Suryakanthi Naanu Lyrics

ಸೂರ್ಯಕಾಂತಿ ನಾನು Lyrics

in Tagarupalya

in ಟಗರುಪಲ್ಯ

LYRIC

Song Details Page after Lyrice

ಸೂರ್ಯಕಾಂತಿ ನಾನು ನನ್ನ ಸೂರ್ಯ ನೀನು
ನೀನೆತ್ತಾಗೋದ್ರು ಅತ್ತಾಕಡೆ ತಿರುಗ್ತೀನಿ ನಾನು
ಹೊಂಗೆ ನೆರಳಂಗೆ ನಿನ್ನ ಪ್ರೀತಿ ಅಕ್ಕರೆ
ನಿನ್ನ ಬಾಳಿನಲ್ಲಿ ನಾನು ಮಂಡ್ಯ ಸಕ್ಕರೆ
ಹೂವ ಬಳ್ಳಿ ನಾನು ನಿನ್ನ ಸುತ್ತ ಹಬ್ಬಲೆ
ಲೋಕ ನಾಚುವಂತೆ ನಿನ್ನ ನಾನು ತಬ್ಬಲೆ
ಹು ಅನ್ನು ಉಹೂ ಅನ್ನಬ್ಯಾಡ ಮಾಮ
 
ತೇರ ಎಳೆಯುವಾಗ ಬಾಳೆಹಣ್ಣ ಎಸೆಯುವಾಗ
ಕದ್ದು ನನ್ನ ಹೆಸರೆ ಬರ್ದು ಎಸ್ದಲ್ವ
ನೀನೆ ಹೊತ್ತ ಹರಕೆ ಆ ದ್ಯಾವರ್ಗು ಬಂದ ಬಯಕೆ
ಮಾಮ ನಾನು ಎಂದು ನಿನ್ನೋಳೆ ಅಲ್ವ
ಗೆಜ್ಜೆಯ ಕಟ್ಟಿ ಬೆಳೆಸಿದೆ ಊರೆಲ್ಲ ಹೊತ್ತು ಮೆರೆಸಿದೆ
ಹುಟ್ಟಿದ ದಿವ್ಸದಿಂದಾನೆ ಪ್ರೀತಿಯ ಮಳೆಯ ಸುರಿಸಿದೆ
ಚಿನ್ನ ಬೆಳ್ಳಿ ಬೇಡ ನಾಲ್ಕು ಹಸುವ ಕಟ್ಟುವ
ಬೆಣ್ಣೆ ಕದಿಯುವಂತ ಕೃಷ್ಣನನ್ನು ಹಡೆಯುವ
ಹು ಅನ್ನು ಉಹೂ ಅನ್ನಬ್ಯಾಡ ಮಾಮ

ಸೂರ್ಯಕಾಂತಿ ನಾನು ನನ್ನ ಸೂರ್ಯ ನೀನು
ನೀನೆತ್ತಾಗೋದ್ರು ಅತ್ತಾಕಡೆ ತಿರುಗ್ತೀನಿ ನಾನು
ಹೊಂಗೆ ನೆರಳಂಗೆ ನಿನ್ನ ಪ್ರೀತಿ ಅಕ್ಕರೆ
ನಿನ್ನ ಬಾಳಿನಲ್ಲಿ ನಾನು ಮಂಡ್ಯ ಸಕ್ಕರೆ
ಹೂವ ಬಳ್ಳಿ ನಾನು ನಿನ್ನ ಸುತ್ತ ಹಬ್ಬಲೆ
ಲೋಕ ನಾಚುವಂತೆ ನಿನ್ನ ನಾನು ತಬ್ಬಲೆ
ಹು ಅನ್ನು ಉಹೂ ಅನ್ನಬ್ಯಾಡ ಮಾಮ
 
ತೇರ ಎಳೆಯುವಾಗ ಬಾಳೆಹಣ್ಣ ಎಸೆಯುವಾಗ
ಕದ್ದು ನನ್ನ ಹೆಸರೆ ಬರ್ದು ಎಸ್ದಲ್ವ
ನೀನೆ ಹೊತ್ತ ಹರಕೆ ಆ ದ್ಯಾವರ್ಗು ಬಂದ ಬಯಕೆ
ಮಾಮ ನಾನು ಎಂದು ನಿನ್ನೋಳೆ ಅಲ್ವ
ಗೆಜ್ಜೆಯ ಕಟ್ಟಿ ಬೆಳೆಸಿದೆ ಊರೆಲ್ಲ ಹೊತ್ತು ಮೆರೆಸಿದೆ
ಹುಟ್ಟಿದ ದಿವ್ಸದಿಂದಾನೆ ಪ್ರೀತಿಯ ಮಳೆಯ ಸುರಿಸಿದೆ
ಚಿನ್ನ ಬೆಳ್ಳಿ ಬೇಡ ನಾಲ್ಕು ಹಸುವ ಕಟ್ಟುವ
ಬೆಣ್ಣೆ ಕದಿಯುವಂತ ಕೃಷ್ಣನನ್ನು ಹಡೆಯುವ
ಹು ಅನ್ನು ಉಹೂ ಅನ್ನಬ್ಯಾಡ ಮಾಮ

Suryakanthi Naanu song lyrics from Kannada Movie Tagarupalya starring Nagabhushana,Amrutha Prem,Rangayana Raghu, Lyrics penned by Daali Dhananjaya Sung by Madhuri Seshadri, Music Composed by Vasuki Vaibhav , film is Directed by Umesh K Krupa and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ