ಅರೆರೆ ಇದು ಯಾವ ಖುಷಿಯು ನನ್ನನ್ನು ಕಾಡಿದೆ
ಪರಿಪರಿಪರಿಯಾಗಿ ಪುನಹ ನಿನ್ನನ್ನು ಕೇಳಿದೆ
ಮರೆಮರೆಮರೆಯಾಗಿ ಕುಳಿತು ನಾ ನಿನ್ನ ನೋಡಿದೆ
ಬರಿಬರಿಬರಿ ನಿಂದೊಂದು ಕನಸ್ಸು ನನ್ನಲ್ಲಿ ಮೂಡಿದೆ
ನಂಗಂತು ಇಲ್ಲ ಈಗ ಒಂಚೂರು ಬೇಜಾರು
ನೀ ಸಿಕ್ಕಿ ಈಗ ಆಗಿದೆ ಏನೊ ಮೋಡಿಯು
ಈ ತುಂಬು ಸಮತೆಯಲ್ಲಿ ಕಾಣೊಲ್ಲ ನಂಗ್ಯಾರು
ನಿನ್ ಬಿಟ್ಟು ಈ ಕಣ್ಣಿಗೆ
ಈ ಒಂದು ಪರಿಚಯ ತುಂಬನೆ ಹೊಸದು ಏನನ್ನೊ ಹೇಳುತ್ತಿದೆ
ಈ ನಮ್ಮ ಗೆಳೆತನ ನನ್ನನ್ನು ಸೆಳೆದು ಎಲ್ಲೆಲ್ಲೊ ಒಯ್ಯುತಿದೆ
ಎಲ್ಲಿಂದಲೊ ಬಂದೆ ನೀನು ನನ್ನ ಭೇಟಿಗಾಗಿ
ಯಾರೀಗ ನಂಗೆ ನೀನು ಹೇ ಹುಡುಗಿ
ನನ್ನಲ್ಲಿ ನಾನೆ ಇಲ್ಲ ಯಾಕೆ ಅಂತ ಗೊತ್ತಿಲ್ಲ
ಹೇಳೀಗ ಮುಂದೆ ಏನು
ಎಲ್ಲಿಂದ ನೀನು ತಂದೆ ಇಷ್ಟೊಂದು ಆಹ್ಲಾದ
ಬೇಕಿಲ್ಲ ವಿಶ್ರಾಂತಿಯು ನನ್ನ ಜೀವಕ್ಕೆ
ಕಂಡಿಲ್ಲ ಎಂದು ಹಿಂದೆ ನಾನಿಂತ ಆನಂದ
ಇದುವೇನ ಪ್ರೀತಿಯು
ಅರೆರೆ ಇದು ಯಾವ ಖುಷಿಯು ನನ್ನನ್ನು ಕಾಡಿದೆ
ಪರಿಪರಿಪರಿಯಾಗಿ ಪುನಹ ನಿನ್ನನ್ನು ಕೇಳಿದೆ
ಮರೆಮರೆಮರೆಯಾಗಿ ಕುಳಿತು ನಾ ನಿನ್ನ ನೋಡಿದೆ
ಬರಿಬರಿಬರಿ ನಿಂದೊಂದು ಕನಸ್ಸು ನನ್ನಲ್ಲಿ ಮೂಡಿದೆ
ನಂಗಂತು ಇಲ್ಲ ಈಗ ಒಂಚೂರು ಬೇಜಾರು
ನೀ ಸಿಕ್ಕಿ ಈಗ ಆಗಿದೆ ಏನೊ ಮೋಡಿಯು
ಈ ತುಂಬು ಸಮತೆಯಲ್ಲಿ ಕಾಣೊಲ್ಲ ನಂಗ್ಯಾರು
ನಿನ್ ಬಿಟ್ಟು ಈ ಕಣ್ಣಿಗೆ
ಈ ಒಂದು ಪರಿಚಯ ತುಂಬನೆ ಹೊಸದು ಏನನ್ನೊ ಹೇಳುತ್ತಿದೆ
ಈ ನಮ್ಮ ಗೆಳೆತನ ನನ್ನನ್ನು ಸೆಳೆದು ಎಲ್ಲೆಲ್ಲೊ ಒಯ್ಯುತಿದೆ
ಎಲ್ಲಿಂದಲೊ ಬಂದೆ ನೀನು ನನ್ನ ಭೇಟಿಗಾಗಿ
ಯಾರೀಗ ನಂಗೆ ನೀನು ಹೇ ಹುಡುಗಿ
ನನ್ನಲ್ಲಿ ನಾನೆ ಇಲ್ಲ ಯಾಕೆ ಅಂತ ಗೊತ್ತಿಲ್ಲ
ಹೇಳೀಗ ಮುಂದೆ ಏನು
ಎಲ್ಲಿಂದ ನೀನು ತಂದೆ ಇಷ್ಟೊಂದು ಆಹ್ಲಾದ
ಬೇಕಿಲ್ಲ ವಿಶ್ರಾಂತಿಯು ನನ್ನ ಜೀವಕ್ಕೆ
ಕಂಡಿಲ್ಲ ಎಂದು ಹಿಂದೆ ನಾನಿಂತ ಆನಂದ
ಇದುವೇನ ಪ್ರೀತಿಯು
Arere idu yava khushiyu song lyrics from Kannada Movie Tales Of Mahanagara starring Atharv, Sampath Maitreya, Ramola, Lyrics penned by Chinmay BhavikereSung by Keshav Anand , Music Composed by Siddharth Parashar, film is Directed by Rajeev Kiran Vaneil and film is released on 2023