Tatsama Tadbhava-Title Track Lyrics

ತತ್ಸಮ ತದ್ಭವ-ಟೈಟಲ್‌ ಟ್ರ್ಯಾಕ್ Lyrics

in Tatsama Tadbhava

in ತತ್ಸಮ ತದ್ಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ
 
ನಿನ್ನ ಅಂತರಾಳಕ್ಕೆ ನೀನೆ ಬಿಟ್ಟ ಗಾಳಕ್ಕೆ ಯಾಕೆ ಸಿಕ್ಕಿ ಬೀಳುವೆ
ನೀನೆ ನಿನ್ನ ಬಿಂಬಕ್ಕೆ ಬಾರದಂತೆ ಹೋಲಿಕೆ ಯಾರ ರೂಪ ತಾಳುವೆ
ಹುಡುಕಿದರೆ ಸಿಕ್ಕದ ದುಡುಕಿದರೆ ದಕ್ಕದ ಸತ್ಯಕ್ಕೆ ನಾನಾ ಮುಖ
ತತ್ಸಮ ತದ್ಭವ
 
(ತುಕ್ಕು ಹಿಡಿದ ಪಾಪ ಪುಣ್ಯ ತಕ್ಕಡಿ
ತೂಗೊ ದೇವರೆ ಬೆಪ್ಪು ತಕ್ಕಡಿ
ಬೇನಾಮಿ ಪಾತ್ರ ಒಂದು ಸೂತ್ರ ಹಲವಾರು ಮೆತ್ತೀಯ
ಮೇಲೆ ತೂಗುವೆ ನೂರು ತಲವಾರು)
 
||ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ||
 
ಎದುರಲೆ ಇದ್ದರು ಸದಾ ಗುರುತಿಸಲು ಆಗದ ಗುಂಪಿಗೆ ಸೇರದ ಪದ
ತತ್ಸಮ ತದ್ಭವ
 
||ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ||
||ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ||

ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ
 
ನಿನ್ನ ಅಂತರಾಳಕ್ಕೆ ನೀನೆ ಬಿಟ್ಟ ಗಾಳಕ್ಕೆ ಯಾಕೆ ಸಿಕ್ಕಿ ಬೀಳುವೆ
ನೀನೆ ನಿನ್ನ ಬಿಂಬಕ್ಕೆ ಬಾರದಂತೆ ಹೋಲಿಕೆ ಯಾರ ರೂಪ ತಾಳುವೆ
ಹುಡುಕಿದರೆ ಸಿಕ್ಕದ ದುಡುಕಿದರೆ ದಕ್ಕದ ಸತ್ಯಕ್ಕೆ ನಾನಾ ಮುಖ
ತತ್ಸಮ ತದ್ಭವ
 
(ತುಕ್ಕು ಹಿಡಿದ ಪಾಪ ಪುಣ್ಯ ತಕ್ಕಡಿ
ತೂಗೊ ದೇವರೆ ಬೆಪ್ಪು ತಕ್ಕಡಿ
ಬೇನಾಮಿ ಪಾತ್ರ ಒಂದು ಸೂತ್ರ ಹಲವಾರು ಮೆತ್ತೀಯ
ಮೇಲೆ ತೂಗುವೆ ನೂರು ತಲವಾರು)
 
||ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ||
 
ಎದುರಲೆ ಇದ್ದರು ಸದಾ ಗುರುತಿಸಲು ಆಗದ ಗುಂಪಿಗೆ ಸೇರದ ಪದ
ತತ್ಸಮ ತದ್ಭವ
 
||ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ||
||ಕಾಡೊ ಕತ್ತಲೆ ಕವಿದ ಇರುಳ ಪಹರೆ ಪಹರೆ
ಎಲ್ಲೊ ಅವಿತಿದೆ ಮುಖವೆ ಇರದ ಚಹರೆ ಚಹರೆ||

Tatsama Tadbhava-Title Track song lyrics from Kannada Movie Tatsama Tadbhava starring Meghana Raj Sarja, Prajwal Devaraj, Aravind iyer, Lyrics penned by Trilok Trivikram Sung by Vasuki Vaibhav, Music Composed by Vasuki Vaibhav, film is Directed by Vishal Atreya and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ