-
ಜೀವ ನೀವೇನೆ ನಮ್ಮ ಪ್ರೀತಿ ನಿಮ್ಮಲ್ಲೆ
ಇದು ನಮ್ಮ ಸಂತೋಷವು ಸುಖದ ಆದೇಶವು ಸಾಕೆಲ್ಲವೆ
ನಮ್ಮಾಶಯವೆ ನಮ್ಮ ಚಿನ್ನ ನಮ್ಮ ಮನೆಯೆ ಆಡಂಬರವು
ಈ ನಗುವಿನಲಿ ಉಲ್ಲಾಸವಿದೆ ಉತ್ಸಾಹವಿದೆ
ದಿನವು ಅನುದಿನವು ತಂತಾನಾಗೆ ಹಾಯಾಗಿ ಇರಲು
ನಿಮ್ಮೊಲವು ನಮಗಿಂದು ಇರಲಿಷ್ಟೇನೆ ಸಾಕಾಗಿದೆ
ಜೀವನ ಧ್ಯಾನ ಈ ಪ್ರೀತಿ ಸ್ನೇಹ
ಇನ್ಯಾವ ಮೂಲ ಸಂತೋಷಕ್ಕಿಲ್ಲಿ
ಒಳ್ಳೆತನ ದೂರಾದರೆ ನೆಮ್ಮದಿಯೆಂದು ಮನ ಸೇರದು
ಇದು ನಮ್ಮ ಸಂದೇಶವು ಸಲುಗೆ ಸಂಪ್ರೀತಿಯು ಸಾಕಲ್ಲವೆ
ನಮ್ಮಾಶಯವೆ ನಮ್ಮ ಚಿನ್ನ ನಮ್ಮ ಮನೆಯೆ ಆಡಂಬರವು
ಈ ನಗುವಿನಲಿ ಉಲ್ಲಾಸವಿದೆ ಉತ್ಸಾಹವಿದೆ
-
ಜೀವ ನೀವೇನೆ ನಮ್ಮ ಪ್ರೀತಿ ನಿಮ್ಮಲ್ಲೆ
ಇದು ನಮ್ಮ ಸಂತೋಷವು ಸುಖದ ಆದೇಶವು ಸಾಕೆಲ್ಲವೆ
ನಮ್ಮಾಶಯವೆ ನಮ್ಮ ಚಿನ್ನ ನಮ್ಮ ಮನೆಯೆ ಆಡಂಬರವು
ಈ ನಗುವಿನಲಿ ಉಲ್ಲಾಸವಿದೆ ಉತ್ಸಾಹವಿದೆ
ದಿನವು ಅನುದಿನವು ತಂತಾನಾಗೆ ಹಾಯಾಗಿ ಇರಲು
ನಿಮ್ಮೊಲವು ನಮಗಿಂದು ಇರಲಿಷ್ಟೇನೆ ಸಾಕಾಗಿದೆ
ಜೀವನ ಧ್ಯಾನ ಈ ಪ್ರೀತಿ ಸ್ನೇಹ
ಇನ್ಯಾವ ಮೂಲ ಸಂತೋಷಕ್ಕಿಲ್ಲಿ
ಒಳ್ಳೆತನ ದೂರಾದರೆ ನೆಮ್ಮದಿಯೆಂದು ಮನ ಸೇರದು
ಇದು ನಮ್ಮ ಸಂದೇಶವು ಸಲುಗೆ ಸಂಪ್ರೀತಿಯು ಸಾಕಲ್ಲವೆ
ನಮ್ಮಾಶಯವೆ ನಮ್ಮ ಚಿನ್ನ ನಮ್ಮ ಮನೆಯೆ ಆಡಂಬರವು
ಈ ನಗುವಿನಲಿ ಉಲ್ಲಾಸವಿದೆ ಉತ್ಸಾಹವಿದೆ
Jeeva Neevene song lyrics from Kannada Movie The Terrorist starring Ragini Dwivedi, Giri Shivanna, Manu Hegde, Lyrics penned by Mahesh Raj Sung by Ananya Bhat, Chethan Naik, Music Composed by S Pradeep Varma, film is Directed by P C Shekhar and film is released on 2018