Usirale Nanna Lyrics

ಉಸಿರಲೆ ನನ್ನ Lyrics

in Teenage

in ಟೀನೇಜ್

LYRIC

Song Details Page after Lyrice

ಉಸಿರಲೆ ನನ್ನ ಉಸಿರಲೆ ಬರೆದಿರೊ ಹೆಸರು ನಿಂದೆ ನೋಡೆಲೆ
ಮನಸ್ಸಲೆ ನಿನ್ನ ಮನಸ್ಸಲೆ ನೆಲೆಸಲು ಚೂರು ಜಾಗ ಬೇಕಿದೆ
ನಿನ್ನ ಮೇಲೆ ನನಗು ಆಸೆಯೊ ನಲ್ಲನೆ
ನೀನೆ ತಾನೆ ಈಗ ನನ್ನ ಆಕರ್ಷಣೆ
ನಿನ್ನ ಕಂಡು ಸೋತೆನು ನಾ ಮೆಲ್ಲನೆ ಮೆಲ್ಲನೆ ಮೆಲ್ಲನೆ
 
ಇದ್ಯಾವ ಸೀಮೆ ನಂಟು ಕಾಣೆ ನನ್ನಲಿ
ವಿಲೀನ ನಾನು ಈಗ ಪೂರ ನಿನ್ನಲಿ
ವಿಶೇಷವಾದ ಜಾದು ಉಂಟು ಪ್ರೀತಿಲಿ
ಅಪಾರವಾದ ಸೆಳೆತ ಇದನು ಗುನುಗಲಿ
ಖುಷಿಯನು ಕೊಡು ನಶೆಯಲೆ ಇಡು
ಒಲವಿನ ಸವಿ ಜನ್ಮವೋ ಓಓ
ಪದೆ ಪದೆ ಸಿಗೊ ಗೆಳತಿಯ ನಗು
ಹೃದಯಕೆ ಅತಿ ಅಂದವೋ ಓಓ
 
Usirale Nanna song lyrics from Kannada Movie Teenage starring Kishan, Priya Bharath Khanna, Thanvi Lonkar, Lyrics penned by Ghouse Peer Sung by Hariharan, Vandana, Music Composed by Siddarth Vipin, film is Directed by Srikanth H R and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ