ತಾಯಿ ಜೋಗುಳ ಮಗುವ ನಿದಿರೆಗೆ
ಮಗುವು ತಾನೆ ಅಮ್ಮನ ನಗೆ
ತಾಯಿಯ ನುಡಿ ಮಗುವ ಬದುಕಿಗೆ
ಅಮ್ಮ ತಾನೆ ಮಗುವಿನ ನಗೆ
ಬದುಕಿಗೆ ದಾರಿದೀಪ ಇವಳೊ
ಕನಸ್ಸಿಗೆ ಕನ್ನಡಿ ಹಿಡಿಯೋಳು
ಬಾಳ ಹಾದಿಗೆ ಇವಳೇನೆ ಮಂದಿರ
ದಣಿದ ದಾರಿಗೆ ತಂಪೆರೆಯುವ ಚಂದಿರ
ಧರೆಗೆ ದೊಡ್ಡೋಳಿವಳೋ
ಧರೆಗೆ ದೊಡ್ಡೋಳಿವಳೋ
ಭೂಮಿಗೆ ಬಂದ ಭಗವಂತಂಗು ಮಡ್ಲಲ್ ಜಾಗ ಕೊಟ್ಟೋಳು
ಸಹನೆ ಪ್ರೀತಿ ನೀತಿಲಂತು ಭೂಮಿ ತಾಯಿವ್ಳು
ಗಂಡ ಮನೆ ಮಕ್ಳು ಅಂತ ತುಂಬ ಹಚ್ಚಿಕೊಂಡೋಳು
ಸಂಕಟಕ್ಕಿಂತ ಚೆಂದವಾಗಿ ಜೀವ ತೇದೋಳು
ಮಣ್ಣಲ್ಲಿ ಬೆರೆತವಳು ಗೋವಿನ ಹಾಲಂತವಳು
ಅಂಬರದಾಚೆಯ ಪ್ರೇಮವೂ
ವೇದಕ್ಕು ಮೊದಲಿವಳು ಶಾಸ್ತ್ರಕ್ಕೆ ಸಿಗದವಳು
ಕಾಣದ ದೇವರ ರೂಪವೂ
ಚಂದ್ರನ ಕೂಗುವಳು ಕನಸ್ಸಿಗೆ ಕರೆಯುವಳು
ಲಾಲಿಯ ಹಾಡುವಳು ನೋವೆಲ್ಲ ಮರೆಯುವಳು
ಒಡಲೇ ಜಗವ ಬೆಳಗೊ ಹಣತೆ…..
ಸೋಲದೆ ಇರುವರೆ ಇವಳೆದೆಯ ಹಾಲಿಗೆ
ಬದುಕಿಗೆ ದಾರಿದೀಪ ಇವಳೊ
ಕನಸ್ಸಿಗೆ ಕನ್ನಡಿ ಹಿಡಿಯೋಳು
ಧರೆಗೆ ದೊಡ್ಡೋಳಿವಳೋ
ಧರೆಗೆ ದೊಡ್ಡೋಳಿವಳೋ
ಗುರುವೆ ಇರದವಳು ಸ್ವರವು ಬರದವಳು
ಹೋಲಿಕೆ ಇಲ್ಲದ ಜ್ಞಾನಿಯು
ಗೆಜ್ಜೆ ಕಟ್ಟಿ ಕುಣಿಸುವಳು ಕೈಯ್ಯ ತಟ್ಟಿ ಮೆರೆಸುವಳು
ಗೆಲುವು ತೋರೊ ಮಹಾಜ್ಞಾನಿಯು
ಕಾಲಚಕ್ರವೆ ನಿಂತರಿವಳು ಜಗ್ಗಳು
ಬದುಕಿನ ರಥ ಹೊತ್ತು ಹರಸಿ ಮೆರೆಸೊ ತೇರಿವಳು
ಕರುಣೆ ಇವಳೆದೆಯ ಹಾಡು.
ದುಡಿಮೆಯೆ ದೇವರೆಂದು ಬೆವರಹರಿಸೊ ಕಾಯಕಿ
ಬದುಕಿಗೆ ದಾರಿದೀಪ ಇವಳೊ
ಕನಸ್ಸಿಗೆ ಕನ್ನಡಿ ಹಿಡಿಯೋಳು
ಧರೆಗೆ ದೊಡ್ಡೋಳಿವಳೋ
ಧರೆಗೆ ದೊಡ್ಡೋಳಿವಳೋ
ತಾಯಿ ಜೋಗುಳ ಮಗುವ ನಿದಿರೆಗೆ
ಮಗುವು ತಾನೆ ಅಮ್ಮನ ನಗೆ
ತಾಯಿಯ ನುಡಿ ಮಗುವ ಬದುಕಿಗೆ
ಅಮ್ಮ ತಾನೆ ಮಗುವಿನ ನಗೆ
ಬದುಕಿಗೆ ದಾರಿದೀಪ ಇವಳೊ
ಕನಸ್ಸಿಗೆ ಕನ್ನಡಿ ಹಿಡಿಯೋಳು
ಬಾಳ ಹಾದಿಗೆ ಇವಳೇನೆ ಮಂದಿರ
ದಣಿದ ದಾರಿಗೆ ತಂಪೆರೆಯುವ ಚಂದಿರ
ಧರೆಗೆ ದೊಡ್ಡೋಳಿವಳೋ
ಧರೆಗೆ ದೊಡ್ಡೋಳಿವಳೋ
ಭೂಮಿಗೆ ಬಂದ ಭಗವಂತಂಗು ಮಡ್ಲಲ್ ಜಾಗ ಕೊಟ್ಟೋಳು
ಸಹನೆ ಪ್ರೀತಿ ನೀತಿಲಂತು ಭೂಮಿ ತಾಯಿವ್ಳು
ಗಂಡ ಮನೆ ಮಕ್ಳು ಅಂತ ತುಂಬ ಹಚ್ಚಿಕೊಂಡೋಳು
ಸಂಕಟಕ್ಕಿಂತ ಚೆಂದವಾಗಿ ಜೀವ ತೇದೋಳು
ಮಣ್ಣಲ್ಲಿ ಬೆರೆತವಳು ಗೋವಿನ ಹಾಲಂತವಳು
ಅಂಬರದಾಚೆಯ ಪ್ರೇಮವೂ
ವೇದಕ್ಕು ಮೊದಲಿವಳು ಶಾಸ್ತ್ರಕ್ಕೆ ಸಿಗದವಳು
ಕಾಣದ ದೇವರ ರೂಪವೂ
ಚಂದ್ರನ ಕೂಗುವಳು ಕನಸ್ಸಿಗೆ ಕರೆಯುವಳು
ಲಾಲಿಯ ಹಾಡುವಳು ನೋವೆಲ್ಲ ಮರೆಯುವಳು
ಒಡಲೇ ಜಗವ ಬೆಳಗೊ ಹಣತೆ…..
ಸೋಲದೆ ಇರುವರೆ ಇವಳೆದೆಯ ಹಾಲಿಗೆ
ಬದುಕಿಗೆ ದಾರಿದೀಪ ಇವಳೊ
ಕನಸ್ಸಿಗೆ ಕನ್ನಡಿ ಹಿಡಿಯೋಳು
ಧರೆಗೆ ದೊಡ್ಡೋಳಿವಳೋ
ಧರೆಗೆ ದೊಡ್ಡೋಳಿವಳೋ
ಗುರುವೆ ಇರದವಳು ಸ್ವರವು ಬರದವಳು
ಹೋಲಿಕೆ ಇಲ್ಲದ ಜ್ಞಾನಿಯು
ಗೆಜ್ಜೆ ಕಟ್ಟಿ ಕುಣಿಸುವಳು ಕೈಯ್ಯ ತಟ್ಟಿ ಮೆರೆಸುವಳು
ಗೆಲುವು ತೋರೊ ಮಹಾಜ್ಞಾನಿಯು
ಕಾಲಚಕ್ರವೆ ನಿಂತರಿವಳು ಜಗ್ಗಳು
ಬದುಕಿನ ರಥ ಹೊತ್ತು ಹರಸಿ ಮೆರೆಸೊ ತೇರಿವಳು
ಕರುಣೆ ಇವಳೆದೆಯ ಹಾಡು.
ದುಡಿಮೆಯೆ ದೇವರೆಂದು ಬೆವರಹರಿಸೊ ಕಾಯಕಿ
ಬದುಕಿಗೆ ದಾರಿದೀಪ ಇವಳೊ
ಕನಸ್ಸಿಗೆ ಕನ್ನಡಿ ಹಿಡಿಯೋಳು
ಧರೆಗೆ ದೊಡ್ಡೋಳಿವಳೋ
ಧರೆಗೆ ದೊಡ್ಡೋಳಿವಳೋ
Dharege Doddavalu song lyrics from Kannada Movie TRP Rama starring Mahalakshmi,Karisubbu,Sparsha RK, Lyrics penned by Lingaraju, Ravi Prasad, Praveen Sooda Sung by Sadhu Kokila, Music Composed by Rajguru Hoskote, film is Directed by Ravi Prasad and film is released on 2023