ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ
ನನ ತೋಳಿಗೆ ಆಸೆಯು ನೂರು
ಬಿಗಿದಪ್ಪಲು ಬಂದೆ ನೋಡು
ಸನಿಹ ನೀನಿರಲು ಹೃದಯ ಕಂಪಿಸಲು
ಬೆರಳು ಒಂದಾಗಿ ಮಿಲನವಾಗಿರಲು
ಈ ಜಗವೀಗ ಸ್ವರ್ಗದಂತಾಯ್ತು
ನಿನ್ನ ಜೊತೆ ಸೇರಲು
||ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ||
ಮೊದಮೊದಲಾದ ತುಟಿಗಳ ಸೆಳೆತಕೆ
ಒಲವಿನ ಹೃದಯ ಕರಗಿತು ನಿನಗೆ
ಮೊದಮೊದಲಾದ ತುಟಿಗಳ ಸೆಳೆತಕೆ
ಒಲವಿನ ಹೃದಯ ಕರಗಿತು ನಿನಗೆ
ಎದೆಯಲ್ಲಿ ನಿನದೆ ತುಂತುರು (ತುಂತುರು)
ಹೃದಯಕೆ ನಾನೆ ಕಾವಲು(ಕಾವಲು)
ಜಗವಿರೋವರೆಗೆ ಜೊತೆಯಲಿ ಬಾಳುವೆ
ಉಸಿರಿರೋವರೆಗೆ ಪ್ರೀತಿಸಿ ಕಾಯುವೆ
ಈ ಮನಸ್ಸೀಗ ಸ್ವರ್ಗದಂತಾಯ್ತು
ನಿನ್ನ ಜೊತೆಸೇರಲು
||ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ||
ಮೊದಮೊದಲಿಳಿದ ಹನಿಗಳ ಹಾಗೆ
ಮನದಲ್ಲಿ ಬೆರೆತೆ ಜೊತೆಗಿರು ಹೀಗೆ
ಮೊದಮೊದಲಿಳಿದ ಹನಿಗಳ ಹಾಗೆ
ಮನದಲ್ಲಿ ಬೆರೆತೆ ಜೊತೆಗಿರು ಹೀಗೆ
ಕನಸಲ್ಲಿ ನಿನ್ನದೆ ಕಲರವ(ಕಲರವ)
ಕೇಳು ನೀ ಕೊಡುವೆ ಪ್ರಾಣವ(ಪ್ರಾಣವ)
ಜಗದಲ್ಲಿ ಸಿಗದಿರೊ
ಖುಷಿಯನು ಕೊಡುವೆನು
ನಗಿಸುತ ಮರೆಸುವೆ
ನಿನ್ನಯ ನೋವನು
ಈ ಮನಸ್ಸೀಗ ಸ್ವರ್ಗದಂತಾಯ್ತು
ನಿನ್ನ ಜೊತೆ ಸೇರಲು
||ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ||
ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ
ನನ ತೋಳಿಗೆ ಆಸೆಯು ನೂರು
ಬಿಗಿದಪ್ಪಲು ಬಂದೆ ನೋಡು
ಸನಿಹ ನೀನಿರಲು ಹೃದಯ ಕಂಪಿಸಲು
ಬೆರಳು ಒಂದಾಗಿ ಮಿಲನವಾಗಿರಲು
ಈ ಜಗವೀಗ ಸ್ವರ್ಗದಂತಾಯ್ತು
ನಿನ್ನ ಜೊತೆ ಸೇರಲು
||ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ||
ಮೊದಮೊದಲಾದ ತುಟಿಗಳ ಸೆಳೆತಕೆ
ಒಲವಿನ ಹೃದಯ ಕರಗಿತು ನಿನಗೆ
ಮೊದಮೊದಲಾದ ತುಟಿಗಳ ಸೆಳೆತಕೆ
ಒಲವಿನ ಹೃದಯ ಕರಗಿತು ನಿನಗೆ
ಎದೆಯಲ್ಲಿ ನಿನದೆ ತುಂತುರು (ತುಂತುರು)
ಹೃದಯಕೆ ನಾನೆ ಕಾವಲು(ಕಾವಲು)
ಜಗವಿರೋವರೆಗೆ ಜೊತೆಯಲಿ ಬಾಳುವೆ
ಉಸಿರಿರೋವರೆಗೆ ಪ್ರೀತಿಸಿ ಕಾಯುವೆ
ಈ ಮನಸ್ಸೀಗ ಸ್ವರ್ಗದಂತಾಯ್ತು
ನಿನ್ನ ಜೊತೆಸೇರಲು
||ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ||
ಮೊದಮೊದಲಿಳಿದ ಹನಿಗಳ ಹಾಗೆ
ಮನದಲ್ಲಿ ಬೆರೆತೆ ಜೊತೆಗಿರು ಹೀಗೆ
ಮೊದಮೊದಲಿಳಿದ ಹನಿಗಳ ಹಾಗೆ
ಮನದಲ್ಲಿ ಬೆರೆತೆ ಜೊತೆಗಿರು ಹೀಗೆ
ಕನಸಲ್ಲಿ ನಿನ್ನದೆ ಕಲರವ(ಕಲರವ)
ಕೇಳು ನೀ ಕೊಡುವೆ ಪ್ರಾಣವ(ಪ್ರಾಣವ)
ಜಗದಲ್ಲಿ ಸಿಗದಿರೊ
ಖುಷಿಯನು ಕೊಡುವೆನು
ನಗಿಸುತ ಮರೆಸುವೆ
ನಿನ್ನಯ ನೋವನು
ಈ ಮನಸ್ಸೀಗ ಸ್ವರ್ಗದಂತಾಯ್ತು
ನಿನ್ನ ಜೊತೆ ಸೇರಲು
||ನನ್ನ ಹೃದಯದ ತಾಜ್ ಮಹಲಲ್ಲಿ
ನೀನೆ ರಾಣಿ ಕಣೇ
ನಿನಗೆಂದೆ ಕಾದಿದೆ ನೋಡು
ಮುತ್ತಿನ ಅರಮನೆ||