-
ಚಂದ್ರ ಮಂಚ ಚಂದ್ರಮಂಚ
ಚಂದ್ರಮಂಚ ತುಂಬಾ ಜೇನಕುಂಭ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ನರನಾಡಿ ಸಂಗೀತ ಮುತ್ತುಗಳ ನಾದ
ಮೈಯೆಲ್ಲ ಹಣ್ಣಾಗಿ ಮುತ್ತುಗಳ ಸ್ವಾದ
ಈ ಪ್ರೇಮದ ಮೂಲ ಬಾಯಿಯಿಂದ ಬಾಯಿಗೆ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ಆಹ ಮೈತುಂಬ ಜೇನ ಭಂಡಾರ
ಅಯ್ಯೊ ನಿಂಗೀಗ ನಾನೆ ಆಹಾರ
ಜೋಪಾನ ಜೋಪಾನ ಇರುಳೆಲ್ಲ ಮಧುಪಾನ
ದೇಹನ ದಾಹನ ಮನಸ್ಸಿಲ್ಲ ಸ್ವಾಧೀನ
ಈ ದೇಹದಿ ನಿನ್ನ ನಾ ತುಂಬುವೆ
ನಿನ್ನಲ್ಲಿ ನಾ ಸೇರಿ ಅರೆರೆ ಚಕಿತ
ಚಕಿತ ಚಕಿತ ಸತತ
||ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯಿತುಂಬ||
ನಿನ್ನ ಕೈ ಸೋಕಿದಾಗ ಝೇಂಕಾರ
ಜಲಧಾರೆಗೆ ಹೆಣ್ಣಿನ ಆಕಾರ
ಪ್ರಣಯದ ಓಂಕಾರ ಕಣ್ಮುಂದೆ ಸಾಕಾರ
ಕಾವೇರಿದ ಮೈ ನ ಸಂತೈಸೊ ಹಮ್ಮೀರ
ಶುಭದಿಂದ ಆರಂಭ ಅನುರಾಗವು
ಹೇಗೆಂದು ಹೇಳೋದೆ ಕಠಿಣ ಕಠಿಣ
ಕಠಿಣ ಮದನ ಕಾಮನ ಪತನ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
ಮೈಯೆಲ್ಲ ಹಣ್ಣಾಗಿ ಮುತ್ತುಗಳ ಸ್ವಾದ
ನರನಾಡಿ ಸಂಗೀತ ಮುತ್ತುಗಳ ನಾದ
ಈ ಪ್ರೇಮದ ಮೂಲ ಬಾಯಿಯಿಂದ ಬಾಯಿಗೆ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
-
ಚಂದ್ರ ಮಂಚ ಚಂದ್ರಮಂಚ
ಚಂದ್ರಮಂಚ ತುಂಬಾ ಜೇನಕುಂಭ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ನರನಾಡಿ ಸಂಗೀತ ಮುತ್ತುಗಳ ನಾದ
ಮೈಯೆಲ್ಲ ಹಣ್ಣಾಗಿ ಮುತ್ತುಗಳ ಸ್ವಾದ
ಈ ಪ್ರೇಮದ ಮೂಲ ಬಾಯಿಯಿಂದ ಬಾಯಿಗೆ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ಆಹ ಮೈತುಂಬ ಜೇನ ಭಂಡಾರ
ಅಯ್ಯೊ ನಿಂಗೀಗ ನಾನೆ ಆಹಾರ
ಜೋಪಾನ ಜೋಪಾನ ಇರುಳೆಲ್ಲ ಮಧುಪಾನ
ದೇಹನ ದಾಹನ ಮನಸ್ಸಿಲ್ಲ ಸ್ವಾಧೀನ
ಈ ದೇಹದಿ ನಿನ್ನ ನಾ ತುಂಬುವೆ
ನಿನ್ನಲ್ಲಿ ನಾ ಸೇರಿ ಅರೆರೆ ಚಕಿತ
ಚಕಿತ ಚಕಿತ ಸತತ
||ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯಿತುಂಬ||
ನಿನ್ನ ಕೈ ಸೋಕಿದಾಗ ಝೇಂಕಾರ
ಜಲಧಾರೆಗೆ ಹೆಣ್ಣಿನ ಆಕಾರ
ಪ್ರಣಯದ ಓಂಕಾರ ಕಣ್ಮುಂದೆ ಸಾಕಾರ
ಕಾವೇರಿದ ಮೈ ನ ಸಂತೈಸೊ ಹಮ್ಮೀರ
ಶುಭದಿಂದ ಆರಂಭ ಅನುರಾಗವು
ಹೇಗೆಂದು ಹೇಳೋದೆ ಕಠಿಣ ಕಠಿಣ
ಕಠಿಣ ಮದನ ಕಾಮನ ಪತನ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
ಮೈಯೆಲ್ಲ ಹಣ್ಣಾಗಿ ಮುತ್ತುಗಳ ಸ್ವಾದ
ನರನಾಡಿ ಸಂಗೀತ ಮುತ್ತುಗಳ ನಾದ
ಈ ಪ್ರೇಮದ ಮೂಲ ಬಾಯಿಯಿಂದ ಬಾಯಿಗೆ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಇನ್ನು ಕೊಂಚ
ಇನ್ನು ಕೊಂಚ ಬೇಕು ಬಾಯತುಂಬ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ಚಂದ್ರ ಮಂಚ
ಚಂದ್ರ ಮಂಚ ತುಂಬಾ ಜೇನಕುಂಭ
Chandra Mancha song lyrics from Kannada Movie Thavarina Kanike starring Ramkumar, Srikanya, Srinivasamurthy, Lyrics penned bySung by Rajesh Krishnan, Manjula Gururaj, Music Composed by V Manohar, film is Directed by B Gururaj and film is released on 1998