ಗಂಡು : ಸಾವಿರ ಹೂಗಳಲಿ ಹುಡುಕಿದೆ ಒಂದನ್ನೆ
ಸಾವಿರ ಜನುಮದಲ್ಲೂ ಬಯಸುವೆ ನಿನ್ನನ್ನೆ
ಹೆಣ್ಣು : ಬಾಳಿನ ದಾರಿಯಲಿ ಪಡೆದೆನು ನಿನ್ನನ್ನೆ
ನಿನ್ನಯ ಒಲವಿನಲಿ ಮರೆವೆನು ಜಗವನ್ನೆ
ಗಂಡು : ನಾಚುತ ಬಂದೆ ನವ ವಧು ಆಗಿ
ನನ್ನಯ ಪಾಲಿಗೆ ನೀ ಮಧುವಾಗಿ
ಹೆಣ್ಣು : ನೀನಿರೆ ಇಲ್ಲಿ ಒಡೆಯನು ಆಗಿ
ಇರುವೆನು ನಾನು ಒಡತಿಯು ಆಗಿ
ಗಂಡು : ಮನೆಯಲಿ ಮನಗಳ ಬೆಳಗಿಸುವಂಥ
ನಗೆ ತುಂಬಿರಲಿ ಹೊಸ ಬೆಳಕಾಗಿ
|| ಹೆಣ್ಣು : ಬಾಳಿನ ದಾರಿಯಲಿ ಪಡೆದೆನು ನಿನ್ನನ್ನೆ….||
ಹೆಣ್ಣು : ಹೃದಯವು ಹೃದಯವ ಹುಡುಕುವುದಂತೆ
ದಡವನು ಅರಸಿ ಅಲೆ ಬರುವಂತೆ
ಗಂಡು : ಯಾರದೋ ಕರೆಗೆ ಓಗೊಡುವಂತೆ
ಒಬ್ಬರನೊಬ್ಬರ ಸೆಳೆವರಂತೆ
ಹೆಣ್ಣು : ಸ್ನೇಹವು ಮೊದಲು ಸೆಣಸುವುದಂತೆ
ನಂತರ ಹತ್ತಿರ ಸರಿಸುವುದಂತೆ
|| ಗಂಡು : ಸಾವಿರ ಹೂಗಳಲಿ ಹುಡುಕಿದೆ ಒಂದನ್ನೆ…||
ಗಂಡು : ಒಂದೇ ನದಿಯ ತೀರಗಳೆಡು
ಆ ದಿನ ನಾನು ಮೀನಂತೆ
ಹೆಣ್ಣು : ಮಿಲನದ ಆಸೆಗೆ ಒಲವೇ ಸುವರ್ಣದ
ಸೇತುವೆ ನಾನು ಆಗುವುದಂತೇ
ಗಂಡು : ದೂರದ ಇರುವರ ಸೇರಿಸುವಂಥ
ತಿಳಿಯದ ಯಾವುದೋ ಬಂಧವಿದಂತೆ
|| ಹೆಣ್ಣು : ಬಾಳಿನ ದಾರಿಯಲಿ ಪಡೆದೆನು ನಿನ್ನನ್ನೆ
ಗಂಡು : ಸಾವಿರ ಜನುಮದಲ್ಲೂ ಬಯಸುವೆ ನಿನ್ನನ್ನೆ…||
ಗಂಡು : ಸಾವಿರ ಹೂಗಳಲಿ ಹುಡುಕಿದೆ ಒಂದನ್ನೆ
ಸಾವಿರ ಜನುಮದಲ್ಲೂ ಬಯಸುವೆ ನಿನ್ನನ್ನೆ
ಹೆಣ್ಣು : ಬಾಳಿನ ದಾರಿಯಲಿ ಪಡೆದೆನು ನಿನ್ನನ್ನೆ
ನಿನ್ನಯ ಒಲವಿನಲಿ ಮರೆವೆನು ಜಗವನ್ನೆ
ಗಂಡು : ನಾಚುತ ಬಂದೆ ನವ ವಧು ಆಗಿ
ನನ್ನಯ ಪಾಲಿಗೆ ನೀ ಮಧುವಾಗಿ
ಹೆಣ್ಣು : ನೀನಿರೆ ಇಲ್ಲಿ ಒಡೆಯನು ಆಗಿ
ಇರುವೆನು ನಾನು ಒಡತಿಯು ಆಗಿ
ಗಂಡು : ಮನೆಯಲಿ ಮನಗಳ ಬೆಳಗಿಸುವಂಥ
ನಗೆ ತುಂಬಿರಲಿ ಹೊಸ ಬೆಳಕಾಗಿ
|| ಹೆಣ್ಣು : ಬಾಳಿನ ದಾರಿಯಲಿ ಪಡೆದೆನು ನಿನ್ನನ್ನೆ….||
ಹೆಣ್ಣು : ಹೃದಯವು ಹೃದಯವ ಹುಡುಕುವುದಂತೆ
ದಡವನು ಅರಸಿ ಅಲೆ ಬರುವಂತೆ
ಗಂಡು : ಯಾರದೋ ಕರೆಗೆ ಓಗೊಡುವಂತೆ
ಒಬ್ಬರನೊಬ್ಬರ ಸೆಳೆವರಂತೆ
ಹೆಣ್ಣು : ಸ್ನೇಹವು ಮೊದಲು ಸೆಣಸುವುದಂತೆ
ನಂತರ ಹತ್ತಿರ ಸರಿಸುವುದಂತೆ
|| ಗಂಡು : ಸಾವಿರ ಹೂಗಳಲಿ ಹುಡುಕಿದೆ ಒಂದನ್ನೆ…||
ಗಂಡು : ಒಂದೇ ನದಿಯ ತೀರಗಳೆಡು
ಆ ದಿನ ನಾನು ಮೀನಂತೆ
ಹೆಣ್ಣು : ಮಿಲನದ ಆಸೆಗೆ ಒಲವೇ ಸುವರ್ಣದ
ಸೇತುವೆ ನಾನು ಆಗುವುದಂತೇ
ಗಂಡು : ದೂರದ ಇರುವರ ಸೇರಿಸುವಂಥ
ತಿಳಿಯದ ಯಾವುದೋ ಬಂಧವಿದಂತೆ
|| ಹೆಣ್ಣು : ಬಾಳಿನ ದಾರಿಯಲಿ ಪಡೆದೆನು ನಿನ್ನನ್ನೆ
ಗಂಡು : ಸಾವಿರ ಜನುಮದಲ್ಲೂ ಬಯಸುವೆ ನಿನ್ನನ್ನೆ…||
Savira Hoogalali song lyrics from Kannada Movie Suvarna Sethuve starring Vishnuvardhan, Aarathi, Baby Rekha, Lyrics penned by Geethapriya Sung by Jayachandran, Vani Jairam, Music Composed by Vijaya Bhaskar, film is Directed by Geethapriya and film is released on 1982