LYRIC

Song Details Page after Lyrice

ಹತ್ತಿರ ನೀನು ಬಂದಾಗ ಲೋಕದ ಚಿಂತೇನೆ ಇಲ್ಲ
ಮೈಯ್ಯಲ್ಲೇನೊ ತಳಮಳ ನನ್‌ ಮೇಲೆ ಕೈ ಆಡಿಸಿದಾಗ
ಅಪ್ಪಿಕೊ ನನ್ನ ಸೆಳೆದು ಕೊಂಚ ಸತಾಯ್ಸು ನನ್ನ
ಎಷ್ಟೊ ಕಾದು ಬಂದೆ ಇನ್ನು ಕಾಯಿಸಬೇಡ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ
 
ನನ್ನೆಲ್ಲ ಪ್ರಶ್ನೆಗಳ ಉತ್ತರ ಕಾಣತ್ತೆ ನಿನ್ನ ಕಣ್ಣಲ್ಲಿ
ನಿನ್ಮೇಲೆ ಇದ್ದ ಪ್ರೀತಿನ ಹೇಳಲಾರೆ ಬಾಯ್‌ ಮಾತಲ್ಲಿ
ಎದೆಯ ಬಾಗಿಲ ತೆರೆದು ಒಳ ಬರುವೆ ಬಿಡು ನನ್ನ
ಇರುವ ಗುಟ್ಟುಗಳೆಲ್ಲ ನಿನಗೆ ಹೇಳುವೆ ಬಾ ಬೇಗ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ
ಬಾ ಬಾ ಬಾ
ಬಾ ಬಾ ಬಾ

ಹತ್ತಿರ ನೀನು ಬಂದಾಗ ಲೋಕದ ಚಿಂತೇನೆ ಇಲ್ಲ
ಮೈಯ್ಯಲ್ಲೇನೊ ತಳಮಳ ನನ್‌ ಮೇಲೆ ಕೈ ಆಡಿಸಿದಾಗ
ಅಪ್ಪಿಕೊ ನನ್ನ ಸೆಳೆದು ಕೊಂಚ ಸತಾಯ್ಸು ನನ್ನ
ಎಷ್ಟೊ ಕಾದು ಬಂದೆ ಇನ್ನು ಕಾಯಿಸಬೇಡ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ
 
ನನ್ನೆಲ್ಲ ಪ್ರಶ್ನೆಗಳ ಉತ್ತರ ಕಾಣತ್ತೆ ನಿನ್ನ ಕಣ್ಣಲ್ಲಿ
ನಿನ್ಮೇಲೆ ಇದ್ದ ಪ್ರೀತಿನ ಹೇಳಲಾರೆ ಬಾಯ್‌ ಮಾತಲ್ಲಿ
ಎದೆಯ ಬಾಗಿಲ ತೆರೆದು ಒಳ ಬರುವೆ ಬಿಡು ನನ್ನ
ಇರುವ ಗುಟ್ಟುಗಳೆಲ್ಲ ನಿನಗೆ ಹೇಳುವೆ ಬಾ ಬೇಗ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ ಪ್ರೇಮದಾಟ ಆಡಣ
ಬಾ ಬಾ ಬಾ
ಬಾ ಬಾ ಬಾ
ಬಾ ಬಾ ಬಾ

Ba Ba song lyrics from Kannada Movie The Vacant House starring Esther Naronha,Shreyas Chinga,Sandeep Malani, Lyrics penned by Esther Naronha Sung by Esther Naronha, Music Composed by Esther Naronha, film is Directed by Esther Naronha and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ