ಈ ಪ್ರೇಮ ಪ್ರಯಾಣ ಮಧುರ ನೀನಿದ್ದರೆ ಸಮೀಪ
ಮೌನ ಹೃದಯ ಹಾಡಿದೆ ನನ್ನ ಪ್ರೇಮಲೋಕ ನೀನು
ಭಾವಮೃದುಲ ಭಾವನೆ ನೀನು ತೀಡಿ ಹೋದೆ ಏನು
ನೀನೆ ವರವು ನೀನೆ ಸ್ವರವು ನೀನೆ ಜರವು ನೀನೆ ಸಖ
ನೀನೆ ಒಲವು ನೀನೆ ಗೆಲುವು ನೀನೆ ನಲಿವು ನೀನೆ ಸುಖ
ನೀನೆಂದರೆ ನನ್ನೆದೆಯಲಿ ಈಗೆಂತದೊ ಸೋಜಿಗ
ಆಲೋಚನೆ ನಿನ್ನದೆಂದರೆ ಆನಂದದ ರೂಪಕ
ನೀನೆಂದರೆ ಈ ಪಾದವು ನೆಲದ ಮೇಲೆ ನಿಲ್ಲದೇನೆ
ಹಾರಾಡಿದೆ ತೂರಾಡಿದೆ ಮನಸ್ಸು ಗಾಳಿಪಟದ ರೀತಿ
ನಾ ನನ್ನಾಸೆಗೆ ನೀ ಕಾರಣ ನಾ ಸೋತೆನೆ ನೀ ಕಾರಣ
||ಮೌನ ಹೃದಯ ಹಾಡಿದೆ ನನ್ನ ಪ್ರೇಮಲೋಕ ನೀನು
ಭಾವಮೃದುಲ ಭಾವನೆ ನೀನು ತೀಡಿ ಹೋದೆ ಏನು||
ಸಂತೋಷವೆ ನನ ಸ್ವಂತವು ಹಗಲು ರಾತ್ರಿ ನನ್ನದಾಗಿ
ಏಕಾಂತಕೂ ಖುಷಿ ತಂದಿದೆ ನಿನ್ನ ಕನಸು ನನ್ನದಾಗಿ
ಈ ಜೀವಕ್ಕೆ ನೀ ನಾಸರೆ ಈ ಸ್ನೇಹಕೆ ನೀ ನಾಸರೆ
||ಮೌನ ಹೃದಯ ಹಾಡಿದೆ ನನ್ನ ಪ್ರೇಮಲೋಕ ನೀನು
ಭಾವಮೃದುಲ ಭಾವನೆ ನೀನು ತೀಡಿ ಹೋದೆ ಏನು||
ಈ ಪ್ರೇಮ ಪ್ರಯಾಣ ಮಧುರ ನೀನಿದ್ದರೆ ಸಮೀಪ
ಮೌನ ಹೃದಯ ಹಾಡಿದೆ ನನ್ನ ಪ್ರೇಮಲೋಕ ನೀನು
ಭಾವಮೃದುಲ ಭಾವನೆ ನೀನು ತೀಡಿ ಹೋದೆ ಏನು
ನೀನೆ ವರವು ನೀನೆ ಸ್ವರವು ನೀನೆ ಜರವು ನೀನೆ ಸಖ
ನೀನೆ ಒಲವು ನೀನೆ ಗೆಲುವು ನೀನೆ ನಲಿವು ನೀನೆ ಸುಖ
ನೀನೆಂದರೆ ನನ್ನೆದೆಯಲಿ ಈಗೆಂತದೊ ಸೋಜಿಗ
ಆಲೋಚನೆ ನಿನ್ನದೆಂದರೆ ಆನಂದದ ರೂಪಕ
ನೀನೆಂದರೆ ಈ ಪಾದವು ನೆಲದ ಮೇಲೆ ನಿಲ್ಲದೇನೆ
ಹಾರಾಡಿದೆ ತೂರಾಡಿದೆ ಮನಸ್ಸು ಗಾಳಿಪಟದ ರೀತಿ
ನಾ ನನ್ನಾಸೆಗೆ ನೀ ಕಾರಣ ನಾ ಸೋತೆನೆ ನೀ ಕಾರಣ
||ಮೌನ ಹೃದಯ ಹಾಡಿದೆ ನನ್ನ ಪ್ರೇಮಲೋಕ ನೀನು
ಭಾವಮೃದುಲ ಭಾವನೆ ನೀನು ತೀಡಿ ಹೋದೆ ಏನು||
ಸಂತೋಷವೆ ನನ ಸ್ವಂತವು ಹಗಲು ರಾತ್ರಿ ನನ್ನದಾಗಿ
ಏಕಾಂತಕೂ ಖುಷಿ ತಂದಿದೆ ನಿನ್ನ ಕನಸು ನನ್ನದಾಗಿ
ಈ ಜೀವಕ್ಕೆ ನೀ ನಾಸರೆ ಈ ಸ್ನೇಹಕೆ ನೀ ನಾಸರೆ
||ಮೌನ ಹೃದಯ ಹಾಡಿದೆ ನನ್ನ ಪ್ರೇಮಲೋಕ ನೀನು
ಭಾವಮೃದುಲ ಭಾವನೆ ನೀನು ತೀಡಿ ಹೋದೆ ಏನು||