ಬಯಸದೆ ಬಂದೆ ಈ ಬಾಳಲಿ
ಹೊಮ್ಮಿಸಿದೆ ಪ್ರೀತಿ ಎದೆಯಲ್ಲಿ
ಏನೇನೊ ಮನಸ್ಸಲಿ ನಿನ್ನ ಸೇರೊ ಕನಸ್ಸಲಿ
ಒಂದಾಗೋಣ ಬಾ ನನ್ನ ಮಡಿಲಲಿ
ನೀಡು ಮಾತ ನೀಡು ನನ್ನ ಬಿಡಲಾರೆ ಎಂದೆಂದಿಗು ಓ ಪ್ರಿಯ
ನಿನ್ನದಾಗಿದೆ ಮನಸ್ಸು ನೀಡು
ಮಾತ ನೋಡು ಮರೆಯಲಾರೆಂದು ಎಂದೆಂದಿಗು
ಸಂಗಾತಿಯಾಗಿರು ಪ್ರತಿಜನ್ಮಕೂ ನೀನು
ನೀಡು ಮಾತ ನೀಡು ನನ್ನ ಬಿಡಲಾರೆ ಎಂದೆಂದಿಗು ಓ ಪ್ರಿಯ
ನಿನ್ನದಾಗಿದೆ ಮನಸ್ಸು ನೀಡು
ಮಾತ ನೋಡು ಮರೆಯಲಾರೆಂದು ಎಂದೆಂದಿಗು
ಸಂಗಾತಿಯಾಗಿರು ಪ್ರತಿಜನ್ಮಕೂ ನೀನು
ಬಯಸದೆ ಬಂದೆ ಈ ಬಾಳಲಿ
ಹೊಮ್ಮಿಸಿದೆ ಪ್ರೀತಿ ಎದೆಯಲ್ಲಿ
ಏನೇನೊ ಮನಸ್ಸಲಿ ನಿನ್ನ ಸೇರೊ ಕನಸ್ಸಲಿ
ಒಂದಾಗೋಣ ಬಾ ನನ್ನ ಮಡಿಲಲಿ
ನೀಡು ಮಾತ ನೀಡು ನನ್ನ ಬಿಡಲಾರೆ ಎಂದೆಂದಿಗು ಓ ಪ್ರಿಯ
ನಿನ್ನದಾಗಿದೆ ಮನಸ್ಸು ನೀಡು
ಮಾತ ನೋಡು ಮರೆಯಲಾರೆಂದು ಎಂದೆಂದಿಗು
ಸಂಗಾತಿಯಾಗಿರು ಪ್ರತಿಜನ್ಮಕೂ ನೀನು
ನೀಡು ಮಾತ ನೀಡು ನನ್ನ ಬಿಡಲಾರೆ ಎಂದೆಂದಿಗು ಓ ಪ್ರಿಯ
ನಿನ್ನದಾಗಿದೆ ಮನಸ್ಸು ನೀಡು
ಮಾತ ನೋಡು ಮರೆಯಲಾರೆಂದು ಎಂದೆಂದಿಗು
ಸಂಗಾತಿಯಾಗಿರು ಪ್ರತಿಜನ್ಮಕೂ ನೀನು
Needu Maatha Needu song lyrics from Kannada Movie The Vacant House starring Esther Naronha,Shreyas Chinga,Sandeep Malani, Lyrics penned by Esther Naronha Sung by Esther Naronha, Music Composed by Esther Naronha, film is Directed by Esther Naronha and film is released on 2023