ತೆಂಗು ಬಾಳೆ ವೀಳ್ಯದೆಲೆ ಜೇನುತುಪ್ಪ ಹಲಸಿನತೊಳೆ
ಲೋಕದ ತುಂಬೆಲ್ಲ ತುಂಬ್ಕೊಂಡೈತೆ ಜೀವಕಳೆ
ರಾಗಿತೆನೆ ಜೋಳದ್ ತೆನೆ ಕಬ್ಬಿನಗದ್ದೆ ಆಲೆಮನೆ
ಲೋಕವೆ ನಮಗಾಗಿ ಕಟ್ಟಿದಂತ ಅಡಿಗೆ ಮನೆ
ಮಣ್ಣ ತಾಯಿ ಋಣ ಅನ್ನ ನೀರು ಕಣ
ಮಣ್ಣ ತಾಯಿ ಋಣ ಜೀವಕ್ಕೆ ಜೀವ ಕಣ
ಹಸಿವು ದ್ಯಾವ್ರಲ್ವ ಹಸಿರು ದ್ಯಾವ್ರಲ್ವ
ರುಚಿಯು ದ್ಯಾವ್ರಲ್ಲವೆ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಚೆಂದ ಕೋಳಿ ಸಾರು ಅಷ್ಟೆ ಚೆಂದ ಕೀರು
ನನ್ನ ರುಚಿ ನಂದು ನಿನ್ನ ರುಚಿ ನಿಂದು
ಚೆಂದ ಸುಟ್ಟ ಮೀನು ಅಷ್ಟೆ ಚೆಂದ ಗಿಣ್ಣು
ನನ್ನ ರುಚಿ ನಂದು ನಿನ್ನ ರುಚಿ ನಿಂದು
ಬಾಡು ಬಾಡು ಬಾಡು ಬಾಳೆ ನಮ್ಮ ಹಾಡು
ಬಾಳು ಬಾಳು ಬಾಳು ಬಾಳೆ ನಮ್ಮ ಗಾಡು
ಹಸಿವು ದ್ಯಾವ್ರಲ್ವ ಹಸಿರು ದ್ಯಾವ್ರಲ್ವ
ರುಚಿಯು ದ್ಯಾವ್ರಲ್ಲವೆ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
||ತೆಂಗು ಬಾಳೆ ವೀಳ್ಯದೆಲೆ ಜೇನುತುಪ್ಪ ಹಲಸಿನತೊಳೆ
ಲೋಕದ ತುಂಬೆಲ್ಲ ತುಂಬ್ಕೊಂಡೈತೆ ಜೀವಕಳೆ
ರಾಗಿತೆನೆ ಜೋಳದ್ ತೆನೆ ಕಬ್ಬಿನಗದ್ದೆ ಆಲೆಮನೆ
ಲೋಕವೆ ನಮಗಾಗಿ ಕಟ್ಟಿದಂತ ಅಡಿಗೆ ಮನೆ
ಮಣ್ಣ ತಾಯಿ ಋಣ ಅನ್ನ ನೀರು ಕಣ
ಮಣ್ಣ ತಾಯಿ ಋಣ ಜೀವಕ್ಕೆ ಜೀವ ಕಣ
ಹಸಿವು ದ್ಯಾವ್ರಲ್ವ ಹಸಿರು ದ್ಯಾವ್ರಲ್ವ
ರುಚಿಯು ದ್ಯಾವ್ರಲ್ಲವೆ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ||
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ||
ತೆಂಗು ಬಾಳೆ ವೀಳ್ಯದೆಲೆ ಜೇನುತುಪ್ಪ ಹಲಸಿನತೊಳೆ
ಲೋಕದ ತುಂಬೆಲ್ಲ ತುಂಬ್ಕೊಂಡೈತೆ ಜೀವಕಳೆ
ರಾಗಿತೆನೆ ಜೋಳದ್ ತೆನೆ ಕಬ್ಬಿನಗದ್ದೆ ಆಲೆಮನೆ
ಲೋಕವೆ ನಮಗಾಗಿ ಕಟ್ಟಿದಂತ ಅಡಿಗೆ ಮನೆ
ಮಣ್ಣ ತಾಯಿ ಋಣ ಅನ್ನ ನೀರು ಕಣ
ಮಣ್ಣ ತಾಯಿ ಋಣ ಜೀವಕ್ಕೆ ಜೀವ ಕಣ
ಹಸಿವು ದ್ಯಾವ್ರಲ್ವ ಹಸಿರು ದ್ಯಾವ್ರಲ್ವ
ರುಚಿಯು ದ್ಯಾವ್ರಲ್ಲವೆ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಚೆಂದ ಕೋಳಿ ಸಾರು ಅಷ್ಟೆ ಚೆಂದ ಕೀರು
ನನ್ನ ರುಚಿ ನಂದು ನಿನ್ನ ರುಚಿ ನಿಂದು
ಚೆಂದ ಸುಟ್ಟ ಮೀನು ಅಷ್ಟೆ ಚೆಂದ ಗಿಣ್ಣು
ನನ್ನ ರುಚಿ ನಂದು ನಿನ್ನ ರುಚಿ ನಿಂದು
ಬಾಡು ಬಾಡು ಬಾಡು ಬಾಳೆ ನಮ್ಮ ಹಾಡು
ಬಾಳು ಬಾಳು ಬಾಳು ಬಾಳೆ ನಮ್ಮ ಗಾಡು
ಹಸಿವು ದ್ಯಾವ್ರಲ್ವ ಹಸಿರು ದ್ಯಾವ್ರಲ್ವ
ರುಚಿಯು ದ್ಯಾವ್ರಲ್ಲವೆ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
||ತೆಂಗು ಬಾಳೆ ವೀಳ್ಯದೆಲೆ ಜೇನುತುಪ್ಪ ಹಲಸಿನತೊಳೆ
ಲೋಕದ ತುಂಬೆಲ್ಲ ತುಂಬ್ಕೊಂಡೈತೆ ಜೀವಕಳೆ
ರಾಗಿತೆನೆ ಜೋಳದ್ ತೆನೆ ಕಬ್ಬಿನಗದ್ದೆ ಆಲೆಮನೆ
ಲೋಕವೆ ನಮಗಾಗಿ ಕಟ್ಟಿದಂತ ಅಡಿಗೆ ಮನೆ
ಮಣ್ಣ ತಾಯಿ ಋಣ ಅನ್ನ ನೀರು ಕಣ
ಮಣ್ಣ ತಾಯಿ ಋಣ ಜೀವಕ್ಕೆ ಜೀವ ಕಣ
ಹಸಿವು ದ್ಯಾವ್ರಲ್ವ ಹಸಿರು ದ್ಯಾವ್ರಲ್ವ
ರುಚಿಯು ದ್ಯಾವ್ರಲ್ಲವೆ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ||
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ
ಟಟಟಟಟಟಟಟ ಟಟಟಟಟಟಟಟ
ಟಟಟಟಟಟ ಟಗರು ಟಗರು ಟಗರುಪಲ್ಯ||
Tagarupalya-Title Track song lyrics from Kannada Movie Tagarupalya starring Nagabhushana,Amrutha Prem,Rangayana Raghu, Lyrics penned by Daali Dhananjaya Sung by Vijay Prakash , Jogila Siddaraju , Music Composed by Vasuki Vaibhav , film is Directed by Umesh K Krupa and film is released on 2023