ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಬಿರುಗಾಳಿಯೆ ಎದೆಸೀಳಲಿ
ನಿನ ಬೆಚ್ಚಗಿಡುವೆ ನಾನು
ಜಗಧಗಧಗ ಉರಿದೋಗಲಿ
ನಿನ ತಬ್ಬಿ ಕಾಯ್ವೆ ನಾನು
ಜೀವವೆ ನನ್ನ ಜೀವ ನೀನು
ಇರುವೆನೆ ನಿನ್ನ ಬಿಟ್ಟು ನಾನು
ಏಳು ಜನ್ಮಕೂ
ಏಳು ಜನ್ಮಕೂ
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
ನೀ ನಡೆವ ಹಾದಿಯಲಿ ನನ್ನ
ಹೃದಯಾನ ಕಾಲ ಅಡಿಯಲಿಡುವೆ
ಬಿಟ್ಟು ಹೋಗದಿರು ನಿನ್ನ
ಸಾವಲು ಮುಂಚೆ ನಾನೆ ಇರುವೆ
ನೀ ನಡೆವ ಹಾದಿಯಲಿ ನನ್ನ
ಹೃದಯಾನ ಕಾಲ ಅಡಿಯಲಿಡುವೆ
ಬಿಟ್ಟು ಹೋಗದಿರು ನಿನ್ನ
ಸಾವಲು ಮುಂಚೆ ನಾನೆ ಇರುವೆ
ಬಡವನೇ ನಾನಾದರು
ಪ್ರೀತಿಗೆ ನಾ ಅರಸನು
ಮನಸಿನಗೂಡಲಿ ಮಲಗಿರು ನೀನು
ಹೃದಯವೆ ಅರಮನೆಯು
(ಅರಮನೆಯು
ಅರಮನೆಯು)
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
ನನಗಂತ ಸೃಷ್ಟಿಸಿದ ನಿನ್ನ
ನಿನ್ನಲ್ಲೆ ಇಟ್ಟ ನನ ಪ್ರಾಣ
ಬರೆದ ಬ್ರಹ್ಮನು ನನ್ನ ಜೀವವ
ನಿನ್ನ ಜೀವ ಜೊತೆಗೆ
ನನಗಂತ ಸೃಷ್ಟಿಸಿದ ನಿನ್ನ
ನಿನ್ನಲ್ಲೆ ಇಟ್ಟ ನನ ಪ್ರಾಣ
ಬರೆದ ಬ್ರಹ್ಮನು ನನ್ನ ಜೀವವ
ನಿನ್ನ ಜೀವ ಜೊತೆಗೆ
ಸಾವಿಗು ಎದೆಯೊಡ್ಡುವೆ
ಸಾವಲು ಜೊತೆಯಾಗುವೆ
ಜಾರಲು ಬಿಡದೆ ಕಣ್‌ಗಳ ಹನಿಯ
ಎದೆಯಲಿ ಬಚ್ಚಿಡುವೆ
(ಬಚ್ಚಿಡುವೆ
ಬಚ್ಚಿಡುವೆ)
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಬಿರುಗಾಳಿಯೆ ಎದೆಸೀಳಲಿ
ನಿನ ಬೆಚ್ಚಗಿಡುವೆ ನಾನು
ಜಗಧಗಧಗ ಉರಿದೋಗಲಿ
ನಿನ ತಬ್ಬಿ ಕಾಯ್ವೆ ನಾನು
ಜೀವವೆ ನನ್ನ ಜೀವ ನೀನು
ಇರುವೆನೆ ನಿನ್ನ ಬಿಟ್ಟು ನಾನು
ಏಳು ಜನ್ಮಕೂ
ಏಳು ಜನ್ಮಕೂ
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
ನೀ ನಡೆವ ಹಾದಿಯಲಿ ನನ್ನ
ಹೃದಯಾನ ಕಾಲ ಅಡಿಯಲಿಡುವೆ
ಬಿಟ್ಟು ಹೋಗದಿರು ನಿನ್ನ
ಸಾವಲು ಮುಂಚೆ ನಾನೆ ಇರುವೆ
ನೀ ನಡೆವ ಹಾದಿಯಲಿ ನನ್ನ
ಹೃದಯಾನ ಕಾಲ ಅಡಿಯಲಿಡುವೆ
ಬಿಟ್ಟು ಹೋಗದಿರು ನಿನ್ನ
ಸಾವಲು ಮುಂಚೆ ನಾನೆ ಇರುವೆ
ಬಡವನೇ ನಾನಾದರು
ಪ್ರೀತಿಗೆ ನಾ ಅರಸನು
ಮನಸಿನಗೂಡಲಿ ಮಲಗಿರು ನೀನು
ಹೃದಯವೆ ಅರಮನೆಯು
(ಅರಮನೆಯು
ಅರಮನೆಯು)
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
ನನಗಂತ ಸೃಷ್ಟಿಸಿದ ನಿನ್ನ
ನಿನ್ನಲ್ಲೆ ಇಟ್ಟ ನನ ಪ್ರಾಣ
ಬರೆದ ಬ್ರಹ್ಮನು ನನ್ನ ಜೀವವ
ನಿನ್ನ ಜೀವ ಜೊತೆಗೆ
ನನಗಂತ ಸೃಷ್ಟಿಸಿದ ನಿನ್ನ
ನಿನ್ನಲ್ಲೆ ಇಟ್ಟ ನನ ಪ್ರಾಣ
ಬರೆದ ಬ್ರಹ್ಮನು ನನ್ನ ಜೀವವ
ನಿನ್ನ ಜೀವ ಜೊತೆಗೆ
ಸಾವಿಗು ಎದೆಯೊಡ್ಡುವೆ
ಸಾವಲು ಜೊತೆಯಾಗುವೆ
ಜಾರಲು ಬಿಡದೆ ಕಣ್‌ಗಳ ಹನಿಯ
ಎದೆಯಲಿ ಬಚ್ಚಿಡುವೆ
(ಬಚ್ಚಿಡುವೆ
ಬಚ್ಚಿಡುವೆ)
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
||ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ||
Jeeva Biduve Ninagagi song lyrics from Kannada Movie Tajmahal 2 starring DEVRAJ KUMAR, SAMRUDDHI SHUKLA, SHOBARAJ, Lyrics penned by Manvarshi Navalagund Sung by Vijay Prakash, Music Composed by Vikram Selva, film is Directed by Devaraj Kumar and film is released on 2022