆ ಮಿಕ್ಸು ಮ್ಯೂಸಿಕ್‌ ರಿಮಿಕ್ಸು
ರಾತ್ರಿ ಎಲ್ಲಾನು ಫೆಂಟಾಸ್ಟಿಕ್ಕು
ಆಟವಾಡ್ತ ಈ ಒಳ್ಳೆ ಟೈಮಲ್‌
ಸೇರಿ ಮಾಡಣ ಹಲ್ಲಾ ಗುಲ್ಲಾ
ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ
ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ
 
ಏ ಶಾರ್ಟು ಲೈಫಿನಲ್ಲಿ ಒಳ್ಳೆ ಮಂದಿ ಯಾರು ಯಾರೊ
ದೋಸ್ತಿ ಆಗುತಲಿ ಕಷ್ಟದಲ್ಲಿ ಆಗುವರು
ವೇಗವಾಗೆ ನಡೆ ಸ್ವರ್ಗವಿದೆ ಸನಿಹದಲೆ
ಕ್ರೇಜಿ ಏಜು ಇದು ಹೋದಲೆಲ್ಲ ಭಾರಿ ಬೆಲೆ
ಲೈಫು ಅಂದ್ರೇನೆ ಕಟ್ಟುಪಾಡು
ದಾಟಿ ಹೋಗುವ ಚಿಂತೆಯನೆ ಬಿಟ್ಟುಬಿಡು
ತಪ್ಪೆ ಮಾಡ್ದೋರು ಯಾರು ಇಲ್ಲ
ತಪ್ಪೇನಿಲ್ಲ
ಸೋತರುವೆ ತಿರುವು ಮೀಸೆ ಹೊಡೆಯೊ ನಿಂಗೆ ನೀನೆ ಸಲಾಮ್
 
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||
 
ಏ ಗೆಲುವೆ ಅಂದುಕೊಂಡು ಎಲ್ಲ ದಿನ ಖುಷಿಯಾಗಿರು
ಕೆಲವೇ ಮಂದಿಗಿದು ಸಾಧ್ಯವಿದೆ ಗೆಲ್ಲುವರು
ನಿಮಿಷ ನಿಲ್ಲೋದಿಲ್ಲ ಎಂಜಾಯ್‌ ಮಾಡು ಲೈಫು ಗುರು
ಪಯನ ಸಾಗಲಿನ್ನು ನಮ್ಮದೇನೆ ಕಾರುಬಾರು
ಅದೃಷ್ಟ ಬರದೆ ಏನು ಸಿಗದು
ಕಷ್ಟ ಅರಿತವನೆ ಎಲ್ಲವನು ಬಲ್ಲವನು
ಕ್ಲಾಸ್‌ ಮಾಸ ಅಂತ ಭೇದ ಕಾಣೆ
ಕಾಸೆ ಮುಖ್ಯ ಕೊಂಚ ನೀನೆ
ತಿರುವು ಮೀಸೆ ನಿಂಗೆ ನೀನೆ ಹೊಡೆಯೊ ಸಲಾಮ್‌
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||
||ಏ ತಡಿ ತಡಿ ತಡಿ ಚಪಲ ತಡಿ
ಏ ರೆಡಿ ರೆಡಿ ರೆಡಿ ಮಸಾಲ ರೆಡಿ||

Ye Thadi song lyrics from Kannada Movie Thirugso Meese starring Sree Vishnu, Nikki Tamboli, Rohini, Lyrics penned byV Manohar Sung by Vyasraj, Music Composed by Suresh Bobbili, film is Directed by Krishna Vijay and film is released on 2021
Song Details Page Title
Video:
ಸಂಗೀತ ವೀಡಿಯೊ:
Lyricist:

V Manohar

ಗೀತರಚನೆಕಾರ:

ವಿ.ಮನೋಹರ್

Singers:

Vyasraj

0
ಗಾಯಕರು:

ವ್ಯಾಸ್ ರಾಜ್

Director:

Krishna Vijay

ನಿರ್ದೇಶಕ:

ಕೃಷ್ಣ ವಿಜಯ್

Music Director:

Suresh Bobbili

ಸಂಗೀತ ನಿರ್ದೇಶಕ:

ಸುರೇಶ್ ಬೊಬ್ಬಿಲಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ