Aliyithe Mulugithe Kangala Mangala Jyothi Lyrics

ಅಳಿಯಿತೇ ಮುಳುಗಿತೇ ಕಂಗಳ ಮಂಗಳ ಜ್ಯೋತಿ Lyrics

in Thejaswini

in ತೇಜಸ್ವಿನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಳಿಯಿತೇ….ಮುಳುಗಿತೇ….
ಅಳಿಯಿತೇ ಮುಳುಗಿತೇ
ಕಂಗಳ ಮಂಗಳ ಜ್ಯೋತಿ
ಆ ಜೀವ ಶಾಂತಿ
ಸದಾನಂದವೀವ
ನಿನ್ನ ಕಾಂತಿ ಭ್ರಾಂತಿ..
 
|| ಅಳಿಯಿತೇ….ಮುಳುಗಿತೇ….||
 
ಕಾಣದಂತೆ ನಿನ್ನ ರೂಪ
ಕಾದು ಕಾಡಿತಾವ ಪಾಪ
ಕಾಣದಂತೆ ನಿನ್ನ ರೂಪ
ಕಾದು ಕಾಡಿತಾವ ಪಾಪ
ಸಹಿಸೇನೆ ನಾನೀ ಸಂತಾಪ
ಅಸಭಾಗ್ಯನ…ಹಿತ ಚಿಂತನ
ಅಸಭಾಗ್ಯನ…ಹಿತ ಚಿಂತನ
ಕೃಪಾಪೂರ್ಣನಾದ
ನಿನ್ನನುರಾಗ ಯೋಗ….
 
|| ಅಳಿಯಿತೇ ಮುಳುಗಿತೇ
ಕಂಗಳ ಮಂಗಳ ಜ್ಯೋತಿ
ಆ ಜೀವ ಶಾಂತಿ
ಸದಾನಂದವೀವ
ನಿನ್ನ ಕಾಂತಿ ಭ್ರಾಂತಿ…
ಅಳಿಯಿತೇ….ಮುಳುಗಿತೇ….||
 
ನೂರು ನೋಟ ನೋಡಲೊಲ್ಲೆ
ಭೂರಿ ಭೋಗ ಬೇಡಲೊಲ್ಲೆ
ನೂರು ನೋಟ ನೋಡಲೊಲ್ಲೆ
ಭೂರಿ ಭೋಗ ಬೇಡಲೊಲ್ಲೆ
ಕಣ್ಣಾರ ನಿನ್ನಡಿ ಕಂಡಲ್ಲೇ
ರೋಮಾಂಚನ…ಆ..ಆ..ಆ..
ಮನರಂಜನಾ…ಆ ಆ ಆ….
ರೋಮಾಂಚನ ಮನರಂಜನಾ
ಅದೊಂದಳಿಯೆ ಎಲ್ಲಾ
ಸಿರಿ ಸುಖ ನಾಕಾ ನರಕ…
ತಾಳೆನು ಬಾಳೆನು
ನೋಡದೆ ನಿನ್ನೀ ಚರಣ
ಸಾರ್ಥಕದೆ ಈ ಹರಣ
ಕರುಣಿಸು ಇಂದೇ ಮರಣ
ಇಂದೇ ಮರಣ….
 

ಅಳಿಯಿತೇ….ಮುಳುಗಿತೇ….
ಅಳಿಯಿತೇ ಮುಳುಗಿತೇ
ಕಂಗಳ ಮಂಗಳ ಜ್ಯೋತಿ
ಆ ಜೀವ ಶಾಂತಿ
ಸದಾನಂದವೀವ
ನಿನ್ನ ಕಾಂತಿ ಭ್ರಾಂತಿ..
 
|| ಅಳಿಯಿತೇ….ಮುಳುಗಿತೇ….||
 
ಕಾಣದಂತೆ ನಿನ್ನ ರೂಪ
ಕಾದು ಕಾಡಿತಾವ ಪಾಪ
ಕಾಣದಂತೆ ನಿನ್ನ ರೂಪ
ಕಾದು ಕಾಡಿತಾವ ಪಾಪ
ಸಹಿಸೇನೆ ನಾನೀ ಸಂತಾಪ
ಅಸಭಾಗ್ಯನ…ಹಿತ ಚಿಂತನ
ಅಸಭಾಗ್ಯನ…ಹಿತ ಚಿಂತನ
ಕೃಪಾಪೂರ್ಣನಾದ
ನಿನ್ನನುರಾಗ ಯೋಗ….
 
|| ಅಳಿಯಿತೇ ಮುಳುಗಿತೇ
ಕಂಗಳ ಮಂಗಳ ಜ್ಯೋತಿ
ಆ ಜೀವ ಶಾಂತಿ
ಸದಾನಂದವೀವ
ನಿನ್ನ ಕಾಂತಿ ಭ್ರಾಂತಿ…
ಅಳಿಯಿತೇ….ಮುಳುಗಿತೇ….||
 
ನೂರು ನೋಟ ನೋಡಲೊಲ್ಲೆ
ಭೂರಿ ಭೋಗ ಬೇಡಲೊಲ್ಲೆ
ನೂರು ನೋಟ ನೋಡಲೊಲ್ಲೆ
ಭೂರಿ ಭೋಗ ಬೇಡಲೊಲ್ಲೆ
ಕಣ್ಣಾರ ನಿನ್ನಡಿ ಕಂಡಲ್ಲೇ
ರೋಮಾಂಚನ…ಆ..ಆ..ಆ..
ಮನರಂಜನಾ…ಆ ಆ ಆ….
ರೋಮಾಂಚನ ಮನರಂಜನಾ
ಅದೊಂದಳಿಯೆ ಎಲ್ಲಾ
ಸಿರಿ ಸುಖ ನಾಕಾ ನರಕ…
ತಾಳೆನು ಬಾಳೆನು
ನೋಡದೆ ನಿನ್ನೀ ಚರಣ
ಸಾರ್ಥಕದೆ ಈ ಹರಣ
ಕರುಣಿಸು ಇಂದೇ ಮರಣ
ಇಂದೇ ಮರಣ….
 

Aliyithe Mulugithe Kangala Mangala Jyothi song lyrics from Kannada Movie Thejaswini starring Dr Rajkumar, Pandari Bai, Rajashankar, Lyrics penned by Ku Ra Seetharama Shastry Sung by P B Srinivas, Music Composed by M Venkataraju, film is Directed by H L N Simha and film is released on 1962

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ