Nallanige Nalle Lyrics

ನಲ್ಲನಿಗೆ ನಲ್ಲೆ Lyrics

in Swacha Karnataka

in ಸ್ವಚ್ಛ ಕರ್ನಾಟಕ

LYRIC

Song Details Page after Lyrice

ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ
ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ
ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ
 
||ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ||
 
ಅಪ್ಪ ಅಮ್ಮ ಮಕ್ಕಳು
ಎಂದು ಹೊತ್ತಿಕೊಂಡಿರಲು
ಮನೆಯ ತುಂಬಾ ನಲ್ಮೆಯ ನಂಟು
ಸುಂದರ ಸಂಸಾರ
ಅಪ್ಪ ಅಮ್ಮ ಮಕ್ಕಳು
ಎಂದು ಹೊತ್ತಿಕೊಂಡಿರಲು
ಮನೆಯ ತುಂಬಾ ನಲ್ಮೆಯ ನಂಟು
ಸುಂದರ ಸಂಸಾರ
 
ಮೂರು ಹೊತ್ತು ಎಲ್ಲರೂ
ಕಚ್ಚಾಡಿಕೊಂಡಿರಲು
ದಿನದಿನವು ಜಗಳ ರಗಳೆ
ತಂಟೆ ತಕರಾರು
ಸಂಸಾರ ಎಂಬುದು ಜೇನಿನಗೂಡು
ವಿರಸವು ಸುಳಿಯೆ ಬಾಳಿಗೆ ಕೇಡು
 
||ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ||
 
ಹಗಲು ಇರುಳು ಎಲ್ಲರೂ
ವಿಶಾಸದಿ ಬೆರೆತಿರಲು
ಹಾಲು ಜೇನು ಬೆರೆತ ರೀತಿ
ಮಮತೆ ಮಡಿಲೇನೆ
ಹಗಲು ಇರುಳು ಎಲ್ಲರೂ
ವಿಶಾಸದಿ ಬೆರೆತಿರಲು
ಹಾಲು ಜೇನು ಬೆರೆತ ರೀತಿ
ಮಮತೆ ಮಡಿಲೇನೆ
ಭೇದ ಭಾವ ಶಂಕೆಯಲಿ
ಅಪನಂಬಿಕೆ ಕಾಲಿಡಲು
ಕ್ಷಣಕ್ಷಣವು ನಂಜು ತುಂಬಿ
ಬಾರಿ ರಂಪಾಟ
ಸಂಸಾರ ಎಂಬುದೆ
ಸುಖಸಿರಿ ಸ್ವರ್ಗ
ವಾತ್ಸಲ್ಯ ಅಳಿದರೆ
ನರಕದ ಮಾರ್ಗ
 
||ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ||
 
||ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ||
 

ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ
ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ
ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ
 
||ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ||
 
ಅಪ್ಪ ಅಮ್ಮ ಮಕ್ಕಳು
ಎಂದು ಹೊತ್ತಿಕೊಂಡಿರಲು
ಮನೆಯ ತುಂಬಾ ನಲ್ಮೆಯ ನಂಟು
ಸುಂದರ ಸಂಸಾರ
ಅಪ್ಪ ಅಮ್ಮ ಮಕ್ಕಳು
ಎಂದು ಹೊತ್ತಿಕೊಂಡಿರಲು
ಮನೆಯ ತುಂಬಾ ನಲ್ಮೆಯ ನಂಟು
ಸುಂದರ ಸಂಸಾರ
 
ಮೂರು ಹೊತ್ತು ಎಲ್ಲರೂ
ಕಚ್ಚಾಡಿಕೊಂಡಿರಲು
ದಿನದಿನವು ಜಗಳ ರಗಳೆ
ತಂಟೆ ತಕರಾರು
ಸಂಸಾರ ಎಂಬುದು ಜೇನಿನಗೂಡು
ವಿರಸವು ಸುಳಿಯೆ ಬಾಳಿಗೆ ಕೇಡು
 
||ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ||
 
ಹಗಲು ಇರುಳು ಎಲ್ಲರೂ
ವಿಶಾಸದಿ ಬೆರೆತಿರಲು
ಹಾಲು ಜೇನು ಬೆರೆತ ರೀತಿ
ಮಮತೆ ಮಡಿಲೇನೆ
ಹಗಲು ಇರುಳು ಎಲ್ಲರೂ
ವಿಶಾಸದಿ ಬೆರೆತಿರಲು
ಹಾಲು ಜೇನು ಬೆರೆತ ರೀತಿ
ಮಮತೆ ಮಡಿಲೇನೆ
ಭೇದ ಭಾವ ಶಂಕೆಯಲಿ
ಅಪನಂಬಿಕೆ ಕಾಲಿಡಲು
ಕ್ಷಣಕ್ಷಣವು ನಂಜು ತುಂಬಿ
ಬಾರಿ ರಂಪಾಟ
ಸಂಸಾರ ಎಂಬುದೆ
ಸುಖಸಿರಿ ಸ್ವರ್ಗ
ವಾತ್ಸಲ್ಯ ಅಳಿದರೆ
ನರಕದ ಮಾರ್ಗ
 
||ನಲ್ಲನಿಗೆ ನಲ್ಲೆಯ ಮೇಲೆ
ತೀರದ ಪ್ರೀತಿ
ಇನಿಯಳಿಗೆ ಇನಿಯನ ಮೇಲೆ
ಮುಗಿಯದ ಪ್ರೀತಿ||
 
||ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತಾಯಿ ತಂದೆಯ ಮೇಲೆ
ಮಗಳಿಗೆ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ
ತನಿಯದ ಪ್ರೀತಿ ನಿಜ
ಅಕ್ಕರೆಯ ಪ್ರೀತಿ||
 

Nallanige Nalle song lyrics from Kannada Movie Swacha Karnataka starring Arjun Shreeram,Anjali,, Lyrics penned by Madiwalppa Gowda Hukkanala Sung by Deepika, Music Composed by , film is Directed by Ravikumar L and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ