ಪ್ರೀತಿನೆ ದ್ಯಾವ್ರು ಅಂತ ಸುತ್ತೋವ್ರೆ ಪ್ರೀತಿ ಸುತ್ತ
ನೋಡೊಕೆ ಎರಡು ಕಣ್ಣು ಸಾಲದಿಲ್ಲಯ್ಯೊ
ಕೈತುತ್ತು ಹಚ್ಚಿಕೊಂತ ಕನಸ್ಸನ್ನೆ ನೆಂಚಿಕೊಂತ
ಒಂದಾದ ಜೋಡಿ ಜೀವ ಚೆಂದ ನೋಡಯ್ಯೊ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ
ಎದೆಯಲುಕ್ಕೊ ಪ್ರೀತಿ ಆಆಆ ಒಂದೇ ಇವರ ಆಸ್ತಿ
ಕಟ್ಟಿಕೊಂಡರು ಪುಟ್ಟದಾಗಿರೊ ಸ್ವಂತ ಸ್ವರ್ಗನೆ
ಬಾಳ ಕತ್ತಲಲ್ಲಿ ಆಆಆ ಕಣ್ಣ ಬೆಳಕೆ ಜ್ಯೋತಿ
ಅಂಟಿಕೊಂಡರು ಮುನಿಸಿಕೊಂಡರು ಅಲ್ಲ ಚೆಂದನೆ
ಭೂಮಿಲಿ ಇಂದಿಗು ಕೆಲವು ವಿಸಯ ಸೆಂದಗೈತೆ
ಕನಸನ್ನು ಕಾಣೊ ಹಕ್ಕು ಬಡವರಿಗು ಐತೆ
ಹಾಲು ಹುಣ್ಣಿಮೆ ಚೆಲ್ಲೊ ಬೆಳಕಲಿ ಇವರ ಪಾಲೈತೆ
ತಂಪು ಗಾಳಿಗು ಇವರ ಸೋಕಲು ಅನುಮತಿ ಐತೆ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ
ತಾರೆಯನ್ನೆ ಕಟ್ಟಿ ಆಆಆ ಮಾಲೆ ಮಾಡಿಕೊಟ್ಟ
ಚಿನ್ನ ಬೆಳ್ಳಿಯ ಹಂಗು ಇಲ್ಲದ ಶುದ್ದ ಸುಂದರಿಗೆ
ತೋಳಿನಲ್ಲೆ ಪ್ರೀತಿ ಆಆಆ ಮಹಲು ಕಟ್ಟಿಬಿಟ್ಟ
ಎಷ್ಟು ಬೆಚ್ಚಗೆ ಪ್ರೀತಿ ಅಪ್ಪುಗೆ ಹಕ್ಕಿ ಗೂಡೊಳಗೆ
ರಾಜನು ರಾಣಿಯು ಅವರೆ ಅವರ ಲೋಕದಲ್ಲಿ
ಒಂಚೂರು ಕೊರತೆ ಇಲ್ಲ ಪ್ರೇಮರಾಜ್ಯದಲ್ಲಿ
ಕಾಲುದಾರಿಯ ಸಾಲು ಹೂಗಳು ತಲೆಯ ತೂಗ್ಯಾವೆ
ನೂರು ಕಾಲಕು ಹೀಗೆ ಬಾಳಿರಿ ಅಂತ ಹರಸ್ಯಾವೆ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ
ಪ್ರೀತಿನೆ ದ್ಯಾವ್ರು ಅಂತ ಸುತ್ತೋವ್ರೆ ಪ್ರೀತಿ ಸುತ್ತ
ನೋಡೊಕೆ ಎರಡು ಕಣ್ಣು ಸಾಲದಿಲ್ಲಯ್ಯೊ
ಕೈತುತ್ತು ಹಚ್ಚಿಕೊಂತ ಕನಸ್ಸನ್ನೆ ನೆಂಚಿಕೊಂತ
ಒಂದಾದ ಜೋಡಿ ಜೀವ ಚೆಂದ ನೋಡಯ್ಯೊ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ
ಎದೆಯಲುಕ್ಕೊ ಪ್ರೀತಿ ಆಆಆ ಒಂದೇ ಇವರ ಆಸ್ತಿ
ಕಟ್ಟಿಕೊಂಡರು ಪುಟ್ಟದಾಗಿರೊ ಸ್ವಂತ ಸ್ವರ್ಗನೆ
ಬಾಳ ಕತ್ತಲಲ್ಲಿ ಆಆಆ ಕಣ್ಣ ಬೆಳಕೆ ಜ್ಯೋತಿ
ಅಂಟಿಕೊಂಡರು ಮುನಿಸಿಕೊಂಡರು ಅಲ್ಲ ಚೆಂದನೆ
ಭೂಮಿಲಿ ಇಂದಿಗು ಕೆಲವು ವಿಸಯ ಸೆಂದಗೈತೆ
ಕನಸನ್ನು ಕಾಣೊ ಹಕ್ಕು ಬಡವರಿಗು ಐತೆ
ಹಾಲು ಹುಣ್ಣಿಮೆ ಚೆಲ್ಲೊ ಬೆಳಕಲಿ ಇವರ ಪಾಲೈತೆ
ತಂಪು ಗಾಳಿಗು ಇವರ ಸೋಕಲು ಅನುಮತಿ ಐತೆ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ
ತಾರೆಯನ್ನೆ ಕಟ್ಟಿ ಆಆಆ ಮಾಲೆ ಮಾಡಿಕೊಟ್ಟ
ಚಿನ್ನ ಬೆಳ್ಳಿಯ ಹಂಗು ಇಲ್ಲದ ಶುದ್ದ ಸುಂದರಿಗೆ
ತೋಳಿನಲ್ಲೆ ಪ್ರೀತಿ ಆಆಆ ಮಹಲು ಕಟ್ಟಿಬಿಟ್ಟ
ಎಷ್ಟು ಬೆಚ್ಚಗೆ ಪ್ರೀತಿ ಅಪ್ಪುಗೆ ಹಕ್ಕಿ ಗೂಡೊಳಗೆ
ರಾಜನು ರಾಣಿಯು ಅವರೆ ಅವರ ಲೋಕದಲ್ಲಿ
ಒಂಚೂರು ಕೊರತೆ ಇಲ್ಲ ಪ್ರೇಮರಾಜ್ಯದಲ್ಲಿ
ಕಾಲುದಾರಿಯ ಸಾಲು ಹೂಗಳು ತಲೆಯ ತೂಗ್ಯಾವೆ
ನೂರು ಕಾಲಕು ಹೀಗೆ ಬಾಳಿರಿ ಅಂತ ಹರಸ್ಯಾವೆ
ಊರಗುಡಿಯ ಹನುಮನ ಪ್ರೀತಿ ಇವರ ಮ್ಯಾಲೈತೆ
ನೋಡೊ ನೋಟ ಕೆಟ್ಟ ಕಣ್ಣು ಎಲ್ಲಿ ಬೀಳುತೈತೆ