Ninna Konku Notava Lyrics

ನಿನ್ನ ಕೊಂಕು ನೋಟವ Lyrics

in Suvarna Sethuve

in ಸುವರ್ಣ ಸೇತುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ 
               ನಿನ್ನ ಬಿಂಕದಾಟವ ಸಂಚು ಎನ್ನಲೆ
               ಹೂವು ಎನ್ನಲೆ ಮುಳ್ಳು ಎನ್ನಲೆ
               ಕೆಸರಿನಲ್ಲಿ ಹುಟ್ಟಿದಾ ಕಮಲವೆನ್ನಲೆ
ಹೆಣ್ಣು : ನನ್ನ ಸೆಳೆವ ನೋಟವ ಬಲೆಯು ಎನ್ನಲೆ
               ನಿನ್ನ ಮನದ ಆಸೆಯ ಅಲೆಯು ಎನ್ನಲೆ
               ಸೋಲು ಎನ್ನಲೆ ಗೆಲುವು ಎನ್ನಲೆ
               ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ
 
ಗಂಡು : ಹೃದಯವನ್ನು ಅಂದೇ ಗಾಯ ಮಾಡಿದೆ
               ಆ ಗಾಯದೊಡನೆ ಇಂದು ಆಡಿ ನೋಡಿದೆ
ಹೆಣ್ಣು : ಸುಮ್ಮನಿದ್ದ ನನ್ನ ಏಕೆ ಕೆಣಕಿದೆ
               ಸುಳಿವ ಕೊಡದೆ ಮನದಲಿ ಏಕೆ ಇಣುಕಿದೆ
ಗಂಡು : ಚುಚ್ಚು ಮಾತಿನಿಂದಲೇ ನನ್ನ ದೋಚಿದೆ
                ಅದಕೆ ತುಟಿಯ ಕಚ್ಚಿ ನೀನು ನಾಚಿದೆ
ಹೆಣ್ಣು : ವಿರಸವೆಲ್ಲವೂ ಸರಸವಾಗಲು
                ಅದುವೆ ಮನವ ಒಲಿಸುವಾ ವರಸೆ ಎನ್ನಲೆ
 
|| ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ ( ಅ.. ಅ )
                ನಿನ್ನ ಬಿಂಕದಾಟವ ಸಂಚು ಎನ್ನಲೆ (ಅ )
ಹೆಣ್ಣು : ಸೋಲು ಎನ್ನಲೆ ಗೆಲುವು ಎನ್ನಲೆ
                ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ….||
 
ಗಂಡು : ಕಾಣುವಂತೆ ಕಣ್ಣಲೇ ಸನ್ನೆ ಮಾಡಿದೆ
                ಬಾಣದಂತೆ ಹೃದಯಕೆ
                ಕನ್ನ ಹಾಕಿದೆ..  ಹೋ ಹೊಯ್
ಹೆಣ್ಣು : ಕಣ್ಣಿನಿಂದ ಕಣ್ಣಿಗೆ ಕಟ್ಟಿ ಸೇತುವೆ
                ಮನದ ಕದವ ಮೆಲ್ಲನೆ ಏಕೆ ತಟ್ಟಿದೆ..  ಹ್ಹಾಂ..
ಗಂಡು : ಅದಕೆ ಬೇಕು ಆಯಿತು ಇಷ್ಟು ಆಗಿದೆ
                ಇನ್ನು ಕಾಯುತಿರುವುದೇ ಕಷ್ಟವಾಗಿದೆ
ಹೆಣ್ಣು : ಆಸೆ ಎಲ್ಲವೂ ಪಾಶವಾಗಲೂ
               ತಪಿಸುವoಥ ಮನಕೆ ಅದೇ ಇಷ್ಟವೆನ್ನಲೇ
 
|| ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ (ಲಲಲಲ )
                ನಿನ್ನ ಬಿಂಕದಾಟವ ಸಂಚು ಎನ್ನಲೆ (ಲಲಲಲ )
                ಹೂವು ಎನ್ನಲೆ (ಲಲಲಲ ) ಮುಳ್ಳು ಎನ್ನಲೆ (ಲಲಲಲ )
                ಕೆಸರಿನಲ್ಲಿ ಹುಟ್ಟಿದಾ ಕಮಲವೆನ್ನಲೆ
ಹೆಣ್ಣು :  ಹ್ಹ.. ನನ್ನ ಸೆಳೆವ ನೋಟವ
                 ಬಲೆಯು ಎನ್ನಲೆ (ರಪ್ಪಪಪಪ್ಪಪ )
                 ನಿನ್ನ ಮನದ ಆಸೆಯ ಅಲೆಯು ಎನ್ನಲೆ (ರಪ್ಪಪಪಪ್ಪಪ )
                 ಸೋಲು ಎನ್ನಲೆ ಗೆಲುವು ಎನ್ನಲೆ
                 ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ….||

ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ 
               ನಿನ್ನ ಬಿಂಕದಾಟವ ಸಂಚು ಎನ್ನಲೆ
               ಹೂವು ಎನ್ನಲೆ ಮುಳ್ಳು ಎನ್ನಲೆ
               ಕೆಸರಿನಲ್ಲಿ ಹುಟ್ಟಿದಾ ಕಮಲವೆನ್ನಲೆ
ಹೆಣ್ಣು : ನನ್ನ ಸೆಳೆವ ನೋಟವ ಬಲೆಯು ಎನ್ನಲೆ
               ನಿನ್ನ ಮನದ ಆಸೆಯ ಅಲೆಯು ಎನ್ನಲೆ
               ಸೋಲು ಎನ್ನಲೆ ಗೆಲುವು ಎನ್ನಲೆ
               ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ
 
ಗಂಡು : ಹೃದಯವನ್ನು ಅಂದೇ ಗಾಯ ಮಾಡಿದೆ
               ಆ ಗಾಯದೊಡನೆ ಇಂದು ಆಡಿ ನೋಡಿದೆ
ಹೆಣ್ಣು : ಸುಮ್ಮನಿದ್ದ ನನ್ನ ಏಕೆ ಕೆಣಕಿದೆ
               ಸುಳಿವ ಕೊಡದೆ ಮನದಲಿ ಏಕೆ ಇಣುಕಿದೆ
ಗಂಡು : ಚುಚ್ಚು ಮಾತಿನಿಂದಲೇ ನನ್ನ ದೋಚಿದೆ
                ಅದಕೆ ತುಟಿಯ ಕಚ್ಚಿ ನೀನು ನಾಚಿದೆ
ಹೆಣ್ಣು : ವಿರಸವೆಲ್ಲವೂ ಸರಸವಾಗಲು
                ಅದುವೆ ಮನವ ಒಲಿಸುವಾ ವರಸೆ ಎನ್ನಲೆ
 
|| ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ ( ಅ.. ಅ )
                ನಿನ್ನ ಬಿಂಕದಾಟವ ಸಂಚು ಎನ್ನಲೆ (ಅ )
ಹೆಣ್ಣು : ಸೋಲು ಎನ್ನಲೆ ಗೆಲುವು ಎನ್ನಲೆ
                ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ….||
 
ಗಂಡು : ಕಾಣುವಂತೆ ಕಣ್ಣಲೇ ಸನ್ನೆ ಮಾಡಿದೆ
                ಬಾಣದಂತೆ ಹೃದಯಕೆ
                ಕನ್ನ ಹಾಕಿದೆ..  ಹೋ ಹೊಯ್
ಹೆಣ್ಣು : ಕಣ್ಣಿನಿಂದ ಕಣ್ಣಿಗೆ ಕಟ್ಟಿ ಸೇತುವೆ
                ಮನದ ಕದವ ಮೆಲ್ಲನೆ ಏಕೆ ತಟ್ಟಿದೆ..  ಹ್ಹಾಂ..
ಗಂಡು : ಅದಕೆ ಬೇಕು ಆಯಿತು ಇಷ್ಟು ಆಗಿದೆ
                ಇನ್ನು ಕಾಯುತಿರುವುದೇ ಕಷ್ಟವಾಗಿದೆ
ಹೆಣ್ಣು : ಆಸೆ ಎಲ್ಲವೂ ಪಾಶವಾಗಲೂ
               ತಪಿಸುವoಥ ಮನಕೆ ಅದೇ ಇಷ್ಟವೆನ್ನಲೇ
 
|| ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ (ಲಲಲಲ )
                ನಿನ್ನ ಬಿಂಕದಾಟವ ಸಂಚು ಎನ್ನಲೆ (ಲಲಲಲ )
                ಹೂವು ಎನ್ನಲೆ (ಲಲಲಲ ) ಮುಳ್ಳು ಎನ್ನಲೆ (ಲಲಲಲ )
                ಕೆಸರಿನಲ್ಲಿ ಹುಟ್ಟಿದಾ ಕಮಲವೆನ್ನಲೆ
ಹೆಣ್ಣು :  ಹ್ಹ.. ನನ್ನ ಸೆಳೆವ ನೋಟವ
                 ಬಲೆಯು ಎನ್ನಲೆ (ರಪ್ಪಪಪಪ್ಪಪ )
                 ನಿನ್ನ ಮನದ ಆಸೆಯ ಅಲೆಯು ಎನ್ನಲೆ (ರಪ್ಪಪಪಪ್ಪಪ )
                 ಸೋಲು ಎನ್ನಲೆ ಗೆಲುವು ಎನ್ನಲೆ
                 ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ….||

Ninna Konku Notava song lyrics from Kannada Movie Suvarna Sethuve starring Vishnuvardhan, Aarathi, Baby Rekha, Lyrics penned by Geethapriya Sung by S P Balasubrahmanyam, Vani Jairam, Music Composed by Vijaya Bhaskar, film is Directed by Geethapriya and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ