ಮಾತಾಡು ನೀ
ಹೃದಯದ ಮೌನ
ಹೃದಯಕೆ ಸೀದಾ
ತಲುಪುವ ಹಾಗೆ
ಮಾತಾಡು ನೀ
ಎನಾದರೂ ಮಾತಾಡು ನೀ
ದೂರವೆ ನಿಂತು
ಪ್ರೋತ್ಸಾಹ ನೀಡೋದು ನಿನ್ನ ಕಲೆಗಾರಿಕೆ
ಕಾಣದಂತೇನೆ ಕಾದಿಟ್ಟ
ಈ ಮೋಹ ಬಂತು ಹೊರಗೇತಕೆ
ಮಿನು ಮಿನುಗಿದೆ
ಕಣ್ಣುಗಳಲಿ ಸವಿಗನಸಿನ ಠೇವಣಿ
ಹೊಸ ಹುರುಪಲಿ
ಬೀಸುತಿರುವ ಗಾಳಿಯೊಡನೆ
ಹೂವಿನಂತೆ ಮಾತಾಡು ನೀ
ಹೇಗಾದರೂ ಮಾತಾಡು ನೀ
ಕಂಡ ಮಾತ್ರಕ್ಕೆ
ನಾ ಸೋಲಬೇಕಿಲ್ಲ
ಚೂರು ಪುಸಲಾಯಿಸು
ಆಡದೆ ಇದ್ದ ಪ್ರೀತಿನೆ
ಬಲು ಚೆಂದ
ಧಾಟಿ ಬದಲಾಯಿಸು
ಉಸಿರಿನ ಒಳ ಬೀದಿಗಳಲಿ
ಪಿಸು ನುಡಿಗಳ ಸಂದನಿ
ನಸು ಬೆಳಕಲಿ
ನೀಯುತಿರುವ ತೀರದೊಡನೆ ತೆರೆಗಳಂತೆ
ಮಾತಾಡು ನೀ
ಇನ್ನಾದರೂ ಮಾತಾಡು ನೀ
||ಹೃದಯದ ಮೌನ
ಹೃದಯಕೆ ಸೀದಾ
ತಲುಪುವ ಹಾಗೆ
ಮಾತಾಡು ನೀ
ಎನಾದರೂ ಮಾತಾಡು ನೀ||
ಮಾತಾಡು ನೀ
ಹೃದಯದ ಮೌನ
ಹೃದಯಕೆ ಸೀದಾ
ತಲುಪುವ ಹಾಗೆ
ಮಾತಾಡು ನೀ
ಎನಾದರೂ ಮಾತಾಡು ನೀ
ದೂರವೆ ನಿಂತು
ಪ್ರೋತ್ಸಾಹ ನೀಡೋದು ನಿನ್ನ ಕಲೆಗಾರಿಕೆ
ಕಾಣದಂತೇನೆ ಕಾದಿಟ್ಟ
ಈ ಮೋಹ ಬಂತು ಹೊರಗೇತಕೆ
ಮಿನು ಮಿನುಗಿದೆ
ಕಣ್ಣುಗಳಲಿ ಸವಿಗನಸಿನ ಠೇವಣಿ
ಹೊಸ ಹುರುಪಲಿ
ಬೀಸುತಿರುವ ಗಾಳಿಯೊಡನೆ
ಹೂವಿನಂತೆ ಮಾತಾಡು ನೀ
ಹೇಗಾದರೂ ಮಾತಾಡು ನೀ
ಕಂಡ ಮಾತ್ರಕ್ಕೆ
ನಾ ಸೋಲಬೇಕಿಲ್ಲ
ಚೂರು ಪುಸಲಾಯಿಸು
ಆಡದೆ ಇದ್ದ ಪ್ರೀತಿನೆ
ಬಲು ಚೆಂದ
ಧಾಟಿ ಬದಲಾಯಿಸು
ಉಸಿರಿನ ಒಳ ಬೀದಿಗಳಲಿ
ಪಿಸು ನುಡಿಗಳ ಸಂದನಿ
ನಸು ಬೆಳಕಲಿ
ನೀಯುತಿರುವ ತೀರದೊಡನೆ ತೆರೆಗಳಂತೆ
ಮಾತಾಡು ನೀ
ಇನ್ನಾದರೂ ಮಾತಾಡು ನೀ
||ಹೃದಯದ ಮೌನ
ಹೃದಯಕೆ ಸೀದಾ
ತಲುಪುವ ಹಾಗೆ
ಮಾತಾಡು ನೀ
ಎನಾದರೂ ಮಾತಾಡು ನೀ||
Mathadu Nee song lyrics from Kannada Movie Tharak starring Darshan, Shruthi Hariharan, Shanvi Srivasthav, Lyrics penned by Jayanth Kaikini Sung by Armaan Malik, Shreya Ghoshal, Music Composed by Arjun Janya, film is Directed by Prakash and film is released on 2017