ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
(ಹಲೋ ಪೀಪಲ್ ಕಮಾನ್ ಕ್ಲೀನ್ ಕರ್ನಾಟಕ
ಸೇವ್ ಕರ್ನಾಟಕ)
ಸ್ವಚ್ಚ ಕರ್ನಾಟಕ ಕರ್ನಾಟಕ ಕರ್ನಾಟಕ
ಸ್ವಚ್ಚ ಕರ್ನಾಟಕ ಕರ್ನಾಟಕ ಕರ್ನಾಟಕ
ಮನಸ್ಸು ಮಾಡೊ ಮಾರಣ್ಣ
ಕರ್ತವ್ಯ ಮಾಡೊ ಈರಣ್ಣ
ಆರೋಗ್ಯಭಾಗ್ಯ ಚೆಂದಾಗಿರಲು
ಸಂಕಲ್ಪ ಮಾಡಿ ಸೋದರರೆ
ಹುಮ್ಮಸ್ಸು ತೋರಿ ಅಕ್ಕವ್ವ
ಮುಂದಕ್ಕೆ ಬನ್ನಿ ಲಕ್ಕವ್ವ
ಮನೆಮನೆ ತ್ಯಾಜ್ಯ ನಿವಾರಿಸಲು
ಬೇರ್ಪಡಿಸಿ ಕಸ ಯುವತಿರೆ
ರಾಶಿ ರಾಶಿ ಕಸವು
ರೋಗ ನೀಡೊ ವಿಷವು
ಕೆಂಪೇಗೌಡ್ರು ಕಟ್ಟಿದ ಪಟ್ಣ
ಹೆಂಗಾಯ್ತ್ ನೋಡಣ್ಣ
ಉದ್ಯಾನನಗರಿ ಹಿರಿಮೆಯನ್ನು
ಎತ್ತಿ ಹಿಡಿಯೋಣ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
ಯಾಕಿಂಗೆ ಬಲು ಕೊಳಕು
ಬೇಡ್ವೇನ್ರಿ ತಿಳಿಬೆಳಕು
ಆರೋಗ್ಯಭಾಗ್ಯ
ಬಾಳಲಿ ಮುಖ್ಯ ಕಣ್ರಣ್ಣ
ಏನ್ರಪ್ಪ ಗಬ್ಬುನಾತ
ಬೇರ್ಪಡಿಸಿ ಎಲ್ಲಾ ಕಸ
ಶುದ್ದವಾದ್ರೆ ನಮ್ಮ ನಾಡಿನ
ಬೀದಿ ಚೆಲುವಣ್ಣ
ಸುತ್ತಮುತ್ತ ಸ್ವಚ್ಚಮಾಡಿ
ಭೂತಾಯಿ ನಗುತಿರಲಿ
ಎಲ್ಲಾಕಡೆ ಅಚ್ಚುಕಟ್ಟು
ಇದ್ರೇನೆ ರಂಗೋಲಿ
ಅಂದದಿ ನೀವು ನಿಮ್ಮನೆಯನ್ನೆ
ಇಟ್ಕೊಂಡ್ ಹಾಗೇನೆ
ಓ ಚಂದದ ಬೀದಿ ಸ್ವಚ್ಚವಾದ್ರೆ
ನಗರವು ಸುಂದ್ರಾನೆ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
ಆ..
ಸೋಮಾರಿ ನಾವಾದ್ರೆ
ಎಲ್ಲೆಲ್ಲೂ ಗಲೀಜೆ
ಸೌಂದರ್ಯ ಉಳಿಸಿಬೆಳೆಸಲು
ಸ್ವಚ್ಚವ ಮಾಡೋಣ
ಆದರ್ಶ ನಮಗಿದ್ರೆ
ದೇಶಕ್ಕು ಹಿರಿಮೇನೆ
ಬಾಳಲ್ಲಿ ನಾವು ಎಂದು
ಜಾಗೃತೆ ಕಲಿಯೋಣ
ಒಳಗು ಹೊರಗು ಸರಿಯಾಗಿದ್ರೆ
ಸಂತೋಷ ನಮದೇನೆ
ನಾವು ನೀವು ಮಾದರಿ ಆದ್ರೆ
ಭಾರತವು ಮುಂದೇನೆ
ಎಂದೆಂದು ನಾವು ಶಿಸ್ತಲ್ಲಿ ಇದ್ರೆ
ಮಕ್ಕಳು ಕಲಿತಾರೆ
ನಮ್ಮಕ್ಕ ಪಕ್ಕ ಮರಗಿಡನೆಟ್ರೆ
ಪರಿಸರವು ಹಸಿರೆ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
ಮನಸ್ಸು ಮಾಡೊ ಮಾರಣ್ಣ
ಕರ್ತವ್ಯ ಮಾಡೊ ಈರಣ್ಣ
ಆರೋಗ್ಯಭಾಗ್ಯ ಚೆಂದಾಗಿರಲು
ಸಂಕಲ್ಪ ಮಾಡಿ ಸೋದರರೆ
ಹುಮ್ಮಸ್ಸು ತೋರಿ ಅಕ್ಕವ್ವ
ಮುಂದಕ್ಕೆ ಬನ್ನಿ ಲಕ್ಕವ್ವ
ಮನೆಮನೆ ತ್ಯಾಜ್ಯ ನಿವಾರಿಸಲು
ಬೇರ್ಪಡಿಸಿ ಕಸ ಯುವತಿರೆ
ರಾಶಿ ರಾಶಿ ಕಸವು
ರೋಗ ನೀಡೊ ವಿಷವು
ಕೆಂಪೇಗೌಡ್ರು ಕಟ್ಟಿದ ಪಟ್ಣ
ಹೆಂಗಾಯ್ತ್ ನೋಡಣ್ಣ
ಉದ್ಯಾನ ನಗರಿ ಹಿರಿಮೆಯನ್ನು
ಎತ್ತಿ ಹಿಡಿಯೋಣ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
ಸ್ವಚ್ಚ ಸ್ವಚ್ಚ ಸ್ವಚ್ಚ ಕರ್ನಾಟಕ
(ಹಲೋ ಪೀಪಲ್ ಕಮಾನ್ ಕ್ಲೀನ್ ಕರ್ನಾಟಕ
ಸೇವ್ ಕರ್ನಾಟಕ)
ಸ್ವಚ್ಚ ಕರ್ನಾಟಕ ಕರ್ನಾಟಕ ಕರ್ನಾಟಕ
ಸ್ವಚ್ಚ ಕರ್ನಾಟಕ ಕರ್ನಾಟಕ ಕರ್ನಾಟಕ
ಮನಸ್ಸು ಮಾಡೊ ಮಾರಣ್ಣ
ಕರ್ತವ್ಯ ಮಾಡೊ ಈರಣ್ಣ
ಆರೋಗ್ಯಭಾಗ್ಯ ಚೆಂದಾಗಿರಲು
ಸಂಕಲ್ಪ ಮಾಡಿ ಸೋದರರೆ
ಹುಮ್ಮಸ್ಸು ತೋರಿ ಅಕ್ಕವ್ವ
ಮುಂದಕ್ಕೆ ಬನ್ನಿ ಲಕ್ಕವ್ವ
ಮನೆಮನೆ ತ್ಯಾಜ್ಯ ನಿವಾರಿಸಲು
ಬೇರ್ಪಡಿಸಿ ಕಸ ಯುವತಿರೆ
ರಾಶಿ ರಾಶಿ ಕಸವು
ರೋಗ ನೀಡೊ ವಿಷವು
ಕೆಂಪೇಗೌಡ್ರು ಕಟ್ಟಿದ ಪಟ್ಣ
ಹೆಂಗಾಯ್ತ್ ನೋಡಣ್ಣ
ಉದ್ಯಾನನಗರಿ ಹಿರಿಮೆಯನ್ನು
ಎತ್ತಿ ಹಿಡಿಯೋಣ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
ಯಾಕಿಂಗೆ ಬಲು ಕೊಳಕು
ಬೇಡ್ವೇನ್ರಿ ತಿಳಿಬೆಳಕು
ಆರೋಗ್ಯಭಾಗ್ಯ
ಬಾಳಲಿ ಮುಖ್ಯ ಕಣ್ರಣ್ಣ
ಏನ್ರಪ್ಪ ಗಬ್ಬುನಾತ
ಬೇರ್ಪಡಿಸಿ ಎಲ್ಲಾ ಕಸ
ಶುದ್ದವಾದ್ರೆ ನಮ್ಮ ನಾಡಿನ
ಬೀದಿ ಚೆಲುವಣ್ಣ
ಸುತ್ತಮುತ್ತ ಸ್ವಚ್ಚಮಾಡಿ
ಭೂತಾಯಿ ನಗುತಿರಲಿ
ಎಲ್ಲಾಕಡೆ ಅಚ್ಚುಕಟ್ಟು
ಇದ್ರೇನೆ ರಂಗೋಲಿ
ಅಂದದಿ ನೀವು ನಿಮ್ಮನೆಯನ್ನೆ
ಇಟ್ಕೊಂಡ್ ಹಾಗೇನೆ
ಓ ಚಂದದ ಬೀದಿ ಸ್ವಚ್ಚವಾದ್ರೆ
ನಗರವು ಸುಂದ್ರಾನೆ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
ಆ..
ಸೋಮಾರಿ ನಾವಾದ್ರೆ
ಎಲ್ಲೆಲ್ಲೂ ಗಲೀಜೆ
ಸೌಂದರ್ಯ ಉಳಿಸಿಬೆಳೆಸಲು
ಸ್ವಚ್ಚವ ಮಾಡೋಣ
ಆದರ್ಶ ನಮಗಿದ್ರೆ
ದೇಶಕ್ಕು ಹಿರಿಮೇನೆ
ಬಾಳಲ್ಲಿ ನಾವು ಎಂದು
ಜಾಗೃತೆ ಕಲಿಯೋಣ
ಒಳಗು ಹೊರಗು ಸರಿಯಾಗಿದ್ರೆ
ಸಂತೋಷ ನಮದೇನೆ
ನಾವು ನೀವು ಮಾದರಿ ಆದ್ರೆ
ಭಾರತವು ಮುಂದೇನೆ
ಎಂದೆಂದು ನಾವು ಶಿಸ್ತಲ್ಲಿ ಇದ್ರೆ
ಮಕ್ಕಳು ಕಲಿತಾರೆ
ನಮ್ಮಕ್ಕ ಪಕ್ಕ ಮರಗಿಡನೆಟ್ರೆ
ಪರಿಸರವು ಹಸಿರೆ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
ಮನಸ್ಸು ಮಾಡೊ ಮಾರಣ್ಣ
ಕರ್ತವ್ಯ ಮಾಡೊ ಈರಣ್ಣ
ಆರೋಗ್ಯಭಾಗ್ಯ ಚೆಂದಾಗಿರಲು
ಸಂಕಲ್ಪ ಮಾಡಿ ಸೋದರರೆ
ಹುಮ್ಮಸ್ಸು ತೋರಿ ಅಕ್ಕವ್ವ
ಮುಂದಕ್ಕೆ ಬನ್ನಿ ಲಕ್ಕವ್ವ
ಮನೆಮನೆ ತ್ಯಾಜ್ಯ ನಿವಾರಿಸಲು
ಬೇರ್ಪಡಿಸಿ ಕಸ ಯುವತಿರೆ
ರಾಶಿ ರಾಶಿ ಕಸವು
ರೋಗ ನೀಡೊ ವಿಷವು
ಕೆಂಪೇಗೌಡ್ರು ಕಟ್ಟಿದ ಪಟ್ಣ
ಹೆಂಗಾಯ್ತ್ ನೋಡಣ್ಣ
ಉದ್ಯಾನ ನಗರಿ ಹಿರಿಮೆಯನ್ನು
ಎತ್ತಿ ಹಿಡಿಯೋಣ
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
||ಸ್ವಚ್ಚ ಕರ್ನಾಟಕ
ಕರ್ನಾಟಕ ಕರ್ನಾಟಕ||
Swacha Karnataka song lyrics from Kannada Movie Swacha Karnataka starring Arjun Shreeram,Anjali,, Lyrics penned by Prakash Sung by Raj Bhaskar, Music Composed by , film is Directed by Ravikumar L and film is released on 2022