-
ಹೆಸರೇನು ನಿನ್ ಹೆಸರೇನು
ಇನ್ನು ನೀನಿರೊ ವಿಳಾಸವೇನು
ವಶ ನಾನು ಕೈವಶ ನಾನು
ನನ್ನ ಕೊಲ್ಲುವ ಅಭ್ಯಾಸವೇನು
ನೀ ಇರುವವರೆಗೆ ಇರುಳಿಗೆ ಕೆಲಸವೆ ಇಲ್ಲ
ಈ ವಿಷಯ ತಿಳಿದು ಹಗಲಿಗು ಬೇಸರವಿನ್ನು
ಈ ಸೋಜಿಗ ಎಷ್ಟು ಚೆಂದನೊ
ಹೆಸರೇನು ನಿನ್ ಹೆಸರೇನು
ಬೆರಗಾದೊ ಮಳೆಬಿಲ್ಲು ರಜೆಹೋದೊ ಅಲ್ಲೆಲ್ಲೊ
ನೋಡಿದಾಕ್ಷಣ ನಿನ ಕೆಂಪು ಕೆನ್ನೆನ
ನಾನಿನ್ನ ಪಾಲಾದೆ ಆ ಜಾದು ನೀನಾದೆ
ನಿನ್ನ ವೈಖರಿ ಹೊಸ ಶಾಯರಿ
ಏಕೊ ಏನೊ ವ್ಯಾಮೋಹಿ ನಾನು
ಈ ಸೋಜಿಗ ಎಷ್ಟು ಚೆಂದನೊ
ನೆರಳಲ್ಲು ಸಖಿ ಗೀತ ಬರೆಯೋದು ನಾ ಖಚಿತ
ನೀಡೆ ಸಮ್ಮತಿ ಹೊಗಳೋಕೆ ಅನುಮತಿ
ನಾನೇಕೆ ಹೀಗಾದೆ ಹಾಯಾಗೆ ಹಾಳಾದೆ
ಕಡೆಗೊಂದ್ಸಲ ಹೊಸ ಹಂಬಲ
ಯಾರೆ ನೀನು ಕಳೆದೋದೆ ನಾನು
ಈ ಸೋಜಿಗ ಎಷ್ಟು ಚೆಂದನೊ
-
ಹೆಸರೇನು ನಿನ್ ಹೆಸರೇನು
ಇನ್ನು ನೀನಿರೊ ವಿಳಾಸವೇನು
ವಶ ನಾನು ಕೈವಶ ನಾನು
ನನ್ನ ಕೊಲ್ಲುವ ಅಭ್ಯಾಸವೇನು
ನೀ ಇರುವವರೆಗೆ ಇರುಳಿಗೆ ಕೆಲಸವೆ ಇಲ್ಲ
ಈ ವಿಷಯ ತಿಳಿದು ಹಗಲಿಗು ಬೇಸರವಿನ್ನು
ಈ ಸೋಜಿಗ ಎಷ್ಟು ಚೆಂದನೊ
ಹೆಸರೇನು ನಿನ್ ಹೆಸರೇನು
ಬೆರಗಾದೊ ಮಳೆಬಿಲ್ಲು ರಜೆಹೋದೊ ಅಲ್ಲೆಲ್ಲೊ
ನೋಡಿದಾಕ್ಷಣ ನಿನ ಕೆಂಪು ಕೆನ್ನೆನ
ನಾನಿನ್ನ ಪಾಲಾದೆ ಆ ಜಾದು ನೀನಾದೆ
ನಿನ್ನ ವೈಖರಿ ಹೊಸ ಶಾಯರಿ
ಏಕೊ ಏನೊ ವ್ಯಾಮೋಹಿ ನಾನು
ಈ ಸೋಜಿಗ ಎಷ್ಟು ಚೆಂದನೊ
ನೆರಳಲ್ಲು ಸಖಿ ಗೀತ ಬರೆಯೋದು ನಾ ಖಚಿತ
ನೀಡೆ ಸಮ್ಮತಿ ಹೊಗಳೋಕೆ ಅನುಮತಿ
ನಾನೇಕೆ ಹೀಗಾದೆ ಹಾಯಾಗೆ ಹಾಳಾದೆ
ಕಡೆಗೊಂದ್ಸಲ ಹೊಸ ಹಂಬಲ
ಯಾರೆ ನೀನು ಕಳೆದೋದೆ ನಾನು
ಈ ಸೋಜಿಗ ಎಷ್ಟು ಚೆಂದನೊ