ಮನಸ್ಸಲ್ಲಿ ಮೋಸ ಇಲ್ಲ ಏನಿದ್ರು ಖುಲ್ಲಂಖುಲ್ಲ
ನಾನಂತು ಪ್ರೇಮ್ ದಿವಾನಿ
ನಾನಂತು ಪ್ರೇಮ್ ದಿವಾನಿ ಹೇ
ಮನಸ್ಸಲ್ಲಿ ಮೋಸ ಇಲ್ಲ ಏನಿದ್ರು ಖುಲ್ಲಂಖುಲ್ಲ
ನಾನಂತು ಪ್ರೇಮ್ ದಿವಾನಿ
ನಾನಂತು ಪ್ರೇಮ್ ದಿವಾನಿ ಹೇ
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ನೋವು ನಲಿವು ಹೋಮನ್ನೊ ಲೈಫಲಿ
ಚೆಲ್ಲಾಟವ
ಏನೆ ಬಂದರು ಬೇಕಿಲ್ಲ ಟೆನ್ಷನು
ಡ್ಯಾನ್ಸ್ ಇನ್ ದ ವರ್ಲ್ಡ್
ಮೋಜು ಮಸ್ತಿ ಬಿಂದಾಸ್ ನಾವು
ಲವ್ ಇನ್ ದ ವರ್ಲ್ಡ್
ಪ್ರೀತಿ ಪ್ರೇಮ ಹುಟ್ಟಿದ್ದೆ ಇಲ್ಲಿ
ಲವ್ ಇನ್ ದ ವರ್ಲ್ಡ್
ನನ್ನಲ್ಲು ಮೋಸ ಇಲ್ಲ
ನಾನಂತು ಖುಲ್ಲಂಖುಲ್ಲ
ನಾನೂನು ಪ್ರೇಮ ದಿವಾನ
ನಾನೂನು ಪ್ರೇಮ ದಿವಾನ
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಮನಸ್ಸಲ್ಲಿ ಮೋಸ ಇಲ್ಲ ಏನಿದ್ರು ಖುಲ್ಲಂಖುಲ್ಲ
ನಾನಂತು ಪ್ರೇಮ್ ದಿವಾನಿ
ನಾನಂತು ಪ್ರೇಮ್ ದಿವಾನಿ ಹೇ
ಮನಸ್ಸಲ್ಲಿ ಮೋಸ ಇಲ್ಲ ಏನಿದ್ರು ಖುಲ್ಲಂಖುಲ್ಲ
ನಾನಂತು ಪ್ರೇಮ್ ದಿವಾನಿ
ನಾನಂತು ಪ್ರೇಮ್ ದಿವಾನಿ ಹೇ
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ನೋವು ನಲಿವು ಹೋಮನ್ನೊ ಲೈಫಲಿ
ಚೆಲ್ಲಾಟವ
ಏನೆ ಬಂದರು ಬೇಕಿಲ್ಲ ಟೆನ್ಷನು
ಡ್ಯಾನ್ಸ್ ಇನ್ ದ ವರ್ಲ್ಡ್
ಮೋಜು ಮಸ್ತಿ ಬಿಂದಾಸ್ ನಾವು
ಲವ್ ಇನ್ ದ ವರ್ಲ್ಡ್
ಪ್ರೀತಿ ಪ್ರೇಮ ಹುಟ್ಟಿದ್ದೆ ಇಲ್ಲಿ
ಲವ್ ಇನ್ ದ ವರ್ಲ್ಡ್
ನನ್ನಲ್ಲು ಮೋಸ ಇಲ್ಲ
ನಾನಂತು ಖುಲ್ಲಂಖುಲ್ಲ
ನಾನೂನು ಪ್ರೇಮ ದಿವಾನ
ನಾನೂನು ಪ್ರೇಮ ದಿವಾನ
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಪ್ರೀತಿಯ ರೂಲ್ಸು ಮನಸ್ಸಾರೆ ಪ್ರೀತ್ಸು
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
ಗೆ ಗೆ ಗೆ ಗೆ ಗೆ ಸೈವ ಪ್ರೀತಿಲಿ ಮೋಸ ಇಲ್ಲ
Manasalli Mosa Illa song lyrics from Kannada Movie Teenage starring Kishan, Priya Bharath Khanna, Thanvi Lonkar, Lyrics penned by Srikanth, Raghu Sung by Dhyeya, Srikanth, Allwyn, Music Composed by Siddarth Vipin, film is Directed by Srikanth H R and film is released on 2013