-
ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು
||ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು||
||ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ||
ಓ ಸೈಕಲ್ಲು ಅಡಾಸು ಕೈಕಾಲು ಉಡೀಸು
ಮುದ್ದುಮಣಿ ಮೈಗೆಲ್ಲ ಮಾಲೀಷು ಮಾಡ್ತೀನಿ ಸರ್ವೀಸು
ನಾನು ನೀನು ಜೋಡಿಯಾಗಿ ಪ್ರೀತಿಲಿ ಒಂದಾಗಿ ಸೇರೋಣ ಬಾ
ಪ್ರೇಮದಲ್ಲಿ ಮೇಲಿಲ್ಲ ಕೀಳಿಲ್ಲ ಯಾವುದು ಕಾಲೇಜ್ ಲೆಸನ್ಸ್
ಕೆಮಿಸ್ಟ್ರಿ ಫಿಸಿಕ್ಸ್ ಲೈಫಿನಲ್ಲಿ ಟೀನೇಜ್ ಕಮೆಂಟ್ಸ್
ಬೇಕೀಗ ರೊಮ್ಯಾನ್ಸ್ ಪ್ರೇಮಪಾಠ ಹೇಳಿಕೊಡುವೆ
ಪಾರ್ಕಿನಲಿ ಡ್ಯುಯೆಟ್ ಹಾಡೋಣ ಬಾ
ಪ್ರೀತಿಯಲ್ಲಿ ಯಾರದು ಹಂಗಿಲ್ಲ ಹಂಗಿಲ್ಲ
||ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು||
||ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ||
ಏಯ್ ನಾ ನಿನ್ನ ಲವ್ವರ್ ನೀ ನನ್ನ ಡಿಯರ್
ತಪ್ಪಿದರೆ ಹುಷಾರ್ ಹುಷಾರ್ ನೀನೀಗ ಢಮಾರ್
ಕಲಿತ ಹುಡುಗ ಬಲಿತ ಸಲಗ
ಈಗ ನಮ್ಮ ಖೆಡ್ಡಕ್ಕೆ ನೀ ಬಿದ್ದೆಯೊ
ಓಡಬೇಡ ನಿನ್ನ ನಾ ಬಿಡಲ್ಲ ಪಿಕಪ್ಪು ಪಿಕಪ್ಪು
ಪ್ರೀತಿಯೊ ಪುಟಪ್ಪು ಜೋಡಿಯಲಿ ಇವನು ಗೆಟಪ್ಪು
ಈ ನಮ್ಮ ಸೆಟಪ್ಪು
ಬಾರೊ ಗೆಳೆಯ ನನ್ನ ಸನಿಹ
ಉಡುಗೊರೆಯ ನಾನೊಂದು ನೀಡುವೆನು
ಮೆಚ್ಚುವಂತೆ ಬೆಚ್ಚಗೆ ಇನ್ನೊಂದು ಮತ್ತೊಂದು
||ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು||
||ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ||
-
ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು
||ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು||
||ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ||
ಓ ಸೈಕಲ್ಲು ಅಡಾಸು ಕೈಕಾಲು ಉಡೀಸು
ಮುದ್ದುಮಣಿ ಮೈಗೆಲ್ಲ ಮಾಲೀಷು ಮಾಡ್ತೀನಿ ಸರ್ವೀಸು
ನಾನು ನೀನು ಜೋಡಿಯಾಗಿ ಪ್ರೀತಿಲಿ ಒಂದಾಗಿ ಸೇರೋಣ ಬಾ
ಪ್ರೇಮದಲ್ಲಿ ಮೇಲಿಲ್ಲ ಕೀಳಿಲ್ಲ ಯಾವುದು ಕಾಲೇಜ್ ಲೆಸನ್ಸ್
ಕೆಮಿಸ್ಟ್ರಿ ಫಿಸಿಕ್ಸ್ ಲೈಫಿನಲ್ಲಿ ಟೀನೇಜ್ ಕಮೆಂಟ್ಸ್
ಬೇಕೀಗ ರೊಮ್ಯಾನ್ಸ್ ಪ್ರೇಮಪಾಠ ಹೇಳಿಕೊಡುವೆ
ಪಾರ್ಕಿನಲಿ ಡ್ಯುಯೆಟ್ ಹಾಡೋಣ ಬಾ
ಪ್ರೀತಿಯಲ್ಲಿ ಯಾರದು ಹಂಗಿಲ್ಲ ಹಂಗಿಲ್ಲ
||ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು||
||ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ||
ಏಯ್ ನಾ ನಿನ್ನ ಲವ್ವರ್ ನೀ ನನ್ನ ಡಿಯರ್
ತಪ್ಪಿದರೆ ಹುಷಾರ್ ಹುಷಾರ್ ನೀನೀಗ ಢಮಾರ್
ಕಲಿತ ಹುಡುಗ ಬಲಿತ ಸಲಗ
ಈಗ ನಮ್ಮ ಖೆಡ್ಡಕ್ಕೆ ನೀ ಬಿದ್ದೆಯೊ
ಓಡಬೇಡ ನಿನ್ನ ನಾ ಬಿಡಲ್ಲ ಪಿಕಪ್ಪು ಪಿಕಪ್ಪು
ಪ್ರೀತಿಯೊ ಪುಟಪ್ಪು ಜೋಡಿಯಲಿ ಇವನು ಗೆಟಪ್ಪು
ಈ ನಮ್ಮ ಸೆಟಪ್ಪು
ಬಾರೊ ಗೆಳೆಯ ನನ್ನ ಸನಿಹ
ಉಡುಗೊರೆಯ ನಾನೊಂದು ನೀಡುವೆನು
ಮೆಚ್ಚುವಂತೆ ಬೆಚ್ಚಗೆ ಇನ್ನೊಂದು ಮತ್ತೊಂದು
||ಮಧುಮಗನೆ ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ
ಕಣ್ಣಲಿ ಬೆರಗು ಸೊಂಟದಿ ನಡುಗು ಎದೆಯಲಿ ಗುಡುಗು
ಮೈಕೈ ಅದುರು ಮುಖದಲಿ ಬೆವರು ಮಾತಿಗೆ ತೊಡರು||
||ಮಧುಮಗನೆ ಹಲ್ಲೊ ಹಲ್ಲೊ ಮಧುಮಗನೆ
ನಮ್ಮೊಡನೆ ನಿಲ್ಲೊ ನಿಲ್ಲೊ ಸರಿಸಮನೆ||
Madumagane song lyrics from Kannada Movie Thavarina Kanike starring Ramkumar, Srikanya, Srinivasamurthy, Lyrics penned bySung by Chithra, Music Composed by V Manohar, film is Directed by B Gururaj and film is released on 1998