-
ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ
ಒಳ್ಳೆ ಫೋಟೊ ತೆಗೆದುಕೊಡ್ರಿ ಮೇಡಮ್ ನಿಮ್ಮ ಪಾದನ
ನನ್ನ ಪರ್ಸಲಿಟ್ಟು ಆವಾಗವಾಗ ನೋಡಿಕೊಳ್ತೀನಿ
ಸಿಂಗಲ್ಲಾದ ಹಕ್ಕಿ ಸ್ವಾಮಿ ಸಿಂಗಲ್ಲಾಗೆ ಸಿಕ್ಕಿ ಸ್ವಾಮಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ನೀ ಹೇಳಿದ್ ಕಡೆ ನಾ ಮಾಡ್ತೀನ್ ಭೇಟಿ
ನೀ ಹೇಳಿದ್ ಕಡೆ ನಾ ಮಾಡ್ತೀನ್ ಭೇಟಿ
||ಸಿಡಿ ಮಾಡಿ
ಸಿಂಗಲ್ ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ||
ಮುಟ್ಟೋಕೆ ಬಿಟ್ರೆ ಲೈಸೆನ್ಸ್ ಕೊಟ್ರೆ
ಒಂಚೂರು ನಿನ್ನ ಮುದ್ದಾಡುವೆ
ಸ್ವೀಟಿ ಸ್ವೀಟಿ ಸ್ವೀಟಿ ಸ್ವೀಟಿ ಸ್ವೀಟಿ ಸ್ವೀಟಿ ಹೊಯ್
ಅಡ್ಡೇಟು ಮೇಲೆ ಗುಡ್ಡೇಟು ಅಂತ
ಕಣ್ಣೇಟಿನಲ್ಲೆ ಕದ್ದಾಡುವೆ
ನೀ ನನ್ನ ಪ್ರಾಣ
ಜಾರಿಬಿದ್ದೆ ಜಾಣ
ಕಾಳ್ ಹಾಕಿ ಕಾಳ್ ಹಾಕಿ
ನನ್ ನೆಮ್ದಿಯೆಲ್ಲ ಹಾಳಾಗೋಯ್ತೆ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ನಾ ಬುಗುರಿ ಕಣೆ ನೀ ನನ್ನ ಚಾಟಿ
ನಾ ಬುಗುರಿ ಕಣೆ ನೀ ನನ್ನ ಚಾಟಿ
||ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ||
ಅಲ್ಲಾಡದಂಗೆ ಇಲ್ಲಾಡುತ್ತೀಯ
ಎಲ್ಲಲ್ಲಿ ನಿನ್ನ ಕಥಕ್ಕಳಿ
ಅಲ್ಲೋಲ ಚಿನ್ನ ಕಲ್ಲೋಲ ಚಿನ್ನ
ದಿಲ್ ಅನ್ನ ಸುತ್ತೀಯ ಊಸುರ್ವಳ್ಳಿ
ನಾದಸ್ವರ ಪೀಪೀ ಶುರುವಾದರೆ ಹ್ಯಾಪಿ
ನಿನ್ನೆಸರ ಜೊತೆಯಲ್ಲಿ ನನ್ನೆಸರು ಸೇರೊ ಟೈಮು ಬಂತು
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ನೀ ಸಿಗದೆ ಇದ್ರೆ ನಾ ಪಾಪರ್ ಚೀಟಿ
ನೀ ಸಿಗದೆ ಇದ್ರೆ ನಾ ಪಾಪರ್ ಚೀಟಿ
||ಸಿಡಿ ಮಾಡಿ
ಸಿಂಗಲ್ ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ||
-
ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ
ಒಳ್ಳೆ ಫೋಟೊ ತೆಗೆದುಕೊಡ್ರಿ ಮೇಡಮ್ ನಿಮ್ಮ ಪಾದನ
ನನ್ನ ಪರ್ಸಲಿಟ್ಟು ಆವಾಗವಾಗ ನೋಡಿಕೊಳ್ತೀನಿ
ಸಿಂಗಲ್ಲಾದ ಹಕ್ಕಿ ಸ್ವಾಮಿ ಸಿಂಗಲ್ಲಾಗೆ ಸಿಕ್ಕಿ ಸ್ವಾಮಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ನೀ ಹೇಳಿದ್ ಕಡೆ ನಾ ಮಾಡ್ತೀನ್ ಭೇಟಿ
ನೀ ಹೇಳಿದ್ ಕಡೆ ನಾ ಮಾಡ್ತೀನ್ ಭೇಟಿ
||ಸಿಡಿ ಮಾಡಿ
ಸಿಂಗಲ್ ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ||
ಮುಟ್ಟೋಕೆ ಬಿಟ್ರೆ ಲೈಸೆನ್ಸ್ ಕೊಟ್ರೆ
ಒಂಚೂರು ನಿನ್ನ ಮುದ್ದಾಡುವೆ
ಸ್ವೀಟಿ ಸ್ವೀಟಿ ಸ್ವೀಟಿ ಸ್ವೀಟಿ ಸ್ವೀಟಿ ಸ್ವೀಟಿ ಹೊಯ್
ಅಡ್ಡೇಟು ಮೇಲೆ ಗುಡ್ಡೇಟು ಅಂತ
ಕಣ್ಣೇಟಿನಲ್ಲೆ ಕದ್ದಾಡುವೆ
ನೀ ನನ್ನ ಪ್ರಾಣ
ಜಾರಿಬಿದ್ದೆ ಜಾಣ
ಕಾಳ್ ಹಾಕಿ ಕಾಳ್ ಹಾಕಿ
ನನ್ ನೆಮ್ದಿಯೆಲ್ಲ ಹಾಳಾಗೋಯ್ತೆ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ನಾ ಬುಗುರಿ ಕಣೆ ನೀ ನನ್ನ ಚಾಟಿ
ನಾ ಬುಗುರಿ ಕಣೆ ನೀ ನನ್ನ ಚಾಟಿ
||ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ||
ಅಲ್ಲಾಡದಂಗೆ ಇಲ್ಲಾಡುತ್ತೀಯ
ಎಲ್ಲಲ್ಲಿ ನಿನ್ನ ಕಥಕ್ಕಳಿ
ಅಲ್ಲೋಲ ಚಿನ್ನ ಕಲ್ಲೋಲ ಚಿನ್ನ
ದಿಲ್ ಅನ್ನ ಸುತ್ತೀಯ ಊಸುರ್ವಳ್ಳಿ
ನಾದಸ್ವರ ಪೀಪೀ ಶುರುವಾದರೆ ಹ್ಯಾಪಿ
ನಿನ್ನೆಸರ ಜೊತೆಯಲ್ಲಿ ನನ್ನೆಸರು ಸೇರೊ ಟೈಮು ಬಂತು
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ಸ್ವೀಟಿ ಸ್ವೀಟಿ ನನ್ ಜೋಡಿ ಸ್ವೀಟಿ
ನೀ ಸಿಗದೆ ಇದ್ರೆ ನಾ ಪಾಪರ್ ಚೀಟಿ
ನೀ ಸಿಗದೆ ಇದ್ರೆ ನಾ ಪಾಪರ್ ಚೀಟಿ
||ಸಿಡಿ ಮಾಡಿ
ಸಿಂಗಲ್ ಸಿಡಿ ಮಾಡಿ ಕೊಡ್ರಿ ಮೇಡಮ್ ನಿಮ್ಮ ನಗುನ
ತುಂಬ ಬೇಜಾರಾದಗೆಲ್ಲ ನಾನು ಕೇಳಿ ಕೊಳ್ತೀನಿ||
Cd Madi Kodri Madam song lyrics from Kannada Movie Sweety starring Radhika, Adithya, Ramya Krishna, Lyrics penned by V Nagendra Prasad Sung by Tippu, Priya Himesh, Music Composed by Arjun Janya, film is Directed by Vijayalakshmi Singh and film is released on 2013