ಸಂಜೆ ಹೊತ್ತು ನಿನ್ನ
ಸ್ಯಾನೆ ನೋಡ್ತಾ ಇದ್ರೆ
ಯರ್ರಾ ಬಿರ್ರೀ ಲವ್ ಆಯ್ತದೆ
ಕಾಲರ್ ಎತ್ಕೋಂಡ್ ನೀನು
ಕೂಲ್ ಆಗ್ ಹೊಯ್ತ ಇದ್ರೆ
ನಂದೆ ದೃಷ್ಟಿ ತಾಗೋಯ್ತದೆ
ಸ್ವರ ರಾಗ ಸು ದಾ...
ರಸಾಯುತ ಆ...
ಸ್ವರ ರಾಗ ಆ....
ಅತ್ತೆ ಮೆಲೆ ಮಾವನ್ ಮೇಲೆ
ಅಮ್ಮನ್ ಮೇಲೆ ಅಪ್ಪನ್ ಮೇಲೆ
ಎಲ್ಲರ್ ಮೇಲೆ ಆಣೆ ಚಿನ್ನ
ಐ ಲವ್ ಯು
ವಾಲೆ ಮೇಲೆ ಜುಮ್ಕಿ ಮೇಲೆ
ಡಾಬಿನ್ ಮೇಲೆ ಗೆಜ್ಜೆ ಮೇಲೆ
ಯಾರ ಮೇಲೆ ಆಸೆ ಇಲ್ಲ
ಐ ವಾಂಟ್ ಯು
ಚಂದುಳ್ಳಿ ಚಿನ್ ಕುರ್ಳಿ
ನನ್ನ ಮುದ್ದು ಆನೆ ಪಟಾಕಿ
ಹಿತ್ಲಲ್ಲಿ ಕಾಯ್ತಿನಿ
ಹೋಗು ಒಂದು ಮುತ್ತು ಬಿಸಾಕಿ
ಬಿಡದೆ ಸೆಳೆಯೊ ಗೆಳೆಯ ಆ...
||ಸಂಜೆ ಹೊತ್ತು ನಿನ್ನ
ಸ್ಯಾನೆ ನೋಡ್ತಾ ಇದ್ರೆ
ಯರ್ರಾ ಬಿರ್ರೀ ಲವ್ ಆಯ್ತದೆ||
ಸ್ವರ ರಾಗ ಸು ದಾ...
ರಸಾಯುತ ಆ...
ಸ್ವರ ರಾಗ ಆ....
ಮದರಂಗಿ ನೀನೆ
ಮನದಾಳ ನೀನೆ
ನನ್ನಾಳೊ ರಾಣಿ ನೀನೇನೆ
ಮುಂಜಾನೆ ಇಂದ ಮುಸ್ಸಂಜೆ ವರೆಗು
ನಿಂದೇನೆ ಧ್ಯಾನ
ನಿನಂದ್ರೆ ಪ್ರಾಣ
ನೀನು ಅಂದ್ರೆ ಇಷ್ಟ ನಂಗೆ
ನಿನ್ನ ಕಂಡ್ರೆ ಜೀವ ನಂಗೆ
ಹರಕೆನಾದ್ರು ಕಟ್ಕೊತೀನಿ
ನಿನ್ನ ಹೆಂಗೊ ಪಡ್ಕೊತೀನಿ
||ಸಂಜೆ ಹೊತ್ತು ನಿನ್ನ
ಸ್ಯಾನೆ ನೋಡ್ತಾ ಇದ್ರೆ
ಯರ್ರಾ ಬಿರ್ರೀ ಲವ್ ಆಯ್ತದೆ
ಸ್ವರ ರಾಗ ಸು ದಾ...
ರಸಾಯುತ ಆ...
ಸ್ವರ ರಾಗ ಆ....
ಸಂಜೆ ಹೊತ್ತು ನಿನ್ನ
ಸ್ಯಾನೆ ನೋಡ್ತಾ ಇದ್ರೆ
ಯರ್ರಾ ಬಿರ್ರೀ ಲವ್ ಆಯ್ತದೆ
ಕಾಲರ್ ಎತ್ಕೋಂಡ್ ನೀನು
ಕೂಲ್ ಆಗ್ ಹೊಯ್ತ ಇದ್ರೆ
ನಂದೆ ದೃಷ್ಟಿ ತಾಗೋಯ್ತದೆ
ಸ್ವರ ರಾಗ ಸು ದಾ...
ರಸಾಯುತ ಆ...
ಸ್ವರ ರಾಗ ಆ....
ಅತ್ತೆ ಮೆಲೆ ಮಾವನ್ ಮೇಲೆ
ಅಮ್ಮನ್ ಮೇಲೆ ಅಪ್ಪನ್ ಮೇಲೆ
ಎಲ್ಲರ್ ಮೇಲೆ ಆಣೆ ಚಿನ್ನ
ಐ ಲವ್ ಯು
ವಾಲೆ ಮೇಲೆ ಜುಮ್ಕಿ ಮೇಲೆ
ಡಾಬಿನ್ ಮೇಲೆ ಗೆಜ್ಜೆ ಮೇಲೆ
ಯಾರ ಮೇಲೆ ಆಸೆ ಇಲ್ಲ
ಐ ವಾಂಟ್ ಯು
ಚಂದುಳ್ಳಿ ಚಿನ್ ಕುರ್ಳಿ
ನನ್ನ ಮುದ್ದು ಆನೆ ಪಟಾಕಿ
ಹಿತ್ಲಲ್ಲಿ ಕಾಯ್ತಿನಿ
ಹೋಗು ಒಂದು ಮುತ್ತು ಬಿಸಾಕಿ
ಬಿಡದೆ ಸೆಳೆಯೊ ಗೆಳೆಯ ಆ...
||ಸಂಜೆ ಹೊತ್ತು ನಿನ್ನ
ಸ್ಯಾನೆ ನೋಡ್ತಾ ಇದ್ರೆ
ಯರ್ರಾ ಬಿರ್ರೀ ಲವ್ ಆಯ್ತದೆ||
ಸ್ವರ ರಾಗ ಸು ದಾ...
ರಸಾಯುತ ಆ...
ಸ್ವರ ರಾಗ ಆ....
ಮದರಂಗಿ ನೀನೆ
ಮನದಾಳ ನೀನೆ
ನನ್ನಾಳೊ ರಾಣಿ ನೀನೇನೆ
ಮುಂಜಾನೆ ಇಂದ ಮುಸ್ಸಂಜೆ ವರೆಗು
ನಿಂದೇನೆ ಧ್ಯಾನ
ನಿನಂದ್ರೆ ಪ್ರಾಣ
ನೀನು ಅಂದ್ರೆ ಇಷ್ಟ ನಂಗೆ
ನಿನ್ನ ಕಂಡ್ರೆ ಜೀವ ನಂಗೆ
ಹರಕೆನಾದ್ರು ಕಟ್ಕೊತೀನಿ
ನಿನ್ನ ಹೆಂಗೊ ಪಡ್ಕೊತೀನಿ
||ಸಂಜೆ ಹೊತ್ತು ನಿನ್ನ
ಸ್ಯಾನೆ ನೋಡ್ತಾ ಇದ್ರೆ
ಯರ್ರಾ ಬಿರ್ರೀ ಲವ್ ಆಯ್ತದೆ
ಸ್ವರ ರಾಗ ಸು ದಾ...
ರಸಾಯುತ ಆ...
ಸ್ವರ ರಾಗ ಆ....
Sanje Hothu Ninna Shane song lyrics from Kannada Movie Tharak starring Darshan, Shruthi Hariharan, Shanvi Srivasthav, Lyrics penned by Hari Santhosh Sung by Vijay Prakash, Indu Nagaraj, Music Composed by Arjun Janya, film is Directed by Prakash and film is released on 2017