-
ಸುರಿಯೊ ಕಣ್ಣೀರ ಒಮ್ಮೆ ನಾ ಓಡಿಹೋದೆ
ಇನ್ನೆಂದು ಸಿಗದ ದೂರಕ್ಕೆ ನಾ ಹೋಗೊ ವೇಗ
ಕಾಣಿಸದೆ ಸುರಿಯೊ ಕಣ್ಣೀರ ಕೊರಗು
ಕೇಳಿಸದೆ ಮನದ ಕೊನೆಯ ಕೂಗು
ಕ್ಷಣವೊಮ್ಮೆ ಬಾ ಈಗ
ಬಾ ಬಾ ಬೇಗ ನೀ ಇರದೆ ನಗುವು ಹೇಗೆ
ಮನಸ್ಸು ಮುರಿದ ಈ ಕ್ಷಣವ ಮರೆತು ನಾ ಹೇಗೆ ಬಾಳುವುದೊ
ಮರಳಿ ಸಿಗದ ನಿನ್ನೊಲವ ನೆನೆದು ದಿನ ಹೇಗೆ ಕಳೆಯುವುದೊ
ಇದೇ ನೋವು ದಿನವು ನನಗೆ ಮುಂದೆ ಬದುಕುವ ಆಸೇನೆ ನನಗೆ ಇರದು
ನನಗೆ ಇರದು ನನಗೆ ಇರದು
ಸುರಿಯೊ
-
ಸುರಿಯೊ ಕಣ್ಣೀರ ಒಮ್ಮೆ ನಾ ಓಡಿಹೋದೆ
ಇನ್ನೆಂದು ಸಿಗದ ದೂರಕ್ಕೆ ನಾ ಹೋಗೊ ವೇಗ
ಕಾಣಿಸದೆ ಸುರಿಯೊ ಕಣ್ಣೀರ ಕೊರಗು
ಕೇಳಿಸದೆ ಮನದ ಕೊನೆಯ ಕೂಗು
ಕ್ಷಣವೊಮ್ಮೆ ಬಾ ಈಗ
ಬಾ ಬಾ ಬೇಗ ನೀ ಇರದೆ ನಗುವು ಹೇಗೆ
ಮನಸ್ಸು ಮುರಿದ ಈ ಕ್ಷಣವ ಮರೆತು ನಾ ಹೇಗೆ ಬಾಳುವುದೊ
ಮರಳಿ ಸಿಗದ ನಿನ್ನೊಲವ ನೆನೆದು ದಿನ ಹೇಗೆ ಕಳೆಯುವುದೊ
ಇದೇ ನೋವು ದಿನವು ನನಗೆ ಮುಂದೆ ಬದುಕುವ ಆಸೇನೆ ನನಗೆ ಇರದು
ನನಗೆ ಇರದು ನನಗೆ ಇರದು
ಸುರಿಯೊ
Suriyo Kaneera song lyrics from Kannada Movie The Terrorist starring Ragini Dwivedi, Giri Shivanna, Manu Hegde, Lyrics penned by Mahesh Raj Sung by Ananya Bhat, Music Composed by S Pradeep Varma, film is Directed by P C Shekhar and film is released on 2018