Doori Laali Lyrics

in Tatsama Tadbhava

Video:

LYRIC

ದೂರಿ ಲಾಲಿ ದೂರಿ ಲಾಲಿ ದೂರಿ ಲಾಲಿ ಜೋ
ಸುವ್ವಿ ಲಾಲಿ ಜೋ ಜೋ ಲಾಲಿ ದೂರಿ ಲಾಲಿ ಜೋ
ಸೇರೊ ಕನಸ್ಸಿನ ಸಂತೆ ದೂರ ಉಳಿಯಲಿ ಚಿಂತೆ
ಬೆಳಗೊ ಚಂದಿರನಂತೆ ನಿಶ್ಚಿಂತೆ ನಗು
ನಿನ್ನದಾಗಲಿ ಮಲಗೆನ್ನ ಮಗು
ಬೆಳಕಾಗಲಿ
ದೂರಿ ಲಾಲಿ ದೂರಿ ಲಾಲಿ ದೂರಿ ಲಾಲಿ
 
ಕಲ್ಲು ನಾನಾದರೆ ನೀ ದೇವರು ಮುಳ್ಳಿರೊ ಬಾಳಿಗೆ ಹೂವಾಗಿರು
ನಿನ್ನಿಂದ ನನ್ನ ಉಸಿರಾಟವು ಸಂತೋಷಕ್ಕೆಲ್ಲ ಉದ್ದೇಶವು
ನಿನ್ನೊಂದಿಗೆ ಬೆಳೆವ ಖುಷಿಗೆ ಮಗುವಾಗಿರೊ ಅವಕಾಶ ನನಗೆ
ಸೇರೊ ಕನಸ್ಸಿನ ಸಂತೆ ದೂರ ಉಳಿಯಲಿ ಚಿಂತೆ
ಬೆಳಗೊ ಚಂದಿರನಂತೆ ನಿಶ್ಚಿಂತೆ ನಗು
ನಿನ್ನದಾಗಲಿ ಮಲಗೆನ್ನ ಮಗು
ಬೆಳಕಾಗಲಿ