Arere idu yava dhaniyu Lyrics

ಅರೆರೆ ಇದು ಯಾವ ದನಿಯು Lyrics

in Tales Of Mahanagara

in ಟೇಲ್ಸ್ ಆಫ್‌ ಮಹಾನಗರ

LYRIC

Song Details Page after Lyrice

ಅರೆರೆ ಇದು ಯಾವ ದನಿಯು ನನ್ನನ್ನೆ ಕರೆದಿದೆ
ಬೇಡೆಂದರು ತುಟಿಯಲ್ಲಿ ನಗುವು ತಾನಾಗೆ ಅರಳಿದೆ
ಇವನ್ಯಾರೊ ಹುಡುಗ ಬಾಳಲ್ಲಿ ಬೆಳಕಾಗಿ ಬಂದನೊ
ನೋವೆಲ್ಲ ಸರಿಸಿ ಸಾಲಾಗಿ ಖುಷಿಯನ್ನು ತಂದನೊ
ನಂಗಿಲ್ಲ ಇನ್ನು ಯಾವ ಭಯ ಪಡುವ ಆತಂಕ
ಈ ಸ್ನೇಹ ಹೀಗೆ ಇರಲಿ ಎಷ್ಟು ಚೆಂದವೊ
ಒಬ್ಬಂಟಿ ಎಂಬ ಪದಕ್ಕೆ ಇನ್ನಿಲ್ಲ ಯಾವ ಜಾಗ
ಕೈಹಿಡಿದು ಜೊತೆಯಾದನೊ
 
ಈ ಕ್ಷಣಗಳು ನನ್ನಲ್ಲಿ ಎಂದಿಗು ಬಾಡದು
ಇರೊತನಕ ಕಾಪಾಡುವೆ
ನಿನ್ನಿಂದ ಹೊಸತನ ಬದುಕಲ್ಲಿ ನನಗಿಂದು
ಮಾತಿಲ್ಲದೆ ಮೌನವಾದೆನೆ
ನನಗಿರುವ ಒಂದೆ ಕೋರಿಕೆ ಈಗ ದೇವರ ಮುಂದೆ
ಕ್ಯ ಹಿಡಿದು ನಡೆಸು ನಮ್ಮನ್ನು ಬಿಡದಂತೆ
ದಿನರಾತ್ರಿ ಜಾರುತ್ತಿರುವ ಯೋಚನೆ ಕೂಡ ನನಗಿಲ್ಲ
ಹೇಳಲಿ ಹೆಂಗೆ ನಿನಗೆ
ಕಹಿದಿನಗಳು ಈಗ ಕರಗಿ ಸಿಹಿದಿನಗಳು ನೋಡೊ ಸಮಯ
ನೆರಳಾಗಿ ನೀನು ಬರುವೆ ನನ್ನ ಕಾಯೋಕೆ
ಕೇಳದೆಯೆ ಕೊಟ್ಟ ವರವ ಹಿಂತಿರುಗಿ ಹೇಗೆ ಕೊಡಲಿ
ಎಂದೆಂದು ಜೊತೆಯಾಗಿರುವೆ

ಅರೆರೆ ಇದು ಯಾವ ದನಿಯು ನನ್ನನ್ನೆ ಕರೆದಿದೆ
ಬೇಡೆಂದರು ತುಟಿಯಲ್ಲಿ ನಗುವು ತಾನಾಗೆ ಅರಳಿದೆ
ಇವನ್ಯಾರೊ ಹುಡುಗ ಬಾಳಲ್ಲಿ ಬೆಳಕಾಗಿ ಬಂದನೊ
ನೋವೆಲ್ಲ ಸರಿಸಿ ಸಾಲಾಗಿ ಖುಷಿಯನ್ನು ತಂದನೊ
ನಂಗಿಲ್ಲ ಇನ್ನು ಯಾವ ಭಯ ಪಡುವ ಆತಂಕ
ಈ ಸ್ನೇಹ ಹೀಗೆ ಇರಲಿ ಎಷ್ಟು ಚೆಂದವೊ
ಒಬ್ಬಂಟಿ ಎಂಬ ಪದಕ್ಕೆ ಇನ್ನಿಲ್ಲ ಯಾವ ಜಾಗ
ಕೈಹಿಡಿದು ಜೊತೆಯಾದನೊ
 
ಈ ಕ್ಷಣಗಳು ನನ್ನಲ್ಲಿ ಎಂದಿಗು ಬಾಡದು
ಇರೊತನಕ ಕಾಪಾಡುವೆ
ನಿನ್ನಿಂದ ಹೊಸತನ ಬದುಕಲ್ಲಿ ನನಗಿಂದು
ಮಾತಿಲ್ಲದೆ ಮೌನವಾದೆನೆ
ನನಗಿರುವ ಒಂದೆ ಕೋರಿಕೆ ಈಗ ದೇವರ ಮುಂದೆ
ಕ್ಯ ಹಿಡಿದು ನಡೆಸು ನಮ್ಮನ್ನು ಬಿಡದಂತೆ
ದಿನರಾತ್ರಿ ಜಾರುತ್ತಿರುವ ಯೋಚನೆ ಕೂಡ ನನಗಿಲ್ಲ
ಹೇಳಲಿ ಹೆಂಗೆ ನಿನಗೆ
ಕಹಿದಿನಗಳು ಈಗ ಕರಗಿ ಸಿಹಿದಿನಗಳು ನೋಡೊ ಸಮಯ
ನೆರಳಾಗಿ ನೀನು ಬರುವೆ ನನ್ನ ಕಾಯೋಕೆ
ಕೇಳದೆಯೆ ಕೊಟ್ಟ ವರವ ಹಿಂತಿರುಗಿ ಹೇಗೆ ಕೊಡಲಿ
ಎಂದೆಂದು ಜೊತೆಯಾಗಿರುವೆ

Arere idu yava dhaniyu song lyrics from Kannada Movie Tales Of Mahanagara starring Atharv, Sampath Maitreya, Ramola, Lyrics penned by Tejas VijaykumarSung by Prateeksha Srivastava, Music Composed by Siddharth Parashar, film is Directed by Rajeev Kiran Vaneil and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ