Nandini Nalini Lyrics

ನಂದಿನಿ ನಳಿನಿ Lyrics

in Thejaswini

in ತೇಜಸ್ವಿನಿ

LYRIC

Song Details Page after Lyrice

-
ನಂದಿನಿ ನಳಿನಿ ಸೀತಾ ಮಾಲತಿಚಮಲಾಪಹ
ವಿಷ್ಣುಪಾದಾಬ್ಜ ಸಂಭೂತ ಗಂಗಾ ಕೃಪ ಗಜಾಮಿನಿ
 
ಅತಿಶಯ ಅತಿಶಯ ಪ್ರಕೃತಿಯ ವೈಭವ ಮನಸೂರೆಗೈವ
ಮಧುರಾನಂದರವ
ಅತಿಶಯ ಅತಿಶಯ
 
ಆವುದೊ ಹೊಸ ಸವಿಸಂದೇಶ ಅಲ್ಲೋಲ ಕಲ್ಲೋಲ ಸಂತಸ
ಆವುದೊ ಹೊಸ ಸವಿಸಂದೇಶ ಅಲ್ಲೋಲ ಕಲ್ಲೋಲ ಸಂತಸ
ಏನೊ ಭರವಸೆ ಕಿರಿದಾದ ಆಸೆ ಏನೊ ಭರವಸೆ ಕಿರಿದಾದ ಆಸೆ
ಮನವಾವರಿಸಿದೆ ಏಕೊ ಏನೊ
ಅತಿಶಯ ಅತಿಶಯ
 
ಪ್ರಭು ನಾಗೇಶ ಹರಿತಲ್ಪ ಆದಿಶೇಷ  ಶಿವಪರಮೇಶನ ದಿವ್ಯಭೂಷಣ
ಶಿವಪರಮೇಶನ ದಿವ್ಯಭೂಷಣ
ಪ್ರಭು ನಾಗೇಶ ಹರಿತಲ್ಪ ಆದಿಶೇಷ
 
ವರುಷದ ಬಳಿ ಲೋಹ ಹೊನ್ನಾಗುವಂತೆ
ವರುಷದ ಬಳಿ ಲೋಹ ಹೊನ್ನಾಗುವಂತೆ
ಪರಿಹರಿಸೆ ಆ ಜನ್ಮ ಮಾಲಿನ್ಯ
ಪ್ರಭು ನಾಗೇಶ ಹರಿತಲ್ಪ ಆದಿಶೇಷ  ಶಿವಪರಮೇಶನ ದಿವ್ಯಭೂಷಣ
ಪ್ರಭು ನಾಗೇಶ ಹರಿತಲ್ಪ ಆದಿಶೇಷ

-
ನಂದಿನಿ ನಳಿನಿ ಸೀತಾ ಮಾಲತಿಚಮಲಾಪಹ
ವಿಷ್ಣುಪಾದಾಬ್ಜ ಸಂಭೂತ ಗಂಗಾ ಕೃಪ ಗಜಾಮಿನಿ
 
ಅತಿಶಯ ಅತಿಶಯ ಪ್ರಕೃತಿಯ ವೈಭವ ಮನಸೂರೆಗೈವ
ಮಧುರಾನಂದರವ
ಅತಿಶಯ ಅತಿಶಯ
 
ಆವುದೊ ಹೊಸ ಸವಿಸಂದೇಶ ಅಲ್ಲೋಲ ಕಲ್ಲೋಲ ಸಂತಸ
ಆವುದೊ ಹೊಸ ಸವಿಸಂದೇಶ ಅಲ್ಲೋಲ ಕಲ್ಲೋಲ ಸಂತಸ
ಏನೊ ಭರವಸೆ ಕಿರಿದಾದ ಆಸೆ ಏನೊ ಭರವಸೆ ಕಿರಿದಾದ ಆಸೆ
ಮನವಾವರಿಸಿದೆ ಏಕೊ ಏನೊ
ಅತಿಶಯ ಅತಿಶಯ
 
ಪ್ರಭು ನಾಗೇಶ ಹರಿತಲ್ಪ ಆದಿಶೇಷ  ಶಿವಪರಮೇಶನ ದಿವ್ಯಭೂಷಣ
ಶಿವಪರಮೇಶನ ದಿವ್ಯಭೂಷಣ
ಪ್ರಭು ನಾಗೇಶ ಹರಿತಲ್ಪ ಆದಿಶೇಷ
 
ವರುಷದ ಬಳಿ ಲೋಹ ಹೊನ್ನಾಗುವಂತೆ
ವರುಷದ ಬಳಿ ಲೋಹ ಹೊನ್ನಾಗುವಂತೆ
ಪರಿಹರಿಸೆ ಆ ಜನ್ಮ ಮಾಲಿನ್ಯ
ಪ್ರಭು ನಾಗೇಶ ಹರಿತಲ್ಪ ಆದಿಶೇಷ  ಶಿವಪರಮೇಶನ ದಿವ್ಯಭೂಷಣ
ಪ್ರಭು ನಾಗೇಶ ಹರಿತಲ್ಪ ಆದಿಶೇಷ

Nandini Nalini song lyrics from Kannada Movie Thejaswini starring Dr Rajkumar, Pandari Bai, Rajashankar, Lyrics penned by Ku Ra Seetharama Shastry Sung by P Leela, Music Composed by M Venkataraju, film is Directed by H L N Simha and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ